ಶ್ರೀದೇವಿ ಜೊತೆ ನಟಿಸಲು ನನಗೆ ಆಫರ್‌ ಇತ್ತು: ಬೋನಿ ಕಪೂರ್‌

Suvarna News   | Asianet News
Published : Jan 13, 2021, 05:25 PM IST

ಬೋನಿ ಕಪೂರ್‌ ಬಾಲಿವುಡ್‌ನ ಫೇಮಸ್‌ ಫಿಲ್ಮ್‌ ಮೇಕರ್‌ ಹಾಗೂ ದಿವಗಂತ ನಟಿ ಶ್ರೀದೇವಿಯ ಪತಿ. ಬೋನಿ ಕಪೂರ್ ತೆರೆ ಮೇಲೆ ಇದುವರೆಗೂ ಕಾಣಿಸಿಕೊಂಡಿಲ್ಲ. ಆದರೆ ಒಮ್ಮೆ ಅವರಿಗೆ ದಿವಾ ಶ್ರೀದೇವಿಯ ಎದುರು ನಟಿಸುವ ಪಾತ್ರವನ್ನು ನೀಡಲಾಗಿತ್ತು ಎಂದು  ಬಹಿರಂಗಪಡಿಸಿದ್ದಾರೆ. ಯಾವಾಗ, ಯಾರು ಆಫರ್ ಕೊಟ್ಟಿದ್ದು?

PREV
19
ಶ್ರೀದೇವಿ  ಜೊತೆ ನಟಿಸಲು ನನಗೆ ಆಫರ್‌ ಇತ್ತು: ಬೋನಿ ಕಪೂರ್‌

ಬಾಲಿವುಡ್‌ ಎವರ್‌ಗ್ರೀನ್‌ ಸ್ಟಾರ್‌ ದಿವಗಂತ ಶ್ರೀದೇವಿ ಪತಿ ಬೋನಿ ಕಪೂರ್‌ ಚಲನಚಿತ್ರ ನಿರ್ಮಾಪಕರಾಗಿ ಬಹಳ ಜನಪ್ರಿಯ.

29

ಬೋನಿ ಕಪೂರ್‌ ಎಂದಿಗೂ ತೆರೆಮೇಲೆ ನಟಿಸಿದ ಉದಾಹರಣೆ ಇಲ್ಲ. 

39

ತಮಗೆ ಪತ್ನಿ ಶ್ರೀದೇವಿ ಎದುರು ನಟಿಸಲು ಆಫರ್‌ ಮಾಡಲಾಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ ಬೋನಿ ಕಪೂರ್‌.

49

ಅನಿಲ್ ಕಪೂರ್ ಅಭಿನಯದ ಲ್ಯಾಮ್ಹೆ ಚಿತ್ರದಲ್ಲಿ ಅವರ ದಿವಂಗತ ಹೆಂಡತಿ ಶ್ರೀದೇವಿ ಪತಿ ಪಾತ್ರದಲ್ಲಿ ನಟಿಸಲು ಒಮ್ಮೆ ಅವರಿಗೆ ಅವಕಾಶ ನೀಡಲಾಗಿತ್ತು ಎಂದು ಚಾಟ್‌ವೊಂದರಲ್ಲಿ ರೀವಿಲ್‌ ಮಾಡಿದ್ದಾರೆ ಬೋನಿ. 

59

ಯಶ್ ಛೋಪ್ರಾ ನೀಡಿದ ಈ ಆಫರ್‌ನಲ್ಲಿ ದೀಪಕ್ ಮಲ್ಹೋತ್ರಾ ನಟಿಸಿದರು.

69

ಈ ಜೋಡಿ ನಿಜ ಜೀವನದಲ್ಲಿ ಮೋಡಿ ಮಾಡಿದ್ದು ಸುಳ್ಳಲ್ಲ. ಆದರೆ, ತೆರೆ ಮೇಲೆ ಹೇಗಿರುತ್ತಿತ್ತು ಎಂಬುವುದ ನೆನಪಿಸಿಕೊಂಡರೆ ಅಭಿಮಾನಿಗಳು ಥ್ರಿಲ್ ಅನುಭವಿಸುತ್ತಾರೆ. 

79

ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಬೋನಿ ಕಪೂರ್ ಯಾವತ್ತೂ ತೆರೆ ಮೇಲೆ ಕಾಣಿಸಿಕೊಳ್ಳಲು ಮನಸ್ಸು ಮಾಡಿದ್ದೇ ಇಲ್ಲ. 

89

ಇದರ ಬಗ್ಗೆ ಮಾತನಾಡುತ್ತಾ ಅರ್ಜುನ್ ಕಪೂರ್ ಮತ್ತು ಅವರ ಪುತ್ರಿಯರಾದ ಅನ್ಶುಲಾ, ಜಾನ್ವಿ, ಮತ್ತು ಖುಷಿ ಕಪೂರ್ ಇದಕ್ಕೆ ಒಪ್ಪಿಕೊಳ್ಳಲು ಹೇಳಿದ್ದರಂತೆ.

99

ಅವರಿಗೆ ಇದು ಒಳ್ಳೆಯ ಬದಲಾವಣೆಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಅವರ ಸಹೋದರ ಅನಿಲ್ ಕಪೂರ್‌ ಕೂಡ  ಪ್ರಯತ್ನಿಸಲು ಕೇಳಿಕೊಂಡರು ಎಂದು ಅವರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories