ಪತ್ನಿ ಬರ್ತ್‌ಡೇ: ಮೈ ಲವ್, ಯು ಆರ್ ಬ್ಯೂಟಿಫುಲ್ ಎಂದ ನಟ ಶಾಹೀದ್..!

Suvarna News   | Asianet News
Published : Sep 08, 2020, 06:26 PM ISTUpdated : Sep 08, 2020, 07:11 PM IST

ಬಾಲಿವುಡ್ ನಟ ಶಾಹೀದ್ ಕಪೂರ್ ಪತ್ನಿಗೆ ಬರ್ತ್‌ಡೇ ಸಂಭ್ರಮ. ನಟ ಪತ್ನಿಗೆ ವಿಶ್ ಮಾಡಿದ್ದೇಗೆ..? ಇಲ್ಲಿ ಓದಿ

PREV
17
ಪತ್ನಿ ಬರ್ತ್‌ಡೇ: ಮೈ ಲವ್, ಯು ಆರ್ ಬ್ಯೂಟಿಫುಲ್ ಎಂದ ನಟ ಶಾಹೀದ್..!

ಪತ್ನಿಯ ಬ್ಯೂಟಿಫುಲ್ ಫೋಟೋ ಶೇರ್ ಮಾಡಿದ ನಟ, ಹ್ಯಾಪಿ ಬರ್ತ್‌ಡೇ ಮೈ ಲವ್. ನೀನು ಆಂತರಿಕ ಮತ್ತು ಬಾಹ್ಯದಲ್ಲೂ ಸುಂದರ. ನಿನ್ನನ್ನು ಪಡೆಯಲು ಪುಣ್ಯ ಮಾಡಿದ್ದೆ ಎಂದು ಬರೆದಿದ್ದಾರೆ.

27

ಮಲ್ಟಿ ಕಲರ್ ಡ್ರೆಸ್‌ನಲಲಿ ಕ್ಯೂಟ್ ಆಗಿ ನಗ್ತಾ ಪೋಸ್ ಕೊಟ್ಟಿದ್ದಾರೆ ಶಾಹೀದ್ ಪತ್ನಿ ಮೀರಾ.

37

ಶಾಹೀದ್ ಹಾಗೂ ಮೀರಾ ಜುಲೈ 7, 2015ರಲ್ಲಿ ವಿವಾಹಿತರಾಗಿದ್ದರು. ಝೈನ್ ಮತ್ತು ಮಿಶಾ ಎಂಬ ಇಬ್ಬರು ಮಕ್ಕಳೂ ಇದ್ದಾರೆ.

47

ಮೀರಾ ಮೈದುನ ನಟ ಇಶಾನ್ ಖಟ್ಟರ್ ಕೂಡಾ ವಿಶ್ ಮಾಡಿದ್ದು, ಹ್ಯಾಪಿ ಬರ್ತ್‌ಡೇ ಅತ್ತಿಗೆ ಎಂದು ಬರೆದಿದ್ದಾನೆ.

57

ಶಾಹೀದ್ ಹಾಗೂ ಮೀರಾ ಜುಲೈ 7, 2015ರಲ್ಲಿ ವಿವಾಹಿತರಾಗಿದ್ದರು. ಝೈನ್ ಮತ್ತು ಮಿಶಾ ಎಂಬ ಇಬ್ಬರು ಮಕ್ಕಳೂ ಇದ್ದಾರೆ.

ಶಾಹೀದ್ ಹಾಗೂ ಮೀರಾ ಜುಲೈ 7, 2015ರಲ್ಲಿ ವಿವಾಹಿತರಾಗಿದ್ದರು. ಝೈನ್ ಮತ್ತು ಮಿಶಾ ಎಂಬ ಇಬ್ಬರು ಮಕ್ಕಳೂ ಇದ್ದಾರೆ.

67

ಶಾಹೀದ್ ಜರ್ಸಿ ರಿಮೇಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಶಾಹೀದ್ ತಂದೆ ಪಂಕಜ್ ಕೂಡಾ ನಟಿಸಲಿರುವುದು ವಿಶೇಷ.

77

ಇಶಾನ್ ಖಾಲಿ ಪೀಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಬಿಸಿ ಸಿರೀಸ್‌ನಲ್ಲೂ ಅಭಿನಯಿಸುತ್ತಿದ್ದಾರೆ.

click me!

Recommended Stories