ನಟಿ ಮೌನಿ ರಾಯ್ ತಮ್ಮ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ಮೌನಿಯ ಇತ್ತೀಚಿನ ಈ ಗ್ಲಾಮರ್ಸ್ ಪಿಕ್ಚರ್‌ಗಳು ಇಂಟರ್ನೆಟ್‌ಗೆ ಬೆಂಕಿ ಹಂಚಿವೆ.
ರಾಯ್ ಇತ್ತೀಚೆಗೆ ವೆಡ್ಡಿಂಗ್ ಮ್ಯಾಗ್‌ಜೀನ್ ಮುಖಪುಟಕ್ಕೆ ಬನಾರಸಿ ಸೀರೆಯಲ್ಲಿ ಫೋಸ್ ನೀಡಿದ್ದಾರೆ.
ಸುಂದರವಾದ ಹಸಿರು ಬಂಗಾಳಿ ಬನಾರಸಿ ಸೀರೆಯನ್ನು ಧರಿಸಿದ್ದು ಕೂದಲನ್ನು ಬಿಟ್ಟು ಕಾಶ್ಮೀರಿ ಡೆಜೂರ್ ಚಿನ್ನದ ಕಿವಿಯೋಲೆಗಳನ್ನು ಪೇರ್ ಮಾಡಿದ್ದಾರೆ.
ಕೆಜಿಎಫ್ ನಟಿಯ ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ ಹಾಗೂ ಫೋಟೋವನ್ನು ಮೆಚ್ಚಿಕೊಂಡಿದ್ದಾರೆ.
ಅದೇ ಸಮಯದಲ್ಲಿ ಹಲವು ಸೋಶಿಯಲ್ ಮೀಡಿಯಾ ಯೂಸರ್ಸ್ ಮೌನಿ ಬ್ಲೌಸ್ ಧರಿಸಿಲು ಮರೆತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಶೀಘ್ರದಲ್ಲೇ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮುಂದಿನ ಸಿನಿಮಾದಲ್ಲಿ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಳ್ಳಲಿರುವ ಮೌನಿ.
Suvarna News