ಭಾರತ ಇಂಗ್ಲೆಂಡ್ ಸೆಮೀಸ್‌ನಲ್ಲಿ 34 ಸಿಕ್ಸರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ

Published : Mar 05, 2026, 11:28 PM IST

ಭಾರತ ಇಂಗ್ಲೆಂಡ್ ಸೆಮೀಸ್‌ನಲ್ಲಿ 34 ಸಿಕ್ಸರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ನಿರ್ಮಾಣವಾಗಿದೆ. ಎರಡೂ ತಂಡಗಳು ಸಿಕ್ಸರ್ ಮೂಲಕ ಅಬ್ಬರಿಸಿದೆ. ಇದರ ಜೊತೆ ಕೆಲ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ.

PREV
14
ಫೈನಲ್ ಪ್ರವೇಶಿಸಿದ ಭಾರತ

ಇಂಗ್ಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ರೋಚಕ ಗೆಲುವು ದಾಖಲಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಭಾರತ 254 ರನ್ ಗುರಿ ನೀಡಿದ್ದರೆ, ಇಂಗ್ಲೆಂಡ್ 247 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಕ್ಷಣಕ್ಷಣಕ್ಕೂ ತಿರುವು ಪಡೆದ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಇದೇ ವೇಳೆ ಕೆಲ ದಾಖಲೆಯೂ ನಿರ್ಮಾಣಗೊಂಡಿದೆ.

24
ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ

ಭಾರತ ಇಂಗ್ಲೆಂಡ್ ಸೆಮಿಫೈನಲ್ ಪಂದ್ಯ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್ ದಾಖಲೆ ನಿರ್ಮಾಣವಾಗಿದೆ.

  • ಭಾರತ -ಇಂಗ್ಲೆಂಡ್: 34 ಸಿಕ್ಸರ್ ( 2026)
  • ವೆಸ್ಟ್ ಇಂಡೀಸ್-ಜಿಂಬ್ಬಾವೆ: 31 ಸಿಕ್ಸರ್ (2026)
  • ನೆದರ್ಲೆಂಡ್-ಐರ್ಲೆಂಡ್: 30 ಸಿಕ್ಸರ್ (2014)
  • ಭಾರತ-ಜಿಂಬಾಬ್ವೆ : 28 ಸಿಕ್ಸರ್(2026)
34
ಗರಿಷ್ಠ ಟೋಟಲ್ ದಾಖಲೆಯಲ್ಲಿ 2ನೇ ಸ್ಥಾನ

ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ಮ್ಯಾಚ್ ಎಗ್ರಿಗೇಟ್ಸ್ ದಾಖಲೆ

ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್, ಒಟ್ಟು ರನ್ 517 (2023)

ಭಾರತ -ಇಂಗ್ಲೆಂಡ್, ಒಟ್ಟು ರನ್ 499 (2026)

ಭಾರತ-ನ್ಯೂಜಿಲೆಂಡ್, ಒಟ್ಟು ರನ್ 496(2026)

44
ಸತತ ಟಿ20 ವಿಶ್ವಕಪ್ ಫೈನಲ್ ದಾಖಲೆ
  1. ಪಾಕಿಸ್ತಾನ: 2007 ಹಾಗೂ 2009
  2. ಶ್ರೀಲಂಕಾ: 2012 ಹಾಗೂ 2014
  3. ಭಾರತ: 2024 ಹಾಗೂ 2026

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories