'ಅವನ ವೈಯಕ್ತಿಕ ಜೀವನದಲ್ಲಿ ವಿಷಯಗಳು ಸರಿ ಇಲ್ಲದಿರುವಾಗ, ನಾನು ಹತ್ತಿರದ ವ್ಯಕ್ತಿಯಾಗಿದ್ದೆ. ಏಕೆಂದರೆ ಅವನು ಮಾಡಿದ ಕೊನೆಯ ಚಿತ್ರ ನನ್ನೊಂದಿಗೆ ಆಗಿತ್ತು. ಆದ್ದರಿಂದ, ಇದ್ದಕ್ಕಿದ್ದಂತೆ, ನಾನು ಮಿಸೆಸ್. ಆಮೀರ್‌ಖಾನ್ ಆದೆ. ನಾನು ಮದುವೆಯಾಗಿಲ್ಲ ಎಂದು ಎಲ್ಲರಲೂ ಹೇಳಿಕೊಂಡು ಹೋಗಬೇಕಾಗಿದೆ' ಎಂದು ಹೇಳಿದರು ಜಿಂಟಾ.