ದೀಪಿಕಾ - ರಣವೀರ್, ಅನುಷ್ಕಾ- ವಿರಾಟ್‌ : ಬಾಲಿವುಡ್‌ನ ಅತ್ಯಂತ ಅದ್ಧೂರಿ ಮದುವೆಗಳು!

Published : Oct 18, 2020, 05:44 PM ISTUpdated : Oct 18, 2020, 05:54 PM IST

ಸೆಲೆಬ್ರಿಟಿಗಳ ವಿವಾಹಗಳು ಯಾವಾಗಲೂ ಅದ್ದೂರಿಗೆ ಫೇಮಸ್‌. ಅದರಲ್ಲೂ ಸಿನಿಮಾ ಸ್ಟಾರ್‌ಗಳ ಮದುವೆಯಂತೂ ಬಿಗ್‌ ಬಜೆಟ್‌ ಫಿಲ್ಮ್ ರೀತಿಯಲ್ಲೇ ಇರುತ್ತದೆ. ಮದುವೆಯ ಬಟ್ಟೆಗಳು, ಸ್ಥಳ, ಆಹಾರ, ಅತಿಥಿ ಪಟ್ಟಿ ಎಲ್ಲವೂ ದುಬಾರಿ ಮತ್ತು ಅದ್ದೂರಿ ವ್ಯವಹಾರವಾಗಿರುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳ  ಐದು ಅತ್ಯಂತ  ಕಾಸ್ಟ್ಲಿ ವಿವಾಹಗಳು ಇಲ್ಲಿವೆ.

PREV
17
ದೀಪಿಕಾ - ರಣವೀರ್, ಅನುಷ್ಕಾ- ವಿರಾಟ್‌ : ಬಾಲಿವುಡ್‌ನ ಅತ್ಯಂತ ಅದ್ಧೂರಿ ಮದುವೆಗಳು!

ಬಾಲಿವುಡ್ ಸೆಲೆಬ್ರಿಟಿಗಳ  ಐದು ಅತ್ಯಂತ ದುಬಾರಿ ವಿವಾಹಗಳು ಇಲ್ಲಿವೆ.

27

ಪ್ರಿಯಾಂಕಾ ಚೋಪ್ರಾ-ನಿಕ್ ಜೊನಸ್:
5 ದಿನಗಳ ಸುದೀರ್ಘ ವಿವಾಹವು ಅಸಾಧಾರಣವಾದ ದುಬಾರಿ ಮುದುವೆಗಳಲ್ಲಿ ಒಂದಾಗಿದೆ.. ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿ ಪ್ರಕಾರ ಇವರಿಬ್ಬರು ವಿವಾಹವಾದರು. ಪ್ರಿಯಾಂಕಾ ಸಬ್ಯಾಸಾಚಿ ಮತ್ತು ರಾಲ್ಫ್ ಲಾರೆನ್ ಡಿಸೈನ್‌ ಮಾಡಿದ ಬಟ್ಟೆ ಧರಿಸಿದ್ದರು. ತಾಜ್ ಉಮೈದ್ ಭವನ ಅರಮನೆಯ ಬೆಲೆ  ಪ್ರತಿ ರಾತ್ರಿಗೆ 64.40 ಲಕ್ಷ ರೂ, 5 ದಿನಗಳವರೆಗೆ 3.2 ಕೋಟಿಗಳಷ್ಟು ಸ್ಥಳದ ಖರ್ಚಾಗಿತ್ತು.

37

ದೀಪಿಕಾ ಪಡುಕೋಣೆ- ರಣವೀರ್ ಸಿಂಗ್:
ಇದು ಬಾಲಿವುಡ್ ಉದ್ಯಮದಲ್ಲಿ ಬಹುನಿರೀಕ್ಷಿತ ವಿವಾಹವಾಗಿತ್ತು. ರಾಮ್ ಲೀಲಾ ಅವರ ಶೂಟಿಂಗ್ ಸಮಯದಲ್ಲಿ ದೀಪಿಕಾ ಮತ್ತು ರಣವೀರ್ ಪ್ರೀತಿಯಲ್ಲಿ ಸಿಲುಕಿದರು ಮತ್ತು 2018 ರ ನವೆಂಬರ್‌ನಲ್ಲಿ ಮದುವೆಯಾದರು.  ಈ ಜೋಡಿ ಸೆಲೆಬ್ರಿಟಿಗಳ ವಿವಾಹದ ಕಲ್ಪನೆಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋದರು . ಭವ್ಯವಾದ ರಿಸ್ಪೆಷನ್‌ನಿಂದ  ಸೆಲೆಕ್ಟೀವ್‌ ಫಂಕ್ಷನ್‌ಗಳ ವರೆಗೆ   ಎಲ್ಲವೂ 'ದುಬಾರಿ'  ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.  ವರದಿಯಂತೆ ದೀಪಿಕಾ ಮತ್ತು ರಣವೀರ್ ಲೇಕ್ ಕೊಮೊದ ವಿಲ್ಲಾ ಡೆಲ್ ಬಾಲ್ಬಿಯನೆಲ್ಲೊದಲ್ಲಿ ಉಳಿಯಲು ದಿನಕ್ಕೆ 24,75,000 ರೂ ಖರ್ಚು ಮಾಡಿದ್ದರು. ಸುಮಾರು   ರೂ. 1,73,25,000 ಖರ್ಚುಮಾಡಿದ್ದರು

47

ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ: 
ಬಹಳ ದಿನಗಳ ನಂತರ ಡೇಟಿಂಗ್ ವದಂತಿಗಳ ನಂತರ, ಈ ಜೋಡಿಯು ಇಟಲಿಯ ಬೊರ್ಗೊ ಫಿನೋಚಿಯೆಟೊ  ವಿಲ್ಲಾದಲ್ಲಿ ಮದುವೆಯಾದರು.  ಸಬ್ಯಾಸಾಚಿ ಇವರ ಮದುವೆಯ ಡಿಸೈನರ್‌. ಫೋರ್ಬ್ಸ್ ಪ್ರಕಾರ ವಿವಾಹದ ಸ್ಥಳವು ವಿಶ್ವದ ಎರಡನೇ ಅತ್ಯಂತ ದುಬಾರಿ ಹಾಲಿಡೇ ಸ್ಪಾಟ್‌ ಆಗಿದೆ. ಅನುಷ್ಕಾ ಶರ್ಮಾರ    ಉಂಗುರದ ಬೆಲೆ ಒಂದು ಕೋಟಿಯಾದರೆ,  ವಿಲ್ಲಾದ ಬೆಲೆ  ಪ್ರತಿ ರಾತ್ರಿಗೆ  ರೂ. 6,50,000 ರಿಂದ ರೂ. 14,00,000.

57

ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ :
ಶಿಲ್ಪಾ ಶೆಟ್ಟಿ ಲಂಡನ್ ಮೂಲದ ಉದ್ಯಮಿ ರಾಜ್ ಕುಂದ್ರಾ ಮದುವೆ ಬಿ-ಟೌನ್‌ನ ಅತ್ಯಂತ ಅದ್ದೂರಿ ವಿವಾಹಗಳಲ್ಲಿ ಒಂದಾಗಿದೆ. ಶಿಲ್ಪಾರ ಉಂಗುರದ  ಬೆಲೆಯೇ ರೂ. 3 ಕೋಟಿ.

67

ಕರೀನಾ ಕಪೂರ್- ಸೈಫ್ ಅಲಿ ಖಾನ್:
2012 ರಲ್ಲಿ ಕರೀನಾ ಮತ್ತು ಸೈಫ್ ಮದುವೆಯಲ್ಲಿ ಅವರ ಕಾಸ್ಟ್ಲಿ  ಕಸ್ಟಮೈಸ್ಡ್‌  ಡಿಸೈನರ್ ಬಟ್ಟೆಗಳು ಹೆಡ್‌ ಲೈನ್‌ ನ್ಯೂಸ್‌ ಆಗಿತ್ತು. ಈ ಕಪಲ್‌ನ ರಾಯಲ್‌ ವೆಡ್ಡಿಂಗ್‌ನ  ಸ್ಥಳ, ಕಾರ್ಡ್‌ಗಳು, ಆಹಾರ ಎಲ್ಲವೂ ದುಬಾರಿ ಮತ್ತು ಕ್ಲಾಸಿಯಾಗಿತ್ತು.

77

ಐಶ್ವರ್ಯಾ ರೈ - ಅಭಿಚೇಕ್‌ ಬಚ್ಚನ್‌ :
ಬಾಲಿವುಡ್‌ನ ಫವರ್‌ಫುಲ್‌ ಹಾಗೂ ಫೇಮಸ್‌ ಫ್ಯಾಮಿಲಿ ಬಚ್ಚನ್‌. 2007ರಲ್ಲಿ ನೆಡೆದ ಐಶ್ವರ್ಯಾ ರೈ ಹಾಗೂ ಅಭಿಚೇಕ್‌ ಬಚ್ಚನ್‌  ಮದುವೆ ಬಾಲಿವುಡ್‌ನ ಅದ್ಧೂರಿ ಮದುವೆಗಳಲ್ಲಿ ಒಂದಾಗಿದೆ. ಐಶ್ವರ್ಯಾರ ಮದುವೆ  ಸೀರೆಯೊಂದೇ ಸಾಕು ಇದಕ್ಕೆ ಸಾಕ್ಷಿ.

click me!

Recommended Stories