ಕಿಂಗ್ ಖಾನ್‌ನಿಂದ ತಲೈವಾಗೆ BMW ಗಿಫ್ಟ್..! ಸಹನಟರಿಗೆ ದುಬಾರಿ ವಾಹನ ಕೊಡಿಸ್ತಾರೆ ಶಾರೂಖ್

Suvarna News   | Asianet News
Published : Sep 30, 2020, 10:35 AM ISTUpdated : Sep 30, 2020, 01:39 PM IST

ಬಾಲಿವುಡ್ ಕಿಂಗ್‌ ಖಾನ್ ಕಾಲಿವುಡ್ ತಲೈವಾಗೆ ಕಾರು ಗಿಫ್ಟ್ ಕೊಟ್ಟಿದ್ದು ಗೊತ್ತಾ..? 

PREV
17
ಕಿಂಗ್ ಖಾನ್‌ನಿಂದ ತಲೈವಾಗೆ BMW ಗಿಫ್ಟ್..! ಸಹನಟರಿಗೆ ದುಬಾರಿ ವಾಹನ ಕೊಡಿಸ್ತಾರೆ ಶಾರೂಖ್

ರಜನಿ ಮತ್ತು ಶಾರೂಖ್‌ಗೆ ಜಗತ್ತಿನಾದ್ಯಂತ ಫ್ಯಾನ್ಸ್ ಇದ್ದಾರೆ.

27

ಬಾಲಿವುಡ್ ಕಿಂಗ್‌ ಖಾನ್ ಕಾಲಿವುಡ್ ತಲೈವಾಗೆ ಕಾರು ಗಿಫ್ಟ್ ಕೊಟ್ಟಿದ್ದು ಗೊತ್ತಾ..?

ಬಾಲಿವುಡ್ ಕಿಂಗ್‌ ಖಾನ್ ಕಾಲಿವುಡ್ ತಲೈವಾಗೆ ಕಾರು ಗಿಫ್ಟ್ ಕೊಟ್ಟಿದ್ದು ಗೊತ್ತಾ..?

37

ಶಾರೂಖ್ ಖಾನ್‌ನ ರಾ.ವನ್ ಸಿನಿಮಾದಲ್ಲಿ ರಜನೀಕಾಂತ್ ಚಿಟ್ಟಿ ರೋಬೋ ಪಾತ್ರದಲ್ಲಿ ಕಾಣಿಸಿಕೊಂಡಿದ್ರು.

47

ಚಿಟ್ಟಿ ಮತ್ತು ಶಾರೂಖ್ ಕಾಂಬಿನೇಷನ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು.

57

ಶಾರೂಖ್ ಖಾನ್ ರಜನೀಕಾಂತ್‌ಗೆ ಬ್ರ್ಯಾಂಡ್ ನ್ಯೂ BMW ಸಿರೀಸ್ ಕಾರನ್ನು ಗಿಫ್ಟ್ ಮಾಡಿದ್ರು.

67

ಶಾರೂಖ್ ಖಾನ್ ಸಹ ನಟ ಅರ್ಜುನ್ ರಾಂಪಲ್ ಹಾಗು ನಿರ್ದೇಶಕ ಅನುಭವ್ ಸಿನ್ಹಾ ಅವರಿಗೂ ದುಬಾರಿ ಕಾರು ಗಿಫ್ಟ್ ಮಾಡಿದ್ರು.

77

ಅಂದ ಹಾಗೆ ಸಹುದ್ಯೋಗಿಗಳ ಜೊತೆ ಒಳ್ಳೇ ರಿಲೇಷನ್‌ಶಿಪ್ ಮೆಂಟೈನ್ನ್ ಮಾಡೋಕೆ ಶಾರೂಝ್‌ಗೆ ಗೊತ್ತು ಅಂತ ಪ್ರೂವ್ ಆಯ್ತಲ್ಲ..

click me!

Recommended Stories