ನಟಿಯಾಗುವ ಮೊದಲು ನಯನತಾರಾ ಈ ಕೆಲಸ ಮಾಡ್ತಾ ಇದ್ದರು!

Suvarna News   | Asianet News
Published : Aug 08, 2020, 05:02 PM IST

ದಕ್ಷಿಣದ ಸಿನಿಮಾರಂಗದಲ್ಲಿ  ನಯನತಾರಾ ಸಖತ್‌ ಫೇಮಸ್‌ ನಟಿ. ಸೌತ್‌ನ ಲೇಡಿ ಸೂಪರ್‌ ಸ್ಟಾರ್‌ ಎಂದು ಪ್ರಸಿದ್ಧ ಇವರು. ಸದಾ ಇವರ ಪರ್ಸನಲ್‌ ಯಾ ಪ್ರಪೋಷನಲ್‌ ವಿಷಯ ಚರ್ಚೆಯಲ್ಲಿರುತ್ತದೆ. ಇವರ ಹಳೆ ವೀಡಿಯೊ ಒಂದು ಈಗ ವೈರಲ್‌ ಆಗಿದೆ. ನಟಿಯಾಗುವ ಮುನ್ನ ನಯನತಾರ ಏನು ಕೆಲಸ ಮಾಡ್ತಾ ಇದ್ದರು ಗೊತ್ತಾ?

PREV
111
ನಟಿಯಾಗುವ ಮೊದಲು ನಯನತಾರಾ ಈ ಕೆಲಸ ಮಾಡ್ತಾ ಇದ್ದರು!

ನಯನತಾರಾ ಸೌತ್‌ ಸಿನಿಮಾ ಇಂಡಸ್ಟ್ರಿಯ ಪರಿಚಿತ ಹೆಸರು.ನಟಿ ತನ್ನ  ಅದ್ಭುತ ಅಭಿನಯಕ್ಕಾಗಿ 'ಲೇಡಿ ಸೂಪರ್‌ಸ್ಟಾರ್' ಎಂದು ಹೆಸರನ್ನು ಗಳಿಸಿದ್ದಾರೆ.

211

ಇವರ ಲುಕ್‌ ಹಾಗೂ ನಟನೆಯಿಂದು ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ ನಟಿ.

311

ಇವರ ಪ್ರಪೋಷನಲ್‌ ಲೈಫ್‌ ಜೊತೆ ರೀಯಲ್‌ ಜೀವನವೂ ಇಂಟರೆಸ್ಟಿಂಗ್‌.

411

ಪ್ರಭುದೇವ  ಜೊತೆ ರಿಲೆಷನ್‌ಶಿಪ್‌ನಲ್ಲಿದ್ದ ಇವರು, ಇನ್ನೇನು ಮದುವೆಯಾಗಲಿದ್ದಾರೆ ಎನ್ನುವಾಗ ಈ ಕಪಲ್‌ ಬ್ರೇಕಪ್‌ ಹಾದಿ ಹಿಡಿದಿದ್ದು ಹಳೆಯ ವಿಷಯ ಈಗ.

511

ಸದ್ಯಕ್ಕೆ ಡೈರೆಕ್ಟರ್‌ ವಿಘ್ನೇಶ್‌  ಶಿವನ್‌ ಜೊತೆ ಸಂಬಂಧದಲ್ಲಿರುವ ನಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

611

ನಟಿಯಾಗಿ ಫೇಮಸ್‌ ಆಗುವ ಮೊದಲು ಮಲಯಾಳಂ ಟಿವಿ ಚಾನೆಲ್‌ನಲ್ಲಿ ಆಂಕರ್ ಆಗಿ ಕೆಲಸ ಮಾಡುತ್ತಿದ್ದರು ನಯನತಾರಾ.

711

ಆಂಕರ್‌ ಆಗಿದ್ದ ದಿನಗಳ ಥ್ರೋಬ್ಯಾಕ್ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಚಿತ್ರರಂಗದಲ್ಲಿ ಹೆಸರುಗಳಿಸುವ ಮೊದಲು ಟಿವಿಯಲ್ಲಿ ಕಳೆದ ಸಮಯವನ್ನು ಅವರು ಅಭಿಮಾನಿಗಳಿಗೆ ನೆನಪಿಸಿದರು.

811

 ನಯನತಾರಾ ಮಲಯಾಳಂ ದೂರದರ್ಶನದಲ್ಲಿ ನಿರೂಪಕರಾಗಿದ್ದರು.

911

ಕೇರಳ ಮೂಲದ ನಟಿ ನಯನತಾರಾ 2003 ರಲ್ಲಿ ಮಲಯಾಳಂ ಚಿತ್ರ ಮನಸ್ಸಿನಕ್ಕರೆ ಚಿತ್ರದಲ್ಲಿ ಜಯರಾಮ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.

1011

ರಜನಿಕಾಂತ್, ಅಜಿತ್, ವಿಜಯ್, ಸೂರ್ಯ, ಆರ್ಯ, ಧನುಷ್, ಜಯಂ ರವಿ, ವಿಜಯ್ ಸೇತುಪತಿ ಮತ್ತು ಇತರ ಅನೇಕ ಸ್ಟಾರ್‌ಗಳೊಂದಿಗೆ ನಟಿಸಿದ್ದಾರೆ.

1111

 ಕಾರ್ಯಕ್ರಮವೊಂದನ್ನು ಆಂಕರ್ ಮಾಡುವ ವೀಡಿಯೊವೊಂದು ಟಿವಿಯಲ್ಲಿ ಕಳೆದ ಸಮಯವನ್ನು  ನೆನಪಿಸಿತು.

click me!

Recommended Stories