Published : Jan 25, 2021, 04:27 PM ISTUpdated : Jan 25, 2021, 04:29 PM IST
ನಾಗಚೈತನ್ಯ ಟಾಲಿವುಡ್‌ನ ಹಾರ್ಟ್‌ಥ್ರೋ. ಈ ಸೌತ್ ಸ್ಟಾರ್ ಸದ್ಯಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ರೂಮರ್ ಸಖತ್ ವೈರಲ್ ಆಗಿದೆ. ಇದು ಸತ್ಯನಾ ಅಥವಾ ವಂದತಿ ಅಷ್ಟೇನಾ?
ಟಾಲಿವುಡ್‌ನ ಸೂಪರ್‌ಸ್ಟಾರ್ ನಾಗ ಚೈತನ್ಯ ಆಮೀರ್ ಖಾನ್‌ರ ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಎಂಬ ವಿಷಯ ಸಖತ್ ವೈರಲ್ ಆಗಿದೆ.

28
ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ಸೇತುಪತಿ ಲಾಲ್ ಸಿಂಗ್ ಚಡ್ಡಾದ ಶೂಟಿಂಗ್ ಅನ್ನು ತೊರೆದಿದ್ದಾರೆ. ನಾಗ ಚೈತನ್ಯ ಆ ಸ್ಥಳಕ್ಕೆ ಬರಬಹುದು ಎಂದು ಕೇಳಿಬರುತ್ತಿದೆ.

38
ಚಿತ್ರ ಬಿಡುಗಡೆಯ ದಿನಾಂಕದ ಕಾರಣದಿಂದ ವಿಜಯ್ ಸಿನಿಮಾದಿಂದ ಹೊರನಡೆಯಲು ನಿರ್ಧರಿಸಿದರು ಎಂದು ಹೇಳಲಾಗಿದೆ.

48
ಆದರೆ ವಿಜಯ್ ಮತ್ತು ಅಮೀರ್ ನಡುವೆ ವಿವಾದ ಉಂಟಾಗಿದ್ದು ಇದಕ್ಕೆ ಕಾರಣವಾಯಿತು ಎಂದು ವರದಿಗಳು ಹೇಳುತ್ತವೆ.

58
ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ವಿಜಯ್ ಪಾತ್ರವನ್ನು ಚಾಯ್ ಬದಲಾಯಿಸಲಿದ್ದಾರೆ ಎಂಬುದು ಈಗ ಸೌಂಡ್ ಆಗಿದೆ.

68
ಪತ್ನಿ ಸಮಂತಾ ಅಕ್ಕಿನೇನಿ ನಂತರ,ಈಗ ಚೈತನ್ಯರ ಬಾಲಿವುಡ್ ಜರ್ನಿ ಸಿದ್ಧವಾಗಿದೆ. ಆದರೂ, ಈ ಹೇಳಿಕೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ

78
ಟಾಲ್ ಹ್ಯಾಂಕ್ಸ್ ಅಭಿನಯದ ಫಾರೆಸ್ಟ್ ಗಂಪ್ ಎಂಬ ಹಾಲಿವುಡ್ ಚಿತ್ರದ ಹಿಂದಿ ರಿಮೇಕ್ ಲಾಲ್ ಸಿಂಗ್ ಚಡ್ಡಾ. ಕರೀನಾ ಕಪೂರ್, ಮೋನಾ ಸಿಂಗ್ ಜೊತೆಗೆ ಅಮೀರ್ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಈ ಸಿನಿಮಾದಲ್ಲಿ.

88
ಪ್ರಸ್ತುತ ನಾಗ ಚೈತನ್ಯ ತಮ್ಮ ಮುಂದಿನ ಪ್ರಾಜೆಕ್ಟ್ ಥ್ಯಾಂಕ್ಯೂ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಾಯಿ ಪಲ್ಲವಿ ಜೊತೆಯ ಈ ಲವ್‌ಸ್ಟೋರಿಗೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.