ಸೈಫ್ ಅಲಿ ಖಾನ್ ಕರೀನಾ ಕಪೂರ್ ಜೋಡಿ ಬಗ್ಗೆ ಬ್ರಾಡ್ ಪಿಟ್ ಹೇಳಿದ್ದೇನು?

Suvarna News   | Asianet News
Published : Mar 07, 2021, 04:09 PM ISTUpdated : Mar 07, 2021, 04:11 PM IST

ಬಾಲಿವುಡ್ ದಿವಾ ಕರೀನಾ ಕಪೂರ್ 2012 ರಲ್ಲಿ ತನ್ನ ಪ್ರೀತಿ ಸೈಫ್‌ ಆಲಿಖಾನ್‌ ಅವರನ್ನು ವಿವಾಹವಾದರು. ಹಾಲಿವುಡ್‌ ಲೆಜೆಂಡ್‌ ಬ್ರಾಡ್ ಪಿಟ್ ಈ ದಂಪತಿಗೆ  ವಿಶ್‌ ಮಾಡಿ ಸಂದೇಶ  ಕಳುಹಿಸಿದ್ದರು. ಈ ಸಮಯದಲ್ಲಿ  ಬ್ರಾಡ್‌ ಪಿಟ್‌  ಕರೀನಾ ಸೈಫ್‌ ಬಗ್ಗೆ ಏನು ಹೇಳಿದ್ದರು ಗೊತ್ತಾ?   

PREV
17
ಸೈಫ್ ಅಲಿ ಖಾನ್  ಕರೀನಾ ಕಪೂರ್  ಜೋಡಿ ಬಗ್ಗೆ ಬ್ರಾಡ್ ಪಿಟ್  ಹೇಳಿದ್ದೇನು?

ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ಬಾಲಿವುಡ್‌ನಲ್ಲಿ ಮೊಸ್ಟ್‌ ಅಡರೋಬಲ್‌ ಜೋಡಿಗಳಲ್ಲಿ ಒಬ್ಬರು.

27

ಅವರ  ಜೀವನದ ವಿಶೇಷ ದಿನದಂದು ಈ ಜೋಡಿ ಹಾಲಿವುಡ್‌ ನಟ ಬ್ರಾಡ್ ಪಿಟ್‌ನಿಂದ ಸಂದೇಶವನ್ನು ಪಡೆದಿದ್ದರು ಎಂದು ನಿಮಗೆ ತಿಳಿದಿದೆಯಾ?

37

ಬೇರೆಯಾಗುವ ಮುನ್ನ ಬ್ರಾಡ್ ಪಿಟ್ ಮತ್ತು ಏಂಜಲೀನಾ ಜೋಲಿಯನ್ನು ಹಾಲಿವುಡ್‌ನ  ಪರ್ಫೆಕ್ಟ್‌ ಕಪಲ್‌ ಎಂದು ಪರಿಗಣಿಸಲಾಗುತ್ತಿತ್ತು .

47

ಬಾಲಿವುಡ್‌ನ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಜೋಡಿಯನ್ನು ಹಲವು ಬಾರಿ ಬ್ರಾಡ್‌ ಪಿಟ್‌ ಮತ್ತು ಏಂಜಲೀನಾಗೆ ಹೋಲಿಸಲಾಗಿದೆ.

57

ಕಿಲ್ಲಿಂಗ್ ದೆಮ್ ಸಾಫ್ಟ್‌ಲಿ ಚಿತ್ರದ ಪ್ರಚಾರ ಮಾಡುವಾಗ ಈ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ ಎಂದು ಬ್ರಾಡ್ ಅವರನ್ನು ಕೇಳಿದಾಗ? 

67

'ಅವರು ಗುಡ್‌ ಲುಕ್ಕಿಂಗ್‌ ಕಪಲ್. ರಿಲೆಷನ್‌ಶಿಪ್‌ನಲ್ಲಿರುವ ಇಬ್ಬರು ವ್ಯಕ್ತಿಗಳು ಇನ್ನೊಬ್ಬರಂತೆಯೇ ಇರಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ನಮ್ಮೊಂದಿಗೆ ಹೋಲಿಸುವುದು ಸರಿಯಾ ಎಂದು ನನಗೆ ಗೊತ್ತಿಲ್ಲ. ಆದರೆ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ನನಗೆ ಖುಷಿಯಾಗಿದೆ ಮತ್ತು ಅವರೆಲ್ಲರಿಗೂ ಅದೃಷ್ಟ ಮತ್ತು ಸುಂದರವಾದ ಜೀವನವನ್ನು ನಾನು ಬಯಸುತ್ತೇನೆ' - ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಬ್ರಾಡ್ ಹೇಳಿದರು.

77

 ಕೆಲವು ದಿನಗಳ ಹಿಂದೆ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಎರಡನೆಯ ಮಗುವನ್ನು ಸ್ವಾಗತಿಸಿದ್ದಾರೆ.

click me!

Recommended Stories