ಲಂಡನ್‌ನಲ್ಲಿ ರೆಂಡ್‌ ಹ್ಯಾಂಡಾಗಿ ಸಿಕ್ಕಾಂಕೊಂಡ ಡಿಂಪಲ್ ಕಪಾಡಿಯಾ ಸನ್ನಿ ಡಿಯೋಲ್

First Published | Aug 26, 2020, 6:14 PM IST

ಬಾಲಿವುಡ್‌ನಲ್ಲಿ ಸ್ಟಾರ್‌ಗಳ ಎಕ್ಸ್‌ಟ್ರಾ ಮೆರಿಟಲ್‌ ಅಫೇರ್‌ಗಳಿಗೇನೂ ಕಡಿಮೆ ಇಲ್ಲ. ಹಾಗೇ ಡಿಂಪಲ್ ಕಪಾಡಿಯಾ ಮತ್ತು ಸನ್ನಿ ಡಿಯೋಲ್‌ ರಿಲೆಷನ್‌ಶಿಪ್‌ ರೂಮರ್‌ ತುಂಬಾ ಹಳೆಯದು. ಈಗ ಮತ್ತೆ ಅದು ಸುದ್ದಿಯಲ್ಲಿದೆ. ಲಂಡನ್‌ನಲ್ಲಿ ಬಸ್‌ಗಾಗಿ ಕಾಯುತ್ತಿರುವಾಗ ಡಿಂಪಲ್ ಕಪಾಡಿಯಾ ಮತ್ತು ಸನ್ನಿ ಡಿಯೋಲ್ ಕೈ ಹಿಡಿದು ಬೆಂಚ್ ಮೇಲೆ ಕುಳಿತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಆ ವೀಡಿಯೊ ಇದೀಗ ವೈರಲ್‌ ಆಗುತ್ತಿದೆ.

ಕೆಲವು ವರ್ಷಗಳ ಹಿಂದೆ, ನಟ ರಣಬೀರ್ ಕಪೂರ್ ಮತ್ತು ಮಹಿರಾ ಖಾನ್ ಅವರ ಪೋಟೋಗಳು ವೈರಲ್ ಆಗಿದ್ದವು. ಇವರಿಬ್ಬರು ನ್ಯೂಯಾರ್ಕ್ ಬೀದಿಯಲ್ಲಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿತ್ತು. 'ಧೂಮಪಾನ ಮತ್ತು ಎಕ್ಸ್‌ಪೋಸಿಂಗ್‌ ಬಟ್ಟೆ ಧರಿಸಿದ್ದಕ್ಕಾಗಿ ನಟಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.
ಹಲವು ವರ್ಷಗಳಿಂದ ಹಿರಿಯ ನಟರಾದ ಡಿಂಪಲ್ ಕಪಾಡಿಯಾ ಮತ್ತು ಸನ್ನಿ ಡಿಯೋಲ್ವದಂತಿಗಳಿವೆ.
Tap to resize

ಬಹಳ ಹಿಂದಿನಿಂದ ಅಫೇರ್‌ ಹೊಂದಿರುವ ರೂಮರ್‌ಗಳಿದ್ದ ಸನ್ನಿ ಮತ್ತು ಡಿಂಪಲ್‌ರನ್ನು ಲಂಡನ್‌ನಲ್ಲಿ ಗುರುತಿಸಲಾಗಿದೆ, ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.
ಈ ಜೋಡಿ ಮೊದಲಿಂದಲೂ ಸಾಕಷ್ಟು ಗಾಳಿ ಸುದ್ದಿಗಳು ಹರಡುತ್ತಲೇ ಇರುತ್ತವೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಇಬ್ಬರೂ ಬಸ್‌ಗಾಗಿ ಕಾಯುತ್ತಿರುವಾಗ ಕೈ ಹಿಡಿದು ಬೆಂಚ್ ಮೇಲೆ ಕುಳಿತಿದ್ದಾರೆ.
ಡಿಂಪಲ್ ಅವರೊಂದಿಗೆ ಇರಲು ಸನ್ನಿ ಒಂದು ವಾರ ಲಂಡನ್‌ಗೆ ತೆರಳಿದ್ದರು, ಎನ್ನಲಾಗಿತ್ತು.
ಕಪಲ್‌ಗಳು ಕಳೆದ ಕ್ಷಣವನ್ನು ಆಗಸ್ಟ್ 9, 2017 ರಂದು ಅಭಿಮಾನಿ ನಿಶಾ ಪಾಲ್ ಅವರು ವೀಡಿಯೊವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.
ಸನ್ನಿ ಮತ್ತು ಡಿಂಪಲ್ ಒಟ್ಟಿಗೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಡಿಂಪಲ್ ರಾಜೇಶ್ ಖನ್ನಾ ಪತ್ನಿ. ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಮತ್ತು ರಿಂಕಲ್ ಖನ್ನಾ ಡಿಂಪಲ್ಕಪಾಡಿಯಾ ಹಾಗೂ ರಾಜೇಶ್ ಖನ್ನಾ ಮಕ್ಕಳು.
ಮನ್ಜಿಲ್ ಮಂಜಿಲ್, ಗುನಾಹ್, ಅರ್ಜುನ್ ಮತ್ತು ಆಗ್ ಕಾ ಗೋಲಾ ಸಿನಿಮಾದಲ್ಲಿ ಈ ಜೊಡಿಯ ಅನ್‌ಸ್ಕ್ರೀನ್‌ ಕೆಮಿಸ್ಟ್ರಿ ಕ್ಲಿಕ್ ಆಗಿತ್ತು.

Latest Videos

click me!