ಟಾಲಿವುಡ್‌ನ ಮೊಸ್ಟ್ ಎಲಿಜಿಬಲ್ ಬ್ಯಾಚುಲರ್ ರಾಣಾ ದಗ್ಗುಬಾಟಿ ಹೈದರಾಬಾದ್‌ನ ರಾಮನೈಡು ಸ್ಟುಡಿಯೋದಲ್ಲಿ ಲೇಡಿಲೋವ್ ಮಿಹೀಕಾ ಬಜಾಜ್ ಅವರೊಂದಿಗೆ ಮದುವೆಯಾಗಲಿದ್ದಾರೆ. ಮದುವೆಯ ಮುಂಚಿನ ಶಾಸ್ತ್ರದ ಪೋಟೋಗಳು ವೈರಲ್ ಆಗಿವೆ. ಮೊದಲಿಗೆ ಅರಿಶಿನ ಶಾಸ್ತ್ರದ ಪೋಟೋಗಳು ನಂತರ ಈಗ ಮೆಹಂದಿಯ ಪೋಟೋಗಳು ಸೋಶಿಯಲ್ ಮಿಡೀಯಾದಲ್ಲಿ ಸೌಂಡ್ ಮಾಡುತ್ತಿವೆ. ರಾಣಾ ಹಾಗೂ ಮಿಹೀಕಾರ ಮೆಹಂದಿ ಕಾರ್ಯಕ್ರಮದಲ್ಲಿ ನಟಿ ಸಮಂತಾ ಅಕ್ಕಿನೇನಿ ಹಾಜಾರಾಗಿ ಮದುವೆ ಮನೆಯ ಕಳೆ ಹೆಚ್ಚಿದಂತೆ ಕಾಣುತ್ತಿದೆ. ಫೊಟೋಗಳು ಇಲ್ಲಿವೆ.
ಬಾಹುಬಲಿಯ ಭಲ್ಲಾಲ್‌ದೇವ್ ಫೇಮ್‌ನ ರಾಣಾ ದಗ್ಗುಬಾಟಿ ಇಂದು (8) ಆಗಸ್ಟ್ ನಲ್ಲಿ ವಿವಾಹವಾಗಲಿದ್ದಾರೆ. ನಿಶ್ಚಿತ ವಧು ಮಿಹಿಕಾ ಬಜಾಜ್ ಜೊತೆ ಸಪ್ತಪದಿ ತುಳಿಯಲ್ಲಿದ್ದಾರೆ.

216
ಸೋಶಿಯಲ್ ಮೀಡಿಯಾದಲ್ಲಿ ರಾಣಾ ದಗ್ಗುಬಾಟಿ ಫೋಟೋವೊಂದು ಶೇರ್ ಮಾಡಿದ್ದು ವಿಕ್ಟರಿ ಫೋಸ್ ನೀಡಿ ರೆಡಿ ಎಂದು ಕ್ಯಾಪ್ಷನ್ ನೀಡಿದ್ದಾರೆ ನಟ.

316
ಈ ಫೋಟೋದಲ್ಲಿ ತಂದೆ ಸುರೇಶ್ ಬಾಬು ಹಾಗೂ ಅಂಕಲ್ ವೆಂಕಟೇಶ್ ಜೊತೆ ರಾಣಾ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ.

416
ರಾಣಾ ಮತ್ತು ಮಿಹಿಕಾ ತೆಲುಗು ಮತ್ತು ಮಾರ್ವಾರಿ ಪದ್ಧತಿಗಳ ಪ್ರಕಾರ ಮದುವೆಯಾಗಲಿದ್ದಾರೆ.

516
ರಾಣಾ ಮತ್ತು ಮಿಹಿಕಾ ಮದುವೆಗೆ ಕೇವಲ 30 ವಿಶೇಷ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಎಲ್ಲಾ ವಿವಾಹ ವಿಧಿಗಳು ಹೈದರಾಬಾದ್‌ನ ರಮಾನೈಡು ಸ್ಟುಡಿಯೋದಲ್ಲಿ ನಡೆಯಲಿದೆ. ಅರಿಶಿನ ಸಮಾರಂಭಕ್ಕೆ ನಾಗಾರ್ಜುನ ಅವರ ಸೊಸೆ ಸಮಂತಾ ಅಕ್ಕಿನೇನಿ ಕೂಡ ಆಗಮಿಸಿದರು.

616
ರಾಣಾ ದಗ್ಗುಬಾಟಿಯ ಕಸಿನ್ ನಾಗ ಚೈತನ್ಯರನ್ನು ಮದುವೆಯಾಗಿರುವ ನಟಿ ಸಮಂತಾ ಅಕ್ಕಿನೇನಿ ಕಾರ್ಯಕ್ರಮಕ್ಕೆ ಬಂದ ಕೆಲವೇ ಅತಿಥಿಗಳಲ್ಲಿ ಒಬ್ಬರು.

716
ಸಮಂತಾ ಅಕ್ಕಿನೇನಿ 'ಮೆಹೆಂದಿ' ಸಮಾರಂಭದಲ್ಲಿ ರಾಣಾ ದಗ್ಗುಬಾಟಿ ಅವರೊಂದಿಗೆ.

816
ಮದುವೆಗೆ ಮೊದಲು ತೆಲುಗು ಪದ್ಧತಿಗಳ ಪ್ರಕಾರ, ಪೆಲಿಕೊಡುಕು ಎಂಬ ಮಹತ್ವದ ಶಾಸ್ತ್ರಕ್ಕಾಗಿ ವರನ ಕುಟುಂಬ ಸೇರಿದೆ. ಸಾಂಪ್ರದಾಯಿಕ ಕುರ್ತಾ ಪೈಜಾಮದಲ್ಲಿರುವ ದಗ್ಗುಬಟಿಗೆ ಮಧುಮಗನ ಕಳೆ ಬಂದಿದೆ.

916
ಇದಕ್ಕೂ ಮುನ್ನ ಗುರುವಾರ ಅರಿಶಿನ ಶಾಸ್ತ್ರ ನಡೆಸಿದ್ದು ನಂತರ ಮಿಹಿಕಾ ಬಜಾಜ್ ಅವರ ಭಾತ್ ಸಮಾರಂಭ ಶುಕ್ರವಾರ ನಡೆಯಿತು. ಈ ಸಮಯದಲ್ಲಿ, ಮಿಹಿಕಾ ತನ್ನ ತಾಯಿಯ ಮದುವೆಯ ಡ್ರೆಸ್ ಗೋಲ್ಡನ್-ಮರೂನ್ ಮತ್ತು ಬೂದು ಬಣ್ಣದ ಲೆಹೆಂಗಾ ಧರಿಸಿದ್ದರು.

1016
ಮೆಹೆಂದಿ ಕಾರ್ಯಕ್ರಮಕ್ಕೆ ಮುತ್ತಿನ ಮಾಂಗ್ ಟಿಕ್ಕಾ, ಪಿಂಕ್ ಲಿಪ್‌ಸ್ಟಿಕ್ ಮತ್ತು ವೇವಿ ಕೂದಲಿನೊಂದಿಗೆ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಮಿಹೀಕಾ ತುಂಬಾ ಸುಂದರವಾಗಿ ಕಂಗೊಳಿಸುತ್ತಿದ್ದರು.

1116
ಮಿಹಿಕಾ ಬಜಾಜ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ 'ಡ್ಯೂ ಡ್ರಾಪ್ಸ್ ಡಿಸೈನ್ ಸ್ಟುಡಿಯೋ'ದ ಸ್ಥಾಪಕಿ. ಅವರು ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

1216
ಮಿಹಿಕಾ ಹೈದರಾಬಾದ್, ಮುಂಬೈ ಮತ್ತು ಲಂಡನ್ ನಿಂದ ವಿದ್ಯಾಭ್ಯಾಸ ಮಾಡಿದ್ದಾರೆ. ಸೋನಮ್ ಕಪೂರ್ ಹಾಗೂ ಮಿಹಿಕಾ ಉತ್ತಮ ಸ್ನೇಹಿತರು. ಸೋನಮ್ ಮದುವೆಯಲ್ಲಿ ಮಿಹಿಕಾ ಕೂಡ ಭಾಗವಹಿಸಿದ್ದರು.

1316
ಸೋಶಿಯಲ್ ಮೀಡಿಯಾದಲ್ಲಿ ಮಿಹಿಕಾ ಅವರೊಂದಿಗಿನ ಸಂಬಂಧವನ್ನು ಬಹಿರಂಗಗೊಳಿಸಿದಾಗ ಸೋನಮ್ ಮತ್ತು ಅನಿಲ್ ಕಪೂರ್ ವಿಶ್‌ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.

1416
ಮೆಹಂದಿ ಕಾರ್ಯಕ್ರಮದಲ್ಲಿ ಮಿಹಿಕಾ.
ಮೆಹಂದಿ ಕಾರ್ಯಕ್ರಮದಲ್ಲಿ ಮಿಹಿಕಾ.
1516
ರಾಣಾ ದಗ್ಗುಬಾಟಿ
ರಾಣಾ ದಗ್ಗುಬಾಟಿ
1616
ಅರಿಶಿನ ಶಾಸ್ತ್ರದಂದು ಮಿಹಿಕಾ ಬಜಾಜ್.
ಅರಿಶಿನ ಶಾಸ್ತ್ರದಂದು ಮಿಹಿಕಾ ಬಜಾಜ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.