ದಕ್ಷಿಣ ಭಾರತದ ನಟಿಯರನ್ನು ಮದುವೆಯಾದ ಬಾಲಿವುಡ್ ಸೆಲೆಬ್ರೆಟಿಗಳು

Suvarna News   | Asianet News
Published : Aug 26, 2020, 05:48 PM IST

ಬಾಲಿವುಡ್‌ಗೆ ದಕ್ಷಿಣ ಭಾರತ ಕೊಡುಗೆ ಅಪಾರ. ಸೌತ್‌ನ ಹಲವರು ಹಿಂದಿ ಸಿನಿಮಾರಂಗದಲ್ಲಿ ಫೇಮಸ್‌ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಈ ನಟಿಯರನ್ನು ಬಾಲಿವುಡ್‌ನ ಸೆಲೆಬ್ರೆಟಿಗಳು ಮದುವೆಯಾಗಿದ್ದಾರೆ. ಅಭಿಷೇಕ್ ಬಚ್ಚನ್‌, ರಣವೀರ್ ಸಿಂಗ್...ಒಬ್ಬರಾ ಇಬ್ಬರಾ? ಹಲವು ಸ್ಟಾರ್‌ಗಳು ಜೀವನ ಸಂಗಾತಿಯಾಗಿ ಆರಿಸಿಕೊಂಡಿರುವುದು ದಕ್ಷಿಣದ ಚೆಲುವೆಯರನ್ನೇ.

PREV
17
ದಕ್ಷಿಣ ಭಾರತದ ನಟಿಯರನ್ನು ಮದುವೆಯಾದ ಬಾಲಿವುಡ್ ಸೆಲೆಬ್ರೆಟಿಗಳು

ದಕ್ಷಿಣ ಭಾರತದ ನಟಿಯರನ್ನು ಪ್ರೀತಿಸಿ ಮದುವೆಯಾದ ಕೆಲವು ಬಾಲಿವುಡ್ ಸೆಲೆಬ್ರೆಟಿಗಳಿದ್ದಾರೆ.  ಅಭಿಷೇಕ್ ಬಚ್ಚನ್ - ರಣವೀರ್ ಸಿಂಗ್ ಈ ಲಿಸ್ಟ್‌ನಲ್ಲಿದ್ದಾರೆ.

27

ಧರ್ಮೇಂದ್ರ ಮತ್ತು ಹೇಮಾ ಮಾಲಿನಿ:
ಹಿರಿಯ ನಟ ಧರ್ಮೇಂದ್ರ  ಹೇಮಾ ಮಾಲಿನಿಯವರ ಭರತನಾಟ್ಯದ ಸ್ಟೆಪ್ಸ್‌ಗೆ ಮನಸೋತರು. ಅವರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರಿಂದ ಬೇರಯಾಗಲು ಸಹ ಸಿದ್ಧರಾಗಿದ್ದರು. ಆದರೆ ತಮ್ಮ ಮೊದಲ ಹೆಂಡತಿಗೆ ವಿಚ್ಛೇದನ ನೀಡಲಿಲ್ಲ. ಹೇಮಾ ಮಾಲಿನಿ ತಮಿಳು ಅಯ್ಯಂಗಾರ್ ಕುಟುಂಬಕ್ಕೆ ಸೇರಿದವರು. ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಮದುವೆಯಾಗಿ ಸುಮಾರು 40 ವರ್ಷಗಳ  ಜೊತೆಯಾಗಿ ಕಳೆದಿದ್ದಾರೆ. ಇಶಾ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

37

ಬೋನಿ ಕಪೂರ್ ಮತ್ತು ಶ್ರೀದೇವಿ:
ನಿರ್ಮಾಪಕ ಬೋನಿ ಕಪೂರ್ ತಮ್ಮ ಮೊದಲ ಪತ್ನಿ ಮೋನಾಗೆ ಡಿವೋರ್ಸ್‌ ನೀಡಿ ಶ್ರೀದೇವಿಯನ್ನು ವಿವಾಹವಾದರು. ತಮಿಳು ಚಿತ್ರವೊಂದರಲ್ಲಿ ಶ್ರೀದೇವಿಯನ್ನು ಮೊದಲ ಬಾರಿಗೆ ನೋಡಿದ ಬೋನಿ ದಕ್ಷಿಣ ಭಾರತದ ಬ್ಯೂಟಿಗೆ ಮತ್ತು  ಅದ್ಭುತ ನಟನಾ ಕೌಶಲ್ಯಕ್ಕೆ ಸೋತರು. ಅವರು 1996ರಲ್ಲಿ ವಿವಾಹವಾದರು. ಶ್ರೀದೇವಿ ತಮಿಳುನಾಡಿನ ಶಿವಕಾಶಿಯ ಮೀನಂಪಟ್ಟಿಯಲ್ಲಿ ಜನಿಸಿದರು.

47

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ:
ರಾಜ್ ಕುಂದ್ರಾ ತಮ್ಮ ಮೊದಲ ಪತ್ನಿ ಕವಿತಾ ಕುಂದ್ರಾಗೆ ವಿಚ್ಛೇದನ ನೀಡಿ, ನಟಿ ಶಿಲ್ಪಾ ಶೆಟ್ಟಿಯನ್ನು ವಿವಾಹವಾದರು. ಆರಂಭದಲ್ಲಿ, ರಾಜ್ ತನ್ನ ಸುಗಂಧ ದ್ರವ್ಯ ಬ್ರಾಂಡ್ ಎಸ್ 2 ಪ್ರಚಾರಕ್ಕಾಗಿ ಶಿಲ್ಪಾಗೆ ಸಹಾಯ ಮಾಡುತ್ತಿದ್ದರು. ಅವರು ನವೆಂಬರ್ 22, 2009 ರಂದು ಮದುವೆಯಾದರು. ಮದುವೆ ಮಂಗಳೂರಿನ ಸಂಪ್ರದಾಯದ ಪ್ರಕಾರ ನಡೆಯಿತು.

57

ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ವಿದ್ಯಾ ಬಾಲನ್ :
ಬಾಲಿವುಡ್‌ನ ಪ್ರತಿಭಾವಂತ ನಟಿ ವಿದ್ಯಾ ಬಾಲನ್ ಮತ್ತು ಯುಟಿವಿ ಮುಖ್ಯಸ್ಥ ಸಿದ್ಧಾರ್ಥ್ ರಾಯ್ ಕಪೂರ್ ಒಂದೆರಡು ವರ್ಷಗಳ ಹಿಂದೆ ವಿವಾಹವಾದರು. ವಿದ್ಯಾ ತಮಿಳು ಅಯ್ಯರ್ ಕುಟುಂಬಕ್ಕೆ ಸೇರಿದವರಾಗಿದ್ದರೆ, ಸಿದ್ಧಾರ್ಥ್ ಪಂಜಾಬಿ ಕುಟುಂಬಕ್ಕೆ ಸೇರಿದವರು.
 
67

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ:
ರಣವೀರ್ ಸಿಂಗ್ ದೀಪಿಕಾ ಪಡುಕೋಣೆಯ ಮೋಡಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಗಳೂರು ಬ್ಯೂಟಿಯನ್ನು ಪ್ರೀತಿಸಿದರು. ದೀಪಿಕಾ ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ನಲ್ಲಿ ಕೊಂಕಣಿ ಮಾತನಾಡುವ ಕುಟುಂಬದಲ್ಲಿ ಜನಿಸಿದರು. ರಣವೀರ್ ಮತ್ತು ದೀಪಿಕಾ ಅವರು 2018 ರಲ್ಲಿ ವಿವಾಹವಾದರು.

77

ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್:
ಸುಂದರ ದಂಪತಿಗಳು 2000 ರಲ್ಲಿ ಸಿನಿಮಾ ಸೆಟ್‌ಗಳಲ್ಲಿ ಭೇಟಿಯಾದರು. ಧೂಮ್ 2 ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ಪರಸ್ಪರ ಹತ್ತಿರವಾದರು. ಐಶ್ವರ್ಯಾ ರೈ ಕರ್ನಾಟಕದ ಮಂಗಳೂರಿನಲ್ಲಿ ತುಳು ಮಾತನಾಡುವ ಬಂಟ್ ಕುಟುಂಬದಲ್ಲಿ ಜನಿಸಿದವರು.
 
click me!

Recommended Stories