ಬಾಲಿವುಡ್‌ನ ಯಂಗ್‌ ಮತ್ತು ಪ್ರಾಮಿಸ್ಸಿಂಗ್‌ ನಟಿಯರಿವರು!

Published : Mar 07, 2021, 04:45 PM ISTUpdated : Mar 07, 2021, 05:01 PM IST

ಪ್ರತಿ ವರ್ಷ ಮಾರ್ಚ್‌ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವನ್ನಾಗಿ ಆಚರಿಸಲಾಗುತ್ತದೆ.  ಬಾಲಿವುಡ್‌ನಲ್ಲಿ ಕೆಲವು ಯುವ ನಟಿಯರು ತಮ್ಮ ಅಭಿನಯದ ಮೂಲಕ  ಉಜ್ವಲ ಭವಿ‍ಷ್ಯದ ಭರವಸೆಯನ್ನು ನೀಡಿದ್ದಾರೆ. ಈ ಸಮಯದಲ್ಲಿ ಬಾಲಿವುಡ್‌ನ ಯಂಗ್‌ ಹಾಗೂ ಪ್ರಾಮಿಸ್ಸಿಂಗ್‌ ನಟಿಯರ ಪರಿಚಯ ಇಲ್ಲಿದೆ

PREV
112
ಬಾಲಿವುಡ್‌ನ ಯಂಗ್‌ ಮತ್ತು ಪ್ರಾಮಿಸ್ಸಿಂಗ್‌ ನಟಿಯರಿವರು!

ಬಾಲಿವುಡ್‌ನಲ್ಲಿ ತಮ್ಮ ಉತ್ತಮ ಅಭಿನಯ ಮತ್ತು ಲುಕ್ಸ್‌ನಿಂದ ಭರವಸೆ ಮೂಡಿಸಿರುವ ಪ್ರಸಿದ್ಧ ಯಂಗ್‌ ನಟಿಯರು ಇವರುಗಳು. 

212

ಆಲಿಯಾ ಭಟ್: ತಮ್ಮ ಅದ್ಭುತ್ ಅಭಿನಯದ ಮೂಲಕ ಬಾಲಿವುಡ್‌ನಲ್ಲಿ ತಳವೂರಿರುವ ಯಂಗ್‌ ನಟಿ ಆಲಿಯಾ. ಇವರ ಮುಂದಿನ ಸಿನಿಮಾಗಳಾದ ಗಂಗುಬಾಯಿ ಕಥಿಯಾವಾಯ್ಡ್, ಬ್ರಹ್ಮಾಸ್ತ್ರ ಮತ್ತು RRRಗಳಿಂದ ಹೆಚ್ಚಿನ ನಿರೀಕ್ಷೆಗಳಿವೆ. ಕೇವಲ 20 ವರ್ಷ ಈ ನಟಿ  ಸ್ಟಾರ್ಡಮ್ ಮತ್ತು ಫ್ಯಾನ್ ಫಾಲೋಯಿಂಗ್ ಅನ್ನು ಎಂಜಾಯ್‌ ಮಾಡುತ್ತಿದ್ದಾರೆ.

312

ಅಥಿಯಾ ಶೆಟ್ಟಿ: ಸಲ್ಮಾನ್ ಖಾನ್ ಅವರ ಹೀರೋ ಚಿತ್ರದ ಮೂಲಕ ನಟಿನೆಗೆ ಇಳಿದರು  ಅಥಿಯಾ ಶೆಟ್ಟಿ. ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು.

412

ಜಾನ್ವಿ ಕಪೂರ್: ಧಡಕ್‌ ಮೂಲಕ  ಬಾಲಿವುಡ್‌ಗೆ ಎಂಟ್ರಿಕೊಟ್ಟ ಜಾನ್ವಿಯ  ಪ್ರಸ್ತುತ  ರೂಹಿ ಸಿನಿಮಾದ ಹೊಸ ಹಾಡು 'ನಾದಿಯನ್ ಪಾರ್' ಸಖತ್‌ ಸದ್ದು ಮಾಡುತ್ತಿದೆ. ಅವರ ನಟನೆ, ಡ್ಯಾನ್ಸ್‌ ಮತ್ತು ಮೂವ್ಸ್‌  ಭಾರಿ ಮೆಚ್ಚುಗೆ  ಗಳಿಸುತ್ತಿವೆ.  

512

ಅನನ್ಯಾ ಪಾಂಡೆ: ನಟಿ 2019 ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು ಅನನ್ಯಾ ಪಾಂಡೆ. ಕೇವಲ ಎರಡು ಚಿತ್ರಗಳ ಅನುಭವ ಹೊಂದಿರುವ ಇವರು ಯುತ್‌  ಐಕಾನ್. ಸೌತ್‌ ಸೂಪರ್‌ ಸ್ಟಾರ್‌ ವಿಜಯ್ ದೇವೇರಕೊಂಡ ಜೊತೆ ಅನನ್ಯಾ ಪ್ಯಾನ್-ಇಂಡಿಯಾಸಿನಿಮಾದ ಅವಕಾಶ ಪಡೆದಿದ್ದಾರೆ.

612

ಸಾರಾ ಅಲಿ ಖಾನ್: ಸುಶಾಂತ್ ಸಿಂಗ್ ರಜಪೂತ್ ಎದುರು  ಕೇದರನಾಥ್‌ ಮೂಲಕ ಪಾದಾರ್ಪಣೆ ಮಾಡಿ ಎಲ್ಲರ ಫೇವರೇಟ್‌ ಆಗಿದ್ದಾರೆ ಸಾರಾ ಅಲಿ ಖಾನ್. ನಂತರ, ಅನೇಕ ಕಮರ್ಷಿಯಲ್‌ ಹಿಟ್‌ಗಳಲ್ಲಿ ಕೆಲಸ ಮಾಡಿದರು ಇವರು, ಈಗ ಧನುಷ್ ಮತ್ತು ಅಕ್ಷಯ್ ಕುಮಾರ್ ಜೊತೆ  ಅತ್ರಾಂಗಿ ರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

712

ಫಾತಿಮಾ ಸನಾ ಶೇಖ್: ದಂಗಲ್ ಮತ್ತು  ಥಗ್ಸ್ ಆಫ್ ಹಿಂದೂಸ್ತಾನ್ ನಲ್ಲಿ ಕಾಣಿಸಿಕೊಂಡ ಯಂಗ್‌ ನಟಿ ಫಾತಿಮಾ ಸನಾ ಶೇಖ್ ಭರವಸೆ ಮೂಡಿಸಿದ್ದಾರೆ.

812

ಸನ್ಯಾ ಮಲ್ಹೋತ್ರಾ: ದಂಗಲ್ ಚಿತ್ರದಲ್ಲಿ ಎಂಟ್ರಿ ಕೊಟ್ಟ  ಸನ್ಯಾ ಮಲ್ಹೋತ್ರಾ  ನಂತರ ಪಟಖಾ ಬಾದೈ ಹೋ ಚಿತ್ರದಲ್ಲಿ ನಟಿಸಿದರು. ಮುಂದೆ, ಅವರು ಪಾಗ್ಲೈತ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

912

ತಾರಾ ಸುತಾರಿಯಾ: ತಾರಾ ಸುತಾರಿಯಾ ತನ್ನ ಟೀನ್‌ ಏಜ್‌ ದಿನಗಳಲ್ಲಿ ಡಿಸ್ನಿಯಲ್ಲಿ ಡೈಲಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು. ನಟಿ ಅನನ್ಯಾ ಪಾಂಡೆ ಅವರೊಂದಿಗೆ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ನಂತರ ಅವರು ನಟಿಸಿದ ಮರ್ಜಾವಾನ್‌ ಸಿನಿಮಾದಲ್ಲಿನ ನಟನೆಗಾಗಿ ಮೆಚ್ಚಗೆ ಗಳಿಸಿದರು.

1012

ಕೃತಿ ಸನೋನ್: ಕಮರ್ಷಿಯಲ್‌ ಸಿನಿಮಾಗಳಲ್ಲದೆ ಬರೇಲಿ ಕಿ ಬರ್ಫಿ ಮೂಲಕವು ಕೃತಿ ಗಮನ ಸೆಳೆದಿದ್ದಾರೆ. ಮೊದಲು ಮಾಡೆಲ್ ಆಗಿದ್ದ ಕೃತಿ ಜೋಳಿಗೆಯಲ್ಲಿ ಈಗ ಎರಡು ಆಕ್ಷನ್-ಪ್ಯಾಕ್ಡ್ ಫಿಲ್ಮಂಗಳಿವೆ.

1112

ಕಿಯಾರಾ ಅಡ್ವಾಣಿ: ತೆಲುಗು ಚಿತ್ರರಂಗದಲ್ಲಿ ಮೊದಲು  ಕಾಣಿಸಿಕೊಂಡ ಕಿಯಾರಾ ಅಡ್ವಾಣಿ ಫಗ್ಲಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರೂ  ಗಮನ ಸೆಳೆಯುವಲ್ಲಿ ಸೋತಿದ್ದರು. ನಂತರ ಎಂ.ಎಸ್.ಧೋನಿ ಸಿನಿಮಾದ ಮೂಲಕ ಮನೆ ಗುರುತಿಸಿಕೊಂಡ ಕಿಯಾರಾ  ಕಬೀರ್ ಸಿಂಗ್, ಗಿಲ್ಟಿ ಮತ್ತು ಲಸ್ಟ್ ಸ್ಟೋರೀಸ್ ಸಿನಿಮಾಗಳಲ್ಲಿ ಕೆಲಸಮಾಡಿದರು.

1212

ದಿಶಾ ಪಟಾನಿ: 'ಭಾರತದ ಕ್ರಷ್'. ದಿಶಾ ಪಟಾನಿ  ಫಿಟ್ನೆಸ್ ಮತ್ತು ಲುಕ್ಸ್‌ ಮೂಲಕ ಲಕ್ಷಾಂತರ ಜನರ ಹೃದಯ ಬಡಿತ ಹೆಚ್ಚಿಸಿದ್ದಾರೆ.  ಭವಿಷ್ಯದಲ್ಲಿ  ಸಲ್ಮಾನ್ ಖಾನ್ ಎದುರು ಬಿಗ್‌ ರಿಲೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ದಿಶಾ.

click me!

Recommended Stories