ಅದಿತ್ಯ ಚೋಪ್ರಾರಿಗೆ ಮನೆ ಬಿಡಲು ಹೇಳಿದ್ದ ಯಶ್‌ ಚೋಪ್ರಾ! ಕಾರಣ ರಾಣಿ ಮುಖರ್ಜಿನಾ?

Published : Oct 18, 2020, 05:55 PM ISTUpdated : Oct 18, 2020, 05:58 PM IST

ಬಾಲಿವುಡ್‌ ನಟಿ ರಾಣಿ ಮುಖರ್ಜಿ ಅದಿತ್ಯ ಚೋಪ್ರಾರನ್ನು ಮದುವೆಯಾಗಿ ಈಗ ಹಲವು ವರ್ಷಗಳು ಕಳೆದಿವೆ. ಈ ಕಪಲ್‌ಗೆ ಒಬ್ಬ ಮಗಳು ಕೂಡ ಇದ್ದಾಳೆ. ರಾಣಿಯಾಗಿ ಚೋಪ್ರಾ ಅವರ ಬಾಲ್ಯದ ಗೆಳತಿ ಹಾಗೂ ಪತ್ನಿ ಪಾಯಲ್ ಖನ್ನಾಳಿಂದ ಬೇರೆಯಾದರು.  ರಾಣಿ ಹಾಗೂ ಅದಿತ್ಯರ ಲವ್‌ ಸ್ಟೋರಿ ತಿಳಿದಾಗ ತಂದೆ ಯಶ್‌ ಯಶ್ ಚೋಪ್ರಾ ಮತ್ತು ಪಮೇಲಾ ಚೋಪ್ರಾ  ಮಗನನ್ನು ಮನೆಯಿಂದ ಹೊರ ಹಾಕಿದ್ದರಂತೆ. ಇಲ್ಲಿದೆ ವಿವರ.

PREV
19
ಅದಿತ್ಯ ಚೋಪ್ರಾರಿಗೆ ಮನೆ ಬಿಡಲು ಹೇಳಿದ್ದ ಯಶ್‌ ಚೋಪ್ರಾ!  ಕಾರಣ ರಾಣಿ ಮುಖರ್ಜಿನಾ?

ರಾಣಿಮುಖರ್ಜಿ  ಹಾಗೂ ಅದಿತ್ಯ ಚೋಪ್ರಾ ಬಾಲಿವುಡ್‌ನ  ಹ್ಯಾಪಿ ಕಪಲ್‌ಗಳಲ್ಲಿ ಒಬ್ಬರು. ಮದುವೆಯಾಗಿ ಹಲವು ವರ್ಷಗಳಾಗಿವೆ ಹಾಗೂ  ಆದಿರಾ ಎಂಬ ಮಗಳು ಇದ್ದಾಳೆ. 

29

ಆದರೆ ಇವರ ಲವ್‌ಸ್ಟೋರಿ ಹೂವಿನ ಹಾಸಿಗೆ ಆಗಿರಲಿಲ್ಲ. ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. 

39

ರಾಣಿ ಅದಿತ್ಯರ ಎರಡನೆ ಹೆಂಡತಿ. ಹೌದು ರಾಣಿಯಾಗಿ ಚೋಪ್ರಾ ಅವರ ಬಾಲ್ಯದ ಗೆಳತಿ ಹಾಗೂ ಪತ್ನಿ ಪಾಯಲ್ ಖನ್ನಾಳಿಂದ ಬೇರೆಯಾದರು.

49

ಯಶ್ ಚೋಪ್ರಾ ಮತ್ತು ಪಮೇಲಾ ಚೋಪ್ರಾ ತಮ್ಮ ಸೊಸೆ ಪಾಯಲ್‌ರನ್ನು ತುಂಬಾ ಪ್ರೀತಿಸುತ್ತಿದ್ದರು. ರಾಣಿಯ ಬಗ್ಗೆ ಒಲವು ಇರಲಿಲ್ಲ ಎಂದು ವರದಿಗಳು ಹೇಳುತ್ತವೆ.

59

ಆ ಕಾರಣದಿಂದ ಯಶ್ ಚೋಪ್ರಾ ಆದಿತ್ಯನನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದರು.

69

ಬಾಲಿವುಡ್‌ನ ಖ್ಯಾತ  ನಿರ್ದೇಶಕ ಆದಿತ್ಯ ಮನೆಯಿಂದ  ಬಿಟ್ಟು  ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಒಂದು ವರ್ಷ ತಂಗಿದ್ದರು. ಎಂದು ಮುಂಬೈ ಮಿರರ್‌ ವರದಿ ಮಾಡಿತ್ತು.

79

ಆದರೆ, ತಂದೆ ತಾಯಿ ತಮ್ಮ ಜೀವನದಲ್ಲಿ ಮಧ್ಯಪ್ರವೇಶಿಸುವುದನ್ನು ನಿಲ್ಲಿಸುವವರೆಗೂ  ಹೋಟೆಲ್‌ನಲ್ಲಿರಲು ಆದಿತ್ಯ ಸ್ವತಃ ನಿರ್ಧರಿಸಿದ್ದರು ಎಂದು ಕೆಲವು  ರಿಪೋರ್ಟ್‌ಗಳು ಸೂಚಿಸಿದವು.

89

ಮುಂಬೈ ಮಿರರ್ ಪ್ರಕಾರ, ಅವರ ತಾಯಿ ಪಮೇಲಾ ಮಗ ಹೋಟೆಲ್‌ನಲ್ಲಿ ವಾಸಿಸುವುದು ಸಹಿಸಲಾಗಲಿಲ್ಲ, ಅವನನ್ನು ಮನೆಗೆ ವಾಪಸ್ಸು ಕರೆತರಲು ಬಯಸಿದ್ದರು. ಅಂತಿಮವಾಗಿ ಮಗನ  ಸಂತೋಷಕ್ಕಾಗಿ ರಾಣಿಯನ್ನು ತಮ್ಮ ಸೊಸೆಯಾಗಿ ಸ್ವೀಕರಿಸಿದರು.

99

ವರದಿಗಳ ಪ್ರಕಾರ, ಚೋಪ್ರಾ ದಂಪತಿಗಳು ನಟಿಯಾಗಿ ರಾಣಿಯವರ ಕೆಲಸವನ್ನು ಮೆಚ್ಚಿದ್ದರು  ಆದರೆ ಅವರ ಪ್ರೀತಿಯ ಸೊಸೆ ಪಾಯಲ್‌ ಬದಲಿಗೆ ರಾಣಿಯನ್ನು ಸ್ವೀಕರಿಸುವುದು ಅವರಿಗೆ ಇಷ್ಟವಿರಲಿಲ್ಲ. ಅಂತಿಮವಾಗಿ ಫ್ಯಾಮಿಲಿ ಒಂದಾಯಿತು  ಆದರೆ ಸಂಬಂಧ ಸಂಪೂರ್ಣವಾಗಿ ಉತ್ತಮವಾಗಿಲ್ಲವಂತೆ

click me!

Recommended Stories