ವಿಜಯ್ 'ಮಾಸ್ಟರ್ ' ಟಿಕೆಟ್‌ಗಾಗಿ ಮುಗಿಬಿದ್ದ ಅಭಿಮಾನಿಗಳು.. ಎಚ್ಚರಿಕೆಯೂ ಇರಲಿ!

First Published Jan 12, 2021, 9:47 PM IST

ಚೆನ್ನೈ ( ಜ.  12)   ಒಂದು ಕಡೆ ನಮ್ಮ ಕೆಜಿಎಫ್ ಟೀಸರ್ ಹವಾ ಸೃಷ್ಟಿ ಮಾಡಿದ್ದರೆ ಅತ್ತ ತಮಿಳುನಾಡಿನಲ್ಲಿ ಮಾಸ್ಟರ್ ಹವಾ. ವಿಜಯ್ ಅಭಿನಯದ ಮಾಸ್ಟರ್ ಚಿತ್ರ ತೆರೆಗೆ ಅಪ್ಪಳಿಸಲಿದ್ದು ಅಭಿಮಾನಿಗಳು ಟಿಕೆಟ್ ಗಾಗಿ ಮುಗಿಬಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿಯೂ ಮಾಸ್ಟರ್ ಹವಾ ಸೃಷ್ಟಿ ಮಾಡಿದೆ.
undefined
ಬಿಡುಗಡೆಗೆ ಮುನ್ನವೇ ಕೆಲವು ದೃಶ್ಯಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ ಎಂಬ ವರದಿಗಳು ಆಗಿದ್ದವು.
undefined
ಸೋರಿಕೆ ಎಲ್ಲ ಚಿತ್ರರಂಗಕ್ಕೂ ಮಾರಕವಾಗುತ್ತಿದೆ. ಕೆಜಿಎಫ್ ಟೀಸರ್ ಸಹ ಸೋರಿಕೆಯಾಗಿತ್ತು.
undefined
ಸೋರಿಕೆಯಾಗಿದ್ದರೂ ಚಿತ್ರತಂಡದ ಮನವಿ ಅಭಿಮಾನಿಗಳು ಸ್ಪಂದಿಸಿದ್ದರು.
undefined
ಮಾಸ್ಟರ್ ಒಂದು ಬಹು ನಿರೀಕ್ಷಿತ ಚಿತ್ರವಾಗಿದೆ. ವಿಜಯ್ ನಾಯಕ ನಟನಾದರೆ ವಿಜಯ್ ಸೇತುಪತಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
undefined
ಕಳೆದ ದೀಪಾವಳಿಗೆ ಬಿಡುಗಡೆಯಾಗಬೇಕಿದ್ದ ಚಿತ್ರ ಕೊರೋನಾ ಕಾರಣಕ್ಕೆ ಈಗ ಬಿಡುಗಡೆಯಾಗುತ್ತಿದೆ.
undefined
ಕೊರೋನಾ ಸಂಕಷ್ಟ ಕಾಡುತ್ತಿದ್ದರೂ ಚಿತ್ರರಂಗ ನಿಂತ ನೀರಾಗಿಲ್ಲ.. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಭಿಮಾನಿಗಳು ಟಿಕೆಟ್ ಪಡೆದುಕೊಳ್ಳುವ ಜವಾಬ್ದಾರಿ ತೋರಿಸಬೇಕಾಗಿದೆ.
undefined
click me!