ಕ್ಯೂಟ್ ಸ್ಮೈಲ್ ಜೊತೆ ಸ್ಟೈಲಿಷ್ ಪೋಸ್ ಕೊಡೋದ್ರಲ್ಲಿ ಐಶ್ವರ್ಯಾ ಎಕ್ಸ್‌ಪರ್ಟ್. ಇದೀಗ ಮಗಳು ಆರಾಧ್ಯಳೂ ಅಮ್ಮನನ್ನೇ ಅನುಸರಿಸುತ್ತಿದ್ದಾಳೆ.

310
ಐಶ್ವರ್ಯಾ ತಾವು ಹೋಗುವ ಬಹುತೇಕ ಕಾರ್ಯಕ್ರಮಗಳಿಗೆ ಮಗಳೊಂದಿಗೇ ಹೋಗುತ್ತಾರೆ

410
ರೆಡ್ ಡ್ರೆಸ್‌ನಲ್ಲಿ ಅಮ್ಮನ ಜೊತೆ ಆರಾಧ್ಯ
ರೆಡ್ ಡ್ರೆಸ್‌ನಲ್ಲಿ ಅಮ್ಮನ ಜೊತೆ ಆರಾಧ್ಯ
510
ಐಶ್ವರ್ಯಾ ಕ್ಯೂಟ್ ಫ್ಯಾಮಿಲಿ
ಐಶ್ವರ್ಯಾ ಕ್ಯೂಟ್ ಫ್ಯಾಮಿಲಿ
610
ರೆಡ್ ಮತ್ತು ವೈಟ್ ಕಾಂಬಿನೇಷನ್‌ನ ಡ್ರೆಸ್‌ನಲ್ಲಿ ಸೆಲೆಬ್ರಿಟಿ ತಾಯಿ ಮಗಳು

710
ಬಹುತೇಕ ಎಲ್ಲ ಕಡೆಯೂ ತಾಯಿ ಮತ್ತು ಮಗಳು ಇಬ್ಬರೂ ಸೇಮ್ ಡಿಸೈನ್, ಬಣ್ಣದ ಡ್ರೆಸ್‌ನಲ್ಲಿ ಮಿಂಚುತ್ತಾರೆ

810
ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಅಮ್ಮನಂತೆಯೇ ಕ್ಯೂಟ್ ಪೋಸ್ ಕೊಡೋದನ್ನು ಕಲಿತಿದ್ದಾಳೆ.

910
ಅಭಿಷೇಕ್ ಬಚ್ಚನ್ ಅಂತೂ ಮಗಳು ಅಮ್ಮನಂತೆ ಪೋಸ್ ಕೊಡೋದು ನೋಡಿ ಫುಲ್ ಖಷ್ ಆಗಿದ್ದಾರೆ.

1010
ಅಮ್ಮನಂತೆ ಮಗಳು ಎಂದು ಕ್ಯಾಪ್ಶನ್ ಕೊಟ್ಟು ಪತ್ನಿ ಐಶ್ವರ್ಯಾ ಹಾಗೂ ಪುತ್ರಿ ಆರಾಧ್ಯಾಳ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.