ನೆಗೆಟಿವ್‌ ವಿಮರ್ಶೆಗಳ ಕಾರಣದಿಂದ Dulquer Salmaan ಸಿನಿಮಾ ಬಿಡ್ತಾರಾ?

Published : Sep 14, 2022, 05:28 PM IST

ಮಾಲಿವುಡ್‌ನ ಹ್ಯಾಂಡ್‌ಸಮ್‌ ನಟ ದುಲ್ಕರ್ ಸಲ್ಮಾನ್ (Dulquer Salmaan). ತಮ್ಮ ಅದ್ಭುತ್ ಅಭಿನಯಕ್ಕಾಗಿ ಸಕಥ್‌ ಫೇಮಸ್‌. ಈ ನಡುವೆ ಮಲೆಯಾಳಿ ನಟ ತಮ್ಮ ಬಗ್ಗೆ ನಕಾರಾತ್ಮಕ ಟೀಕೆಗಳು ಅಥವಾ ವಿಮರ್ಶೆಗಳು ತನ್ನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ.  

PREV
17
ನೆಗೆಟಿವ್‌ ವಿಮರ್ಶೆಗಳ ಕಾರಣದಿಂದ Dulquer Salmaan ಸಿನಿಮಾ ಬಿಡ್ತಾರಾ?

ಸೀತಾ ರಾಮಂನಲ್ಲಿನ ಅವರ ಅತ್ಯುತ್ತಮ ಅಭಿನಯದಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದ ನಂತರ ಈಗ ದುಲ್ಕರ್ ಸಲ್ಮಾನ್ ಶೀಘ್ರದಲ್ಲೇ  ಆರ್ ಬಾಲ್ಕಿ ಅವರ 'ಚುಪ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಇದು ಕ್ರಿಮಿನಲ್‌ ಡ್ರಾಮಾ ಆಗಿದೆ.

27

ಆರ್.ಬಾಲ್ಕಿಯವರ 'ಚುಪ್' ಹಾಡು ಇಡೀ ದೇಶದ ಗಮನ ಸೆಳೆದಿದೆ.ದುಲ್ಕರ್ ಜೊತೆಗೆ, ಸನ್ನಿ ಡಿಯೋಲ್, ಶ್ರೇಯಾ ಧನ್ವಂತರಿ ಮತ್ತು ಪೂಜಾ ಭಟ್ ಕೂಡ ಚುಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗುರುದತ್ ಅವರ 1959 ರ ಮೇರುಕೃತಿ 'ಕಾಗಜ್ ಕೆ ಫೂಲ್' ಆಧಾರಿತ ಈ ಸಿನಿಮಾ ಸರಣಿ ಕೊಲೆಗಾರನ ಮೇಲೆ ಕಥಾವಸ್ತುವು ಕೇಂದ್ರೀಕೃತವಾಗಿದೆ.   

37

ದುಲ್ಕರ್ ಸಲ್ಮಾನ್ ಸಂದರ್ಶನವೊಂದರಲ್ಲಿ ತಮ್ಮ ಚಲನಚಿತ್ರಗಳ ಬಗ್ಗೆ 'ಅಸಹ್ಯ' ವಿಮರ್ಶೆಗಳನ್ನು ಸ್ವೀಕರಿಸಿದ್ದೇನೆ ಎಂದು ಬಹಿರಂಗಪಡಿಸಿದರು, ನಾನು ಆಗಾಗ್ಗೆ ನನ್ನ ಬಗ್ಗೆ ಸಾಕಷ್ಟು ನಕಾರಾತ್ಮಕ ಲೇಖನಗಳನ್ನು ಓದುತ್ತೇನೆ ಎಂದು ದುಲ್ಕರ್ ಸಲ್ಮಾನ್ ಒಪ್ಪಿಕೊಂಡರು.

47

ಕೆಲವರು ನಾನು ನಟನೆಯನ್ನು ತ್ಯಜಿಸಬೇಕು. ನಾನು ಇಲ್ಲಿ ಇರಬಾರದು ಎಂದು ಹೇಳಿದ್ದಾರೆ.ಇದು ನನ್ನ ಕಾಲ್‌  ಅಲ್ಲ. ಇದು ನಿಜವಾಗಿಯೂ ಹಾರ್ಶ್‌‌' ಎಂದು ನಟ ಬಹಿರಂಗಪಡಿಸಿದರು.

57

ನಾನು ನನ್ನ ವೃತ್ತಿಜೀವನದಲ್ಲಿ ಹಲವಾರು ಚಲನಚಿತ್ರಗಳನ್ನು ಮಾಡಿದ್ದೇನೆ, ಆದರೆ ಇದು ನಿಜವಾಗಿಯೂ ಪಾತ್ರ ಮತ್ತು ಅ  ನಾನು ನಿರೂಪಿಸುವ ಪಾತ್ರವು ತುಂಬಾ ವಿಶಿಷ್ಟ, ನೀವು ಯಾರೊಬ್ಬರ ಮನಸ್ಸಿನಲ್ಲಿ ಇಣುಕಿ ನೋಡುತ್ತಿರುವಂತೆ ತೋರುತ್ತಿದೆ. ನನಗೆ, ಇದು ಸಂಪೂರ್ಣವಾಗಿ ಹೊಸ ಅನುಭವವಾಗಿದೆ ಎಂದು ದುಲ್ಕರ್ ಈ ಹಿಂದೆ  ಚುಪ್  ಚಿತ್ರದ ಬಗ್ಗೆ ಹೇಳಿದ್ದರು.  


 

67

ಹಿಂದೆಂದಿಗಿಂತಲೂ ಈಗ ಈ ಪ್ರದೇಶದ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿರುವುದರಿಂದ ದಕ್ಷಿಣದ ಪ್ರದರ್ಶಕರು ಮತ್ತು ನಿರ್ದೇಶಕರು ಈಗ ವ್ಯಾಪಕವಾದ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ ಎಂದು ದುಲ್ಕರ್ ನಮಗೆ ಸಂವಾದದಲ್ಲಿ ಹೇಳಿದರು.

77

ನಟ ಇತ್ತೀಚೆಗೆ ಸೀತಾ ರಾಮಂನಲ್ಲಿ ಕಾಣಿಸಿಕೊಂಡರು.ಇದೊಂದು ಪ್ರೇಮಕಥೆಯಾಗಿದ್ದು, ಯುದ್ಧದ ಸನ್ನಿವೇಶದ ಹಿನ್ನೆಲೆಯಲ್ಲಿ ಇದೆ. ಹನು ರಾಘವಪುಡಿ ಚಿತ್ರದ ನಿರ್ದೇಶಕರಾಗಿದ್ದು, ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories