ಯುವರಾಜ್ ಸಿಂಗ್ ಹೆಂಡತಿ ಹೇಗಾಗಿದ್ದಾರೆ ನೋಡಿ, ಗುರುತೇ ಸಿಗೋಲ್ಲ!

Suvarna News   | Asianet News
Published : Jan 23, 2021, 04:43 PM IST

ಟೀಮ್‌ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಂಡ ಫೋಟೋ ನೋಡಿ ಅಭಿಮಾನಿಗಳು ಅವರಿಗೆ ಏನಾಯಿತು ಎಂದು ಆಶ್ಚರ್ಯ ಪಡುತ್ತಿದ್ದಾರೆ. 2011 ರಲ್ಲಿ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರದೊಂದಿಗೆ ಗುರುತಿಸಲ್ಪಟ್ಟ ಹ್ಯಾಜೆಲ್ ಕೀಚ್, 10 ವರ್ಷಗಳಲ್ಲಿ ತುಂಬಾ ಬದಲಾಗಿದ್ದಾರೆ. ಅವರನ್ನು ಗುರುತಿಸುವುದು ಕಷ್ಟವಾಗಿದೆ ಪ್ರಸ್ತುತ.   

PREV
111
ಯುವರಾಜ್ ಸಿಂಗ್ ಹೆಂಡತಿ ಹೇಗಾಗಿದ್ದಾರೆ ನೋಡಿ, ಗುರುತೇ ಸಿಗೋಲ್ಲ!

ಬಾಲಿವುಡ್‌ನಲ್ಲಿ ಅನೇಕ ವಿದೇಶಿ ಮಾಡೆಲ್‌ಗಳು ಮತ್ತು ನಟಿಯರು ಇದ್ದಾರೆ. ಬ್ರಿಟಿಷ್ ಮಾಡೆಲ್ ಮತ್ತು ನಟಿ ಹ್ಯಾಜೆಲ್ ಕೀಚ್ ಅವರಲ್ಲಿ ಒಬ್ಬರು. 2007 ರಲ್ಲಿ 'ಬಿಲ್ಲಾ' ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹ್ಯಾಜೆಲ್, ಮದುವೆಗೆ ಮುನ್ನ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು.

211

2011ರಲ್ಲಿ, ಹ್ಯಾಜೆಲ್ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಅವರ ಸೂಪರ್‌ಹಿಟ್ ಸಿನಿಮಾ 'ಬಾಡಿಗಾರ್ಡ್' ನಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದರು. 2013ರಲ್ಲಿ 'ಬಿಗ್ ಬಾಸ್' 7 ಸೀಸನ್‌ನಲ್ಲಿ ಸ್ಪರ್ಧಿಸಿದ್ದರು.

311

ಇದಲ್ಲದೆ, ನಟ ಸೋನು ಸೂದ್ ಅಭಿನಯದ 'ಮ್ಯಾಕ್ಸಿಮಮ್' ಚಿತ್ರದ ಹಿಟ್ ಐಟಂ ಸಾಂಗ್ 'ಆ ಆಂಟೆ ಅಮಲಾಪುರಂ' ನಲ್ಲಿ ಸಖತ್‌ ಸುದ್ದಿ ಮಾಡಿದ್ದರು. ಜೊತೆಗೆ ಹಾಲಿವುಡ್‌ನ 'ಹ್ಯಾರಿ ಪಾಟರ್' ಚಿತ್ರದ ಮೂರು ಭಾಗಗಳಲ್ಲಿ ಕೂಡ ನಟಿಸಿದ್ದಾರೆ. 

411

2016ರಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಮದುವೆಯಾದಾಗಿನಿಂದ ಅವರು ಬಾಲಿವುಡ್‌ನಿಂದ ದೂರವಾಗಿದ್ದಾರೆ. 

511

ಇತ್ತೀಚೆಗೆ, ಹ್ಯಾಜೆಲ್ ಇನ್ಸ್ಟಾಸ್ಟೋರಿಯಲ್ಲಿ ಅವರ ಫೋಟೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರನ್ನು ಗುರುತಿಸುವುದೇ ಕಷ್ಟ.

611

ಅವರು ಮೊದಲಿಗಿಂತ ಭಿನ್ನವಾಗಿ ಕಾಣಿಸುತ್ತಾರೆ. ಬಾಡಿದ ಕಣ್ಣುಗಳು ಮತ್ತು ಉಬ್ಬಿದ ಕೆನ್ನೆಗಳಿಂದ ತುಂಬಾ ಅನಾರೋಗ್ಯದಿಂದಿರುವ ಹಾಗೇ ಕಾಣುತ್ತಾರೆ. ಮುಖದಲ್ಲೂ ಹಿಂದಿನ ಕಾಂತಿ ಇಲ್ಲ.

711

ಮದುವೆ ನಂತರ, ಅವರ  ತೂಕ ಸಹ ಹೆಚ್ಚಿದೆ. ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.  

811

ಹಿಂದಿನ ಹ್ಯಾಜೆಲ್ ಮತ್ತು ಈಗಿನ ಫೋಟೋ ನಡುವೆ ಸಾಕಷ್ಟು ವ್ಯತ್ಯಾಸ ಕಾಣಬಹುದು.

911

ಕಳೆದ ವರ್ಷ ನವೆಂಬರ್‌ನಲ್ಲಿ ಯುವರಾಜ್ ಸಿಂಗ್ ಮತ್ತು ಹ್ಯಾಜೆಲ್ ಕೀಚ್ ಅವರ ವಿವಾಹವು 4 ವರ್ಷಗಳನ್ನು ಪೂರೈಸಿದೆ. 30 ನವೆಂಬರ್ 2016 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಈ ನಟಿಯನ್ನು ಭೇಟಿ ಮಾಡಲು ವರ್ಷಗಳ ಕಾಲ ಕಾಯ್ದಿರುವ ಬಗ್ಗೆ ಯುವಿ ಹೇಳಿಕೊಂಡಿದ್ದರು.

1011

ಮೂರೂವರೆ ವರ್ಷಗಳ ನಂತರ, ಅವರನ್ನು ಭೇಟಿ ಮಾಡಲು ಹ್ಯಾಜೆಲ್ ಒಪ್ಪಿದರು ಎಂದು ಶೋ ಒಂದರಲ್ಲಿ ಹೇಳಿ ಕೊಂಡಿದ್ದರು ಯುವರಾಜ್‌ಸಿಂಗ್‌.

1111

ಇದರ ನಂತರ, ಇಬ್ಬರೂ ಮಾತನಾಡಲು ಪ್ರಾರಂಭಿಸಿ ಕ್ರಮೇಣ ಪ್ರೀತಿಗೆ ತಿರುಗಿತು. 2015ರಲ್ಲಿ ಯುವಿ ಬಾಲಿಯಲ್ಲಿ ಮದುವೆಗೆ ಪ್ರಪೋಸ್‌ ಮಾಡಿದರು. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡು ಒಂದು ವರ್ಷದ ನಂತರ ವಿವಾಹವಾದರು.
 
click me!

Recommended Stories