Oh God! ಈಕೆ ನೋಡಲು ಆಲಿಯಾ ಭಟ್ ತದ್ರೂಪಿ, ಯಾರು ಬೆಸ್ಟ್‌ ನೀವೇ ಹೇಳಿ!

Published : May 13, 2022, 02:23 PM IST

ಗಂಗೂಬಾಯಿ ಸ್ಟೈಲಿನಲ್ಲಿ ಡ್ಯಾನ್ಸ್‌ ಮಾಡಿದ ಯುವತಿ ಸೆಲೆಸ್ಟಿ ವಿಡಿಯೋ ವೈರಲ್. ನೀವು ಆಲಿಯಾ ಭಟ್ ತದ್ರೂಪಿ ಎಂದ ನೆಟ್ಟಿಗರು....

PREV
16
Oh God! ಈಕೆ ನೋಡಲು ಆಲಿಯಾ ಭಟ್ ತದ್ರೂಪಿ, ಯಾರು ಬೆಸ್ಟ್‌ ನೀವೇ ಹೇಳಿ!

ಬಾಲಿವುಡ್‌ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಆಲಿಯಾ ಭಟ್‌ (Alia Bhat) ರೀತಿ ಸೋಷಿಯಲ್ ಮೀಡಿಯಾದಲ್ಲಿ ಸೆಲೆಸ್ಟಿ (Celesti) ಎಂಬ ಯುವತಿ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. 

26

ದಿಲ್ ತೋ ಪಾಗಲ್ ಹೈ (Dil toh pagal hai) ಹಾಡಿಗೆ ಆಲಿಯಾ ಭಟ್‌ ಅವರ ಗಂಗೂಬಾಯಿ ಕಾಠಿವಾಡಿ ಲುಕ್‌ನಲ್ಲಿ ರೆಡಿಯಾಗಿ ಡ್ಯಾನ್ಸ್‌ ಮಾಡಿದ ವಿಡಿಯೋ ಹೊಸ ಸೆನ್ಸೇಷನ್‌ ಕ್ರಿಯೇಟ್ ಮಾಡಿದೆ. 

36

ಈ ವಿಡಿಯೋದಲ್ಲಿ ಸೆಲೆಸ್ಟಿ ನೋಡಲು ಸೇಮ್ ಆಲಿಯಾ ಭಟ್ ರೀತಿ ಕಾಣಿಸುತ್ತಿದ್ದರು. ಡಿಂಪಲ್ (Dimple), ಸ್ಟೈಲಿಂಗ್ ರೀತಿ ಮತ್ತು ಹೇರ್‌ಸ್ಟೈಲ್ ಎಲ್ಲವೂ ಆಲಿಯಾ ರೀತಿ ಇದೆ.

46

ಇನ್‌ಸ್ಟಾಗ್ರಾಂನಲ್ಲಿ (Instagram) ಸೆಲೆಸ್ಟಿ 3 ಲಕ್ಷ 20 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. 146 ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ. 
 

56

ಸೋಷಿಯಲ್ ಮೀಡಿಯಾ ಮಾತ್ರವಲ್ಲ ಸುಮಾರು ಮ್ಯೂಸಿಕ್ ಆಲ್ಬಂ ಮತ್ತು ಶಾರ್ಟ್‌ ವಿಡಿಯೋ ಅಥವಾ ಶಾರ್ಟ್‌ (Celestic short film) ಸಿನಿಮಾದಲ್ಲಿ ಸೆಲೆಸ್ಟಿ ಅಭಿನಯಿಸಿದ್ದಾರೆ.

66

ಆಲಿಯಾ ಭಟ್ ಜೊತೆ ಸಿನಿಮಾ ಮಾಡಲು ಅವಕಾಶ ಇಲ್ಲ ಅಂದ್ರೆ ತೊಂದರೆ ಇಲ್ಲ ಸೆಲೆಸ್ಟಿ ಅವರ ಡೇಟ್ ಪಡೆದುಕೊಂಡು ಸಿನಿಮಾ ಮಾಡಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories