'ಇದು ನನಗೆ ಹೊಸ ವಿಷಯ. ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ವಿಶೇಷ ಭಾವನೆ. ಈ ಹಿಂದೆ ನಾನು ಅವರೊಂದಿಗೆ ಹಾಲಿವುಡ್ ಸಿನಿಮಾ ಮಾಲೆಫಿಸೆಂಟ್ ಪ್ರಚಾರಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಅವರಿಗೆ ಹೇರ್‌ಸ್ಟೈಲ್ ಮಾಡಿದ್ದೇನೆ. ಅವರು ಚಿತ್ರದಲ್ಲಿ ಏಂಜಲೀನಾ ಜೋಲಿಗೆ ಧ್ವನಿ ನೀಡಿದ್ದರು,' ಎನ್ನುತ್ತಾರೆ ಫ್ರೆಂಚ್ ಮೇಕಪ್ ಆರ್ಟಿಸ್ಟ್ ಫ್ಲೋರಿಯನ್ ಹ್ಯೂರೆಲ್.
.