ರಾಂಬೊ ಸಿನಿಮಾಕ್ಕೆ ಟೈಗರ್ ಶ್ರಾಫ್ ಬದಲಿಗೆ ಬಾಹುಬಲಿ ನಟ ?

Suvarna News   | Asianet News
Published : Apr 05, 2021, 04:21 PM ISTUpdated : Apr 05, 2021, 04:28 PM IST

ಹಾಲಿವುಡ್‌ನ ಸಿನಿಮಾ ರಿಮೇಕ್‌ ಸಿದ್ಧಾರ್ಥ್ ಆನಂದ್ ಅವರ ರಾಂಬೊದಲ್ಲಿ ಟೈಗರ್ ಶ್ರಾಪ್‌ ನಟಿಸಬೇಕಿತ್ತು, ಆದರೆ ಈಗ ಅವರು ಸ್ಥಾನವನ್ನು ಬೇರೆ ನಟ ಪಡೆಯಬಹುದೆಂದು ವರದಿಗಳು ಹೇಳುತ್ತಿವೆ. ಟೈಗರ್‌ ಜಾಗ ಪಡೆಯುತ್ತಿರುವ ನಟ ಯಾರು ಗೊತ್ತಾ?

PREV
19
ರಾಂಬೊ ಸಿನಿಮಾಕ್ಕೆ ಟೈಗರ್ ಶ್ರಾಫ್ ಬದಲಿಗೆ ಬಾಹುಬಲಿ ನಟ ?

ರಾಂಬೊ ಸಿನಿಮಾ ಕೆಲವು ಸಮಯದಿಂದ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದೆ. ಈ ಸಿನಿಮಾದಲ್ಲಿ ಟೈಗರ್‌ಶ್ರಾಫ್‌ ಕಾಣಿಸಿಕೊಳ್ಳಬೇಕಿತ್ತು.

29

ಆದರೆ ಈಗ, ರಾಂಬೊ ಸಿನಿಮಾದಲ್ಲಿ ಟೈಗರ್‌ ಜಾಗವನ್ನು ಬೇರೆ ನಟ ಪಡೆಯುತ್ತಿದ್ದಾರೆ ಎಂಬ ವರದಿಗಳು ಟೈಗರ್‌ ಶ್ರಾಫ್ ಫ್ಯಾನ್ಸ್‌ಗೆ ಭಾರಿ ನಿರಾಸೆಯನ್ನುಂಟು ಮಾಡಿದೆ.

39

ಬಾಲಿವುಡ್‌ ಸಿನಿಮಾ ರಾಂಬೊ,  ಸಿಲ್ವೆಸ್ಟರ್ ಸ್ಟಲ್ಲೋನ್ ಅವರ ರಾಂಬೊದ ರಿಮೇಕ್ ಆಗಿದೆ. ಸಿಲ್ವೆಸ್ಟರ್ ರಾಂಬೊ ಪಾತ್ರವನ್ನು ನಿರ್ವಹಿಸಿದ್ದು ಭಾರಿ ಹಿಟ್ ಆಗಿತ್ತು ಫಿಲ್ಮ್‌.  

49

ಟೈಗರ್ ತನ್ನ ಶೂಟಿಂಗ್‌ಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ  ಮತ್ತು ರಾಂಬೊಗೆ ಯಾವುದೇ ಡೈಟ್‌ ಹೊಂದಿಸಲು ಸಾಧ್ಯವಾಗಲಿಲ್ಲ. ಆ ಕಾರಣದಿಂದ ಬಾಹುಬಲಿ ನಟ ಪ್ರಭಾಸ್‌ ಈ ಸ್ಥಾನ ಪಡೆದಿದ್ದಾರೆ ಎನ್ನಲಾಗುತ್ತಿದೆ. 

59

'ಟೈಗರ್ ರಾಂಬೊ ರಿಮೇಕ್‌ಗಾಗಿ ಡೇಟ್ಸ್‌ ನೀಡುತ್ತಿಲ್ಲ. ಅವರು ಈಗಾಗಲೇ  ಗಣಪಾತ್ 1 ಮತ್ತು 2, ಹಿರೋಪಂತಿ 2 ಮತ್ತು ಬಾಘಿ 4 ಗೆ ಡೇಟ್ಸ್‌ ನೀಡಿದ್ದಾರೆ,' ಎನ್ನುತ್ತಿದೆ ಬಾಲಿವುಡ್ ಹಂಗಾಮಾ ವರದಿ.

69

'ಸೂಪರ್‌ಸ್ಟಾರ್ ಜೊತೆ ಮುಂದಿನ  ಮಾತುಕತೆ ನಡೆಸುತ್ತಿದ್ದಾರೆ ಮತ್ತು ಅವರು ಕಾನ್ಸೆಪ್ಟ್‌  ಮತ್ತು ಐಡಿಯಾವನ್ನು  ಸಹ ಇಷ್ಟಪಟ್ಟಿದ್ದಾರೆ,' ಎಂದು ಈ ಪಾತ್ರಕ್ಕಾಗಿ  ಪ್ರಭಾಸ್ ಅವರನ್ನು  ನಿರ್ದೇಶಕ ಸಿದ್ಧಾರ್ಥ್ ಸಂಪರ್ಕಿಸುವ ಬಗ್ಗೆ ಮೂಲವು ಬಹಿರಂಗಪಡಿಸಿದೆ.

79

ಸಿನಿಮಾ ಪ್ಯಾನ್-ಇಂಡಿಯನ್ ಪ್ಲಾಟ್‌ಫಾರ್ಮ್‌ನಲ್ಲಿ ಸಹ  ಬರಲಿದೆ ಎಂಬ ವರದಿ ಇದೆ.

89

ಆದರೆ ಈ ವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಇನ್ನೂ ಆನೌನ್ಸ್‌ ಆಗಿಲ್ಲ.

99

ಟೈಗರ್ ಶ್ರಾಫ್ ಕೊನೆಯ ಬಾರಿಗೆ ಬಾಘಿ 3 ಸಿನಿಮಾದೊಂದಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಪ್ರಭಾಸ್ ರಾಧೆ ಶ್ಯಾಮ್‌ನಲ್ಲಿ ಪೂಜಾ ಹೆಗ್ಡೆ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಆದಿಪುರಶ್ ಪ್ರಾಜೆಕ್ಟ್‌ ಸಹ ಪ್ರಭಾಸ್‌ ಹೊಂದಿದ್ದಾರೆ

click me!

Recommended Stories