ಚಿಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಬಾಲಿವುಡ್‌ನ ಯಂಗ್ ಹಾಗೂ ಪ್ರಾಮಿಸಿಂಗ್ ಸ್ಟಾರ್‌ಕಿಡ್‌ಗಳಲ್ಲಿ ಒಬ್ಬರು. ಅನನ್ಯಾ ಒಮ್ಮೆ ಶಾಲೆಯಲ್ಲಿ ತುಂಬಾ ಮುಜುಗರಕ್ಕೆ ಒಳಾಗಿದ್ದರಂತೆ. ಸ್ವತಃ ನಟಿ ಆ ಘಟನೆಯನ್ನು ಬಹಿರಂಗಪಡಿಸಿದರು. ಏನದು? ಇಲ್ಲಿದೆ ವಿವರ.
ಸ್ಟೂಡೆಂಟ್ ಅಫ್ ಇಯರ್ 2 ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಅನನ್ಯಾ ಪಾಂಡೆ.
210
ಅಭಿನಯ ಹಾಗೂ ಲುಕ್ ಮೂಲಕ ನಿಧಾನವಾಗಿ ಬಾಲಿವುಡ್‌ನಲ್ಲಿ ಅನನ್ಯಾ ತಮ್ಮ ಸ್ಥಾನ ಗಟ್ಟಿಗೊಳಿಸಿ ಕೊಳ್ಳುತ್ತಿದ್ದಾರೆ.
310
ಅನನ್ಯಾ ಪಾಂಡೆ ಒಮ್ಮೆ ಶಾಲೆಯಲ್ಲಿ ತುಂಬಾ ಮುಜುಗರವನ್ನು ಅನುಭವಿಸಿದ ಒಂದು ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಸ್ವತಃ ನಟಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
410
ಈ ಘಟನೆ ನೆಡೆದಾಗ ಅವರು 9 ನೇ ತರಗತಿಯಲ್ಲಿದ್ದರು ಮತ್ತು ಶಾಲೆಯ ಸ್ಪೋರ್ಟ್ಸ್ ಕ್ಯಾಪ್ಟನ್ ಆಗಿದ್ದರಂತೆ.
510
ಅವರು ಆಟದಲ್ಲಿ ಗೆದ್ದ ಪದಕ ಪಡೆಯಲು ಸ್ಟ್ಯಾಂಡ್‌ನಲ್ಲಿ ಕಾಯುತ್ತಿರುವಾಗ ಒಬ್ಬ ಹುಡುಗಿ ಅನನ್ಯಾರ ಶಾರ್ಟ್ಸ್ ಕಲೆಯಾಗಿರುವುದಾಗಿ ಹೇಳಿದ್ದಳಂತೆ.
610
ಅನನ್ಯಾಗೆ ಪಿರಿಯರ್ಡಸ್ ಆಗಿದ್ದು, ಅಲ್ಲಿಂದ ಓಡಿ ಹೋಗಿ ಬಾತ್‌ರೂಮ್‌ನಲ್ಲಿ ಅಡಗಿಕೊಂಡಿದ್ದರು ಮತ್ತು ಅವರ ಹೆಸರನ್ನು ಘೋಷಿಸಿದಾಗ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದು ನೆನಪು ಮಾಡಿಕೊಂಡಿದ್ದಾರೆ.
710
ಶಾಲೆಗಳಲ್ಲಿ ಪಿರಿಯಡ್ಸ್ ಬಗ್ಗೆ ಹೆಚ್ಚು ಹೇಳಿ ಅದು ಸಾಮಾನ್ಯ ಎಂದು ಅರಿವು ಮೂಡಿಸಬೇಕಾಗಿತ್ತು ಎಂದು ಅನನ್ಯಾ ಹೇಳಿಕೊಂಡರು.
810
ಇದರಿಂದ ಅವರು ಅವಳು ತುಂಬಾ ಮುಜುಗರಕ್ಕೊಳಗಾಗಿದ್ದರು ಎಂದು ನೆನಪಿಸಿಕೊಂಡರು
910
ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಚತುರ್ವೇದಿ ಜೊತೆ ಶಕುನ್ ಬಾತ್ರಾರ ಮುಂದಿನ ಸಿನಿಮಾದಲ್ಲಿ ಅನನ್ಯಾ ಪಾಂಡೆಯ ಅವಕಾಶ ಪಡೆದಿದ್ದಾರೆ.
1010
ಜೊತೆಗೆ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಲಿಗರ್‌ನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.