ಬೆಂಗಳೂರಿಗೆ ಬಂದರೆ ಈ ಜಾಗವನ್ನು ಮಿಸ್‌ ಮಾಡದೆ ವಿಸಿಟ್‌ ಮಾಡ್ತಾರೆ ಡಿಪ್ಪಿ!

Suvarna News   | Asianet News
Published : Sep 08, 2020, 07:04 PM ISTUpdated : Sep 12, 2020, 11:32 AM IST

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಮೂಲ ಬೆಂಗಳೂರು. ಈಗ  ತನ್ನ ಪತಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ  ಆದರೆ ಆಕೆಯ ಪೋಷಕರು ಇನ್ನೂ ಸಿಲಿಕಾನ್ ಸಿಟಿಯಲ್ಲೇ ಇದ್ದಾರೆ. ಆದ್ದರಿಂದ, ಆಗಾಗ ದೀಪಿಕಾ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ನಟಿ ಬೆಂಗಳೂರಿಗೆ ಬಂದಾಗ ತಮ್ಮ ಫೇವರೇಟ್‌ ಜಾಗಗಳನ್ನು ಮಿಸ್‌ ಮಾಡದೇ ವಿಸಿಟ್‌ ಮಾಡ್ತಾರೆ. ಅವು ಯಾವುದು?  

PREV
16
ಬೆಂಗಳೂರಿಗೆ ಬಂದರೆ ಈ ಜಾಗವನ್ನು ಮಿಸ್‌ ಮಾಡದೆ ವಿಸಿಟ್‌ ಮಾಡ್ತಾರೆ ಡಿಪ್ಪಿ!

ದೀಪಿಕಾ ಪಡುಕೋಣೆ ಬೆಂಗಳೂರಿನವರು ಎಂಬುದು  ತಿಳಿದಿದೆ. ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ಹಿಂದಿರುಗಿ ನೋಡಲಿಲ್ಲ. ಹಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ ದಿವಾ ದೀಪಿಕಾ.
 
26

ಪ್ರಪಂಚದಾದ್ಯಂತ ಟೂರ್‌ ಮಾಡುವ ನಟಿಗೆ ಮುಂಬೈನಲ್ಲಿ ಮನೆ ಇದೆ. ಆಕೆಯ ಪೋಷಕರು ಇನ್ನೂ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದಾರೆ. ಆದ್ದರಿಂದ, ಅವರು ಬೆಂಗಳೂರಿಗೆ ಆಗಾಗ ಭೇಟಿ ನೀಡುತ್ತಾರೆ.

36

ಸಿಟಿಯಲ್ಲಿದ್ದಾಗ, ದೀಪಿಕಾ ತನ್ನ ಫೇವರೇಟ್‌ ಕೆಲವು ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯುವುದಿಲ್ಲ. ಅಂತಹ ಒಂದು ಸ್ಥಳವೆಂದರೆ ಮಲ್ಲೇಶ್ವರಂನಲ್ಲಿರುವ ಫೇಮಸ್‌ ವೀಣಾ ಸ್ಟೋರ್ಸ್‌.

46

ಕೆಲವು ವರ್ಷಗಳ ಹಿಂದೆ, ಫ್ರೆಶ್‌ ಇಡ್ಲಿ-ವಡಾವನ್ನು ಸವಿಯಲು ದೀಪಿಕಾ ಅಲ್ಲಿಗೆ ಭೇಟಿ ನೀಡಿದ್ದರು. ಜನರ ಅನಗತ್ಯ ಗಮನವನ್ನು ತಪ್ಪಿಸಲು, ಬೆಳಿಗ್ಗೆ 6:30ಕ್ಕೆ ಹೋಗಿದ್ದ  ನಟಿ ವೀಣಾ ಸ್ಟೋರ್ಸ್‌ನ ಮಾಲೀಕ ಶ್ರೀ ಪ್ರದೀಪ್ ಜೊತೆಯ ಸೆಲ್ಫಿಯನ್ನು ಅಪ್‌ಲೋಡ್ ಮಾಡಿದ್ದಾರೆ.

56

ದೀಪಿಕಾರ ತಂದೆ ತಾಯಿ ಮಲ್ಲೇಶ್ವರಂನಲ್ಲಿ ವಾಸಿಸುತ್ತಿದ್ದಾರೆ,  ಅವರು ವೀಣಾ ಸ್ಟೋರ್ಸ್ ಮತ್ತು ಸಿಟಿಆರ್ ದೋಸೆ ಕಾರ್ನರ್‌ಗೆ ರೆಗ್ಯುಲರ್‌ ಆಗಿ ವಿಸಿಟ್‌ ಮಾಡುತ್ತಾರೆ.

66

ಫೇವರೇಟ್‌ ಫುಡ್‌ ರಸಮ್ ಹಾಗೂ  ದಕ್ಷಿಣ ಭಾರತದ ಮನೆ ಆಹಾರವನ್ನು ಇಷ್ಟಪಡುತ್ತಾರೆ ಎಂದು ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ ದೀಪಿಕಾ ಪಡುಕೋಣೆ.

click me!

Recommended Stories