ನಟಿ ಭಾವನಾ ಮತ್ತು ಚಲನಚಿತ್ರ ನಿರ್ಮಾಪಕ ನವೀನ್ ಅವರು ಜನವರಿ 22, 2018 ರಂದು ಸತಿಪತಿಯಾದರು.
ಇತ್ತೀಚೆಗೆ ನಟಿ ಭಾವನಾ ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಪತಿ ನವೀನ್ ಅವರೊಂದಿಗೆ ಆಚರಿಸಿದ್ದಾರೆ.
ತನ್ನ ಸೋಷಿಯಲ್ ಮೀಡಿಯಾದಲ್ಲಿ ನಟಿ ಪತಿಗೆ ಶುಭಾಶಯಗಳನ್ನು ಹೇಳಿದ್ದಾರೆ.
ನಿಮ್ಮನ್ನು ಆಯ್ಕೆ ಮಾಡಿದೆ. ಮತ್ತು ನಾನು ನಿಮ್ಮನ್ನು ಯಾವಾಗಲೂ ಆಯ್ಕೆ ಮಾಡುತ್ತೇನೆ. ನಿಮಗೆ 3 ನೇ ವಾರ್ಷಿಕೋತ್ಸವದ ಶುಭಾಶಯಳು ಎಂದು ಬರೆದಿದ್ದಾರೆ.
ಫೋಟೋಗಳಲ್ಲಿ ನಟಿ ತನ್ನ ಪತಿಯ ತೊಡೆಯ ಮೇಲೆ ಕುಳಿತು ಅವನ ಕೆನ್ನೆಗೆ ಮುತ್ತಿಡುವುದನ್ನು ಕಾಣಬಹುದು.
ಮದುವೆಯಾದ ಮೇಲೆ ಭಾವನಾ ಸಿನಿಮಾಗಳಿಂದ ದೂರವಿದ್ದಾರೆ
Suvarna News