ಸುಶಾಂತ್ ಜೊತೆ ಸೈಫ್ ಮಗಳ ಡೇಟಿಂಗ್: ಕರೀನಾ ಹೇಳಿದ್ದಿಷ್ಟು...

Published : Jun 20, 2020, 04:06 PM IST

ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿಯಿಂದ ಇಡೀ ಬಾಲಿವುಡ್ ಆಘಾತಕ್ಕೊಳಗಾಗಿದೆ. ಸುಶಾಂತ್‌ಗೆ ಸಂಬಂಧಿಸಿದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ, ಕರೀನಾ ಕಪೂರ್ ಅವರ ಥ್ರೋಬ್ಯಾಕ್ ವಿಡಿಯೋ ಸಹ ವೈರಲ್ ಆಗಿದ್ದು, ಇದರಲ್ಲಿ ಕರೀನಾ ತನ್ನ ಸ್ನೇಹಿತ ಅಮೃತಾ ಅರೋರಾ ಜೊತೆ ಕಾಣಿಸಿಕೊಂಡಿದ್ದಾಳೆ. ಇದರಲ್ಲಿ ಕರೀನಾ ಸುಶಾಂತ್‌ಗೆ ಸಂಬಂಧಿಸಿದಂತೆ ಏನು ಹೇಳಿದ್ದಾರೆ?  

PREV
112
ಸುಶಾಂತ್ ಜೊತೆ ಸೈಫ್ ಮಗಳ ಡೇಟಿಂಗ್: ಕರೀನಾ ಹೇಳಿದ್ದಿಷ್ಟು...

ಸಾರಾ ಅಲಿ ಖಾನ್‌ರಿಗೆ ಯಾವ ಡೇಟಿಂಗ್ ಸಲಹೆ ನೀಡಲು ಬಯಸುತ್ತೀರಿ ಎಂದು ಸಂದರ್ಶನವೊಂದರಲ್ಲಿ ಕರೀನಾರನ್ನು ಕೇಳಲಾಯಿತು.

212

ಅಮೃತ ಅರೋರಾರ ಪ್ರಶ್ನೆಗೆ ಉತ್ತರವಾಗಿ ನಾನು ಸಾರಾಳಿಗೆ ತನ್ನ ಮೊದಲ ನಾಯಕನೊಂದಿಗೆ ಎಂದಿಗೂ ಡೇಟ್ ಮಾಡಬಾರದು ಎಂದು ಹೇಳುತ್ತೇನೆ ಎಂದು ಉತ್ತರಿಸಿದ ಕರೀನಾ ಕಪೂರ್ ನಂತರ  ಜೋರಾಗಿ ನಗುತ್ತಾರೆ.

312

ಸಾರಾ ಅಲಿ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು 'ಕೇದಾರನಾಥ್' ಚಿತ್ರದಿಂದ, ಸುಶಾಂತ್ ಸಿಂಗ್ ರಜಪೂತ್‌ಗೆ ನಾಯಕಿಯಾಗಿ.

412

ಕರೀನಾ ಕಪೂರ್ ಹಾಗೆ ಹೇಳಿರುವುದು ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಎಂದು ಈಗ ವೈರಲ್‌ ಆಗಿದೆ.

512

'ಸ್ಟಾರ್ ನೈಟ್ 2' ಕಾರ್ಯಕ್ರಮದ ಸಂದರ್ಭದಲ್ಲಿ ಕರೀನಾ ತನ್ನ ಸ್ಟೆಪ್‌-ಮಗಳು ಸಾರಾ ಅಲಿ ಖಾನ್‌ಗೆ ಈ ಸಲಹೆ ನೀಡಿದರು. ಆದರೆ, ಈಗ ಈ ವಿಡಿಯೋ ನೋಡಿದ ನೆಟ್ಟಿಗರು ಕರೀನಾಳನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.

612

ಕರೀನಾ! ನಿನಗೆ ನಾಚಿಕೆಯಾಗಬೇಕು ನಿಮ್ಮ ಓದು ವ್ಯರ್ಥವಾಗಿವೆ, ಏಕೆಂದರೆ ನಿಮಗೆ ಮ್ಯಾನರ್ಸ್‌ ಬಗ್ಗೆ ಯಾವುದೇ ಐಡಿಯಾ ಇಲ್ಲವೆಂದು ಒಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದರೆ, ಅದೇ ಸಮಯದಲ್ಲಿ, ಬಹುಶಃ ಅವನು ಕೂಡ ಅಭಿಷೇಕ್ ಬಚ್ಚನ್ ಜೊತೆ ಡೇಟಿಂಗ್ ಮಾಡಿರಬೇಕು, ಅದಕ್ಕಾಗಿಯೇ  ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ.

712

ಕರೀನಾ ಕಪೂರ್‌ಗೆ ಮಲ ಮಗಳು ಸಾರಾ ಅಲಿ ಖಾನ್ ಜೊತೆ ಕ್ಲೋಸ್‌ ಬಾಂಡಿಂಗ್ ಇದೆ. ಕೆಲವು ವರ್ಷಗಳ ಹಿಂದೆ ಸಾರಾ ತನ್ನ ಮಲತಾಯಿ ಕರೀನಾ ಕಪೂರ್‌ರ ಚಾಟ್ ಶೋಗೆ ಜಾಯಿನ್‌ ಆಗಿದ್ದರು. ಈ ಸಮಯದಲ್ಲಿ, ಕರೀನಾ ಸಾರಾಗೆ ಕೆಲವು ತುಂಟತನದ ಪ್ರಶ್ನೆಗಳನ್ನು ಸಹ ಕೇಳಿದ್ದರು, ಅದಕ್ಕೆ ಸಾರಾ ಹಿಂಜರಿಕೆಯಿಂದ ಉತ್ತರಿಸಿದಳು.

812

ಈ ಸಮಯದಲ್ಲಿ, ಕರೀನಾ ಸಾರಾಳಿಗೆ ತುಂಟ ಮೇಸೇಜ್‌ ಹಾಗೂ ಒನ್‌ ನೈಟ್‌ ಸ್ಟ್ಯಾಂಡ್‌ಗಳ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಸಾರಾ ನಾಟಿ ಮೇಸೇಜ್‌ಗಳನ್ನು ಕಳುಹಿಸಿದ್ದೇನೆ ಎಂದು ಹೇಳಿದ್ದಳು, ಒನ್‌ ನೈಟ್‌ ಸ್ಟ್ಯಾಂಡ್‌ಗೆ ಹಿಂಜರಿಯದೆ ಇಲ್ಲ ಎಂದು ಉತ್ತರಿಸಿದಳು ನಟಿ ಸಾರಾ.

912

ಸಾರಾ ಬಾಲ್ಯದಿಂದಲೂ ಕರೀನಾ ಕಪೂರ್ ಅಭಿಮಾನಿಯಾಗಿದ್ದಾರೆ.

1012

ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ನಿಮ್ಮ ಮಲತಾಯಿ ಕರೀನಾ ಅವರಿಗೆ ಏನು ಹೇಳಲು ಬಯಸುತ್ತೀರಿ ಎಂದು ಸಾರಾ ಅವರನ್ನು ಕೇಳಿದಾಗ? - 'ನಾನು ಯಾವಾಗಲೂ ಕರೀನಾಳ ಅಭಿಮಾನಿಯಾಗಿದ್ದೇನೆ. 'ಕಭಿ ಖುಷಿ ಕಭಿ ಗಮ್' ಚಿತ್ರದ 'ಪೂ' ನನ್ನ ಮಲತಾಯಿ ಎಂಬುದು  ನನಗೆ ಸರ್ಪೈಸ್‌ ಎಂದು ಸಾರಾ ಉತ್ತರಿಸಿದ್ದರು.

1112

ತನ್ನ ತಂದೆ ಸೈಫ್ ಅಲಿ ಖಾನ್ ಜೊತೆ ಏಕೆ ವಾಸಿಸುತ್ತಿಲ್ಲ ಎಂಬ ಪ್ರಶ್ನೆಗೆ ಸಾರಾ ಸಂದರ್ಶನವೊಂದರಲ್ಲಿ, 'ನನ್ನ ತಾಯಿ ಬಾಲ್ಯದಿಂದಲೂ ನನ್ನನ್ನು ಬೆಳೆಸಿದ್ದಾರೆ. ಸಹೋದರ ಇಬ್ರಾಹಿಂ ಜನಿಸಿದ ನಂತರ ತಾಯಿ ತಮ್ಮ ಪೂರ್ತಿ ಸಮಯವನ್ನು ತಮಗೇ ನೀಡಿದರು. ನಮ್ಮನ್ನು ಬೆಳೆಸಲು ಅವಳು ತನ್ನ ವೃತ್ತಿ ಜೀವನವನ್ನು ತ್ಯಜಿಸಿದಳು, ಮತ್ತು ನನ್ನ ಹೆತ್ತವರು ಒಟ್ಟಿಗೆ ಸಂತೋಷವಾಗಿರದ ಮನೆಯಲ್ಲಿ ನಾನು ವಾಸಿಸಲು ಸಾಧ್ಯವಿಲ್ಲ' ಎಂದಿದ್ದರು. ಆ ಮೂಲಕ ಕರೀನಾ ವಿರುದ್ಧದ ಸಿಟ್ಟನ್ನು ಪರೋಕ್ಷವಾಗಿಯೂ ವ್ಯಕ್ತಪಡಿಸಿದ್ದರು.  

1212

ಸಾರಾ ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಅವರ ಪುತ್ರಿ. 2004 ರಲ್ಲಿ ಇಬ್ಬರೂ ವಿಚ್ಛೇದನ ಪಡೆದ ನಂತರ ಸೈಫ್ 2012ರಲ್ಲಿ ಕರೀನಾ ಕಪೂರ್ ಅವರನ್ನು ವಿವಾಹವಾದರು. ಸೈಫ್‌- ಅಮೃತರಿಗೆ ಸಾರಾ ಅಲ್ಲದೇ ಇಬ್ರಾಹಿಂ ಎಂಬ ಮಗನಿದ್ದಾನೆ.

click me!

Recommended Stories