Published : Jan 23, 2021, 11:54 AM ISTUpdated : Jan 23, 2021, 12:03 PM IST
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಮ್ಮ ಯ್ಯೂನಿಕ್ ಫ್ಯಾಷನ್ ಪ್ರಜ್ಞೆಯಿಂದ ಸದಾ ಗಮನ ಸೆಳೆಯುತ್ತಾರೆ. ಇವರ ರಜಾದಿನಗಳ ಔಟ್‌ಫಿಟ್‌ಗಳು ಎಂಥವರನ್ನೂ ಬೆರಗುಗೊಳಿಸುತ್ತದೆ. ಬಿಕಿನಿಯಿಂದ ಹೂವಿನ ಪ್ರಿಂಟ್ ಇರುವ ಡ್ರೆಸ್‌ಗಳವರೆಗೆ ಇರುವ ಕಿಯಾರಾರ ಹಾಲಿಡೇ ಔಟ್‌ಫಿಟ್‌ಗಳು ಇಲ್ಲಿವೆ ನೋಡಿ.
ನೀವು ಹಾಲಿಡೇ ಪ್ಲಾನ್ ಮಾಡಿದ್ದು ಏನು ಧರಿಸಬೇಕೆಂದು ತೋಚುತ್ತಿಲ್ಲವಾದರೆ, ಕಿಯಾರಾ ಅಡ್ವಾಣಿಯಿಂದ ಸ್ಫೂರ್ತಿ ಪಡೆಯಿರಿ.

27
ಜಂಪ್‌ಸೂಟ್:
ಹಾಲಿಡೇಗೆ ಬೆಸ್ಟ್ ಔಟ್‌ಫಿಟ್. ಯಾವುದೇ ಬಣ್ಣವಾದರೂ ಸ್ಮಾರ್ಟ್ ಆಗಿ ಕಾಣುವ ಜಂಪ್‌ಸೂಟ್ ಅತ್ಯಂತ ಕೂಲ್ ಡ್ರೆಸ್ ಆಗಿದೆ.

37
ಫ್ಲೋರಲ್ ಡ್ರೆಸ್:
ಇಲ್ಲಿ ಕಿಯಾರಾ ಸಣ್ಣ ಆಫ್-ಶೌಲ್ಡರ್ ಶಾರ್ಟ್ ಪ್ರಿಂಟೆಡ್ ಡ್ರೆಸ್ ಧರಿಸಿ ಮಿಂಚುತ್ತಿದ್ದಾರೆ.

47
ಶಾರ್ಟ್ ಡ್ರೆಸ್:
ಬೀಚ್‌ಗೆ ಈ ರೀತಿಯ ಶಾರ್ಟ್ ಡ್ರೆಸ್ ಕೂಡ ಕಂಫರ್ಟಬಲ್ ಎನ್ನುತ್ತಾರೆ ಕಿಯಾರಾ.

57
ಥೈ ಹೈ ಸ್ಲಿಟ್ ಡ್ರೆಸ್:
ಹಾಲಿಡೇಯಲ್ಲಿ ಗ್ಲಾಮರಸ್ ಆಗಿ ಕಾಣಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದಾರೆ?

67
ಮ್ಯಾಕ್ಸಿ:
ಸಿಂಪಲ್ ತಿಳಿ ಬಣ್ಣಗಳ ಉದ್ದ ಮಾಕ್ಸಿ ಫ್ಯಾಮಿಲಿ ಅಥವಾ ವಿಕೇಂಡ್ ಔಟಿಂಗ್‌ಗೆ ಬೆಸ್ಟ್ ಆಯ್ಕೆಯಾಗಿದೆ.

77
ಬಿಕಿನಿ:
ಕಿಯಾರಾ ಅಡ್ವಾಣಿ ಇತ್ತೀಚೆಗೆ ಮಾಲ್ಡೀವ್ಸ್‌ನಲ್ಲಿ ಬಾಯ್ ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನ್ಯೂ ಇಯರ್ ಸೆಲೆಬ್ರೆಟ್ ಮಾಡಿದರು. ಆ ಸಮಯದಲ್ಲಿ ನಟಿ ಕ್ಲಾಸಿ ಗ್ರೇ ಟೂ ಪೀಸ್ ಬಿಕಿನಿಯಲ್ಲಿ ಸಖತ್ ಹಾಟ್ ಕಾಣಿಸುತ್ತಿದ್ದರು.