ನಂದಿನಿ ಯಾರು? ನಂದಿನಿ ಪೆರಿಯ ಪಜುವೆಟ್ಟರಾಯರ ಪತ್ನಿ. ಪೆರಿಯ ಪಜುವೆಟ್ಟರಾಯರ ಪಾತ್ರವನ್ನು ಶರತ್‌ಕುಮಾರ್ ಅಭಿನಯಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್ ನಲ್ಲಿ ಚಿಯಾನ್ ವಿಕ್ರಮ್, ಜಯಂ ರವಿ, ಕಾರ್ತಿ, ಪ್ರಕಾಶ್ ರಾಜ್, ಜಯರಾಮ್, ಪ್ರಭು, ಐಶ್ವರ್ಯ ಲಕ್ಷ್ಮಿ ಮುಂತಾದ ನಟರಿದ್ದಾರೆ. ಜೊತೆಗೆ ತ್ರಿಷಾ, ಶೋಭಿತಾ ಧೂಳಿಪಾಲ, ಲಾಲ್ ಮತ್ತು ಹಲವಾರು ಇತರ ನಟರೂ ಇದ್ದಾರೆ.