ಈ ಒಂದು ವಿಷಯಕ್ಕೆ ರಾಣಿ ಮುಖರ್ಜಿ ಪತಿಯೊಂದಿಗೆ ಜಗಳವಾಡುತ್ತಾರಂತೆ!

Suvarna News   | Asianet News
Published : Nov 18, 2020, 05:44 PM IST

ಬಾಲಿವುಡ್‌ ನಟಿ ರಾಣಿ ಮುಖರ್ಜಿ ಅದಿತ್ಯ ಚೋಪ್ರಾರನ್ನು ಮದುವೆಯಾಗಿ ಈಗ ಹಲವು ವರ್ಷಗಳೇ ಕಳೆದಿವೆ.ಈ ಕಪಲ್‌ಗೆ ಒಬ್ಬ ಮಗಳು ಕೂಡ ಇದ್ದಾಳೆ. ರಾಣಿ ಮುಖರ್ಜಿ ಪತಿ ಆದಿತ್ಯ ಚೋಪ್ರಾ ಅವರೊಂದಿಗೆ ಏಕೆ ಜಗಳವಾಡುತ್ತಾರೆಂದು ಬಹಿರಂಗಪಡಿಸಿದರು. ವಿವರ ನೋಡಿ. 

PREV
18
ಈ ಒಂದು ವಿಷಯಕ್ಕೆ ರಾಣಿ ಮುಖರ್ಜಿ ಪತಿಯೊಂದಿಗೆ ಜಗಳವಾಡುತ್ತಾರಂತೆ!

ರಾಣಿಮುಖರ್ಜಿ ಹಾಗೂ ಅದಿತ್ಯ ಚೋಪ್ರಾ ಬಾಲಿವುಡ್‌ನ  ಹ್ಯಾಪಿ ಕಪಲ್‌ಗಳಲ್ಲಿ ಒಂದು.

28

ಆದರೆ ಇವರ ಲವ್‌ಸ್ಟೋರಿ ಹೂವಿನ ಹಾಸಿಗೆ ಆಗಿರಲಿಲ್ಲ. ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ರಾಣಿಗಾಗಿ ಚೋಪ್ರಾ ಅವರ ಬಾಲ್ಯದ ಗೆಳತಿ ಹಾಗೂ ಪತ್ನಿ ಪಾಯಲ್ ಖನ್ನಾಳಿಂದ ಬೇರೆಯಾದರು. 

38

ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರಾ ಅವರು 2014ರಲ್ಲಿ ವಿವಾಹವಾದರು ಮತ್ತು 2015ರಲ್ಲಿ ತಮ್ಮ ಮಗಳು ಆದಿರಾ ಚೋಪ್ರಾಗೆ ಜನ್ಮ ನೀಡಿದರು.

48

ರಾಣಿ  ತನ್ನ ಪತಿ ಮತ್ತು ಯಶ್ ರಾಜ್ ಫಿಲ್ಮ್ಸ್ ಮುಖ್ಯಸ್ಥ ಆದಿತ್ಯ ಚೋಪ್ರಾ ಜೊತೆ ಸಾಕಷ್ಟು ಜಗಳವಾಡುವುದಾಗಿ  ಬಹಿರಂಗಪಡಿಸಿದ್ದಾರೆ.

58

'ತಮ್ಮ ಮಗಳು ಆದಿರಾಳ ವಿಷಯಕ್ಕೆ  ಆದಿತ್ಯನೊಂದಿಗೆ ಜಗಳವಾಡುತ್ತೇನೆ. ನೀವು ಪೋಷಕರಾದಾಗ ಬಹಳಷ್ಟು ಕಾನ್‌ಫ್ಲಿಕ್ಟ್‌ಗಳಿರುತ್ತವೆ. ನನ್ನ ಪತಿ ಬಹಳ ಸಮಯಪ್ರಜ್ಞೆ ಹೊಂದಿದ್ದಾನೆ. ಅವನಿಗೆ ಎಲ್ಲವೂ ಬೇಗ ಮಾಡಬೇಕು, ನಾವು ಫಾರಿನ್‌ಗೆ ಅಥವಾ ಸಿನಿಮಾಕ್ಕೆ ಹೋಗುವಾಗ ಸಮಯಕ್ಕಿಂತ 20 ನಿಮಿಷ ಮೊದಲೇ ಅಲ್ಲಿ ಇರುತ್ತಾನೆ' ಎಂದು ಹೇಳುತ್ತಾರೆ ರಾಣಿ.

68

ಕೆಲವೊಮ್ಮೆ ನಾನು ಶಾಪಿಂಗ್ ಮಾಡುವಾಗ 'ಸರಿ ನೀವು ಮುಂದುವರಿಯಿರಿ, ನಾನು ಜಾಯಿನ್‌ ಆಗುತ್ತೇನೆ ಎಂದು ಹೇಳಿದರೆ, 'ನಾವು ಒಟ್ಟಿಗೆ ಹೋಗಬೇಕು' ಎಂದು ಅವನು ಹೇಳುತ್ತಾನೆ. ನೀವು ನನ್ನೊಂದಿಗೆ  ಖರೀದಿಸಲು ಬಾ ಇಲ್ಲದಿದ್ದರೆ ನಾನು ಅದನ್ನು ಖರೀದಿಸುತ್ತಿಲ್ಲ ಎಂದು ಹೇಳುತ್ತಾನೆ ' ಎಂದಿದ್ದಾರೆ ನಟಿ. 

78

,ದಾಂಪತ್ಯವೆಂದರೆ ಜಗಳಗಳು ಸಹಜ. ಆದರೆ, ಮಗಳ ವಿಷಯದಲ್ಲಿ ಯಾವತ್ತೂ ಅದು ತೊಂದರೆ ಮಾಡುವುದಿಲ್ಲ. ಅವಳು ಧೈರ್ಯಶಾಲಿ. ಸ್ಟ್ರಾಂಗ್ ಆಗಿರುವಂತೆ ಇಬ್ಬರೂ ನೋಡಿಕೊಳ್ಳುತ್ತೇವೆ, ಎನ್ನುತ್ತಾಳೆ ರಾಣಿ.

88

ರಾಣಿ ಆದಿರಾಳ ಪ್ರೈವೇಸಿಯನ್ನು ಬಹಳ ರಕ್ಷಿಸುತ್ತಾರೆ. ಪಾಪರಾಜಿಗಳಿಂದ ರಕ್ಷಿಸುವುದರ ಜೊತೆಗೆ ಮಗಳ ಸುರಕ್ಷತೆಯ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ ನಟಿ. 

click me!

Recommended Stories