ಸುಶಾಂತ್ ಸಾವಿನ ನಂತರ ಕರಣ್, ಆಲಿಯಾ, ಸೋನಂಗೆ ಎಂಥಾ ದುಸ್ಥಿತಿ ಬಂತು!

First Published | Jun 19, 2020, 10:16 PM IST

ಮುಂಬೈ(ಜೂ.  19)  ಸುಶಾಂತ್ ಆತ್ಮಹತ್ಯೆ ನಂತರ ಸೋಶಿಯಲ್  ಮೀಡಿಯಾ ತನ್ನದೆ ಆದ ರೀತಿ ಪ್ರತಿಕ್ರಿಯೆ ನೀಡುತ್ತಲೆ ಬಂದಿದೆ. ಸುಶಾಂತ್ ಸಾವಿನ ಪರಿಣಾಮ ನಿರ್ದೇಶಕ ಕರಣ್ ಜೋಹರ್, ನಟಿ ಆಲಿಯಾ ಭಟ್ ಮತ್ತು ಸೋನಂ ಕಪೂರ್ ಮೇಲೆ ಆಗಿದೆ.

ಕರಣ್ ಜೋಹರ್, ಸೋನಂ ಮತ್ತು ಅಲಿಯಾ ಭಟ್ ಸೋಶಿಯಲ್ ಮೀಡಿಯಾ ಹಿಂಬಾಲಕರನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಂಡಿದ್ದಾರೆ.
ಕರಣ್ ಜೋಹರ್ ಮೇಲೆ ಸುಶಾಂತ್ ಸಿಂಗ್ ಅಭಿಮಾನಿಗಳು ಕೆಂಡ ಕಾರುತ್ತಲೇ ಇದ್ದಾರೆ.
Tap to resize

ಕರಣ್ ಜೋಹರ್ ಸೆಲಬ್ರಿಟಿಗಳ ಮಕ್ಕಳಿಗೆ ಮಣೆ ಹಾಕಿದರು ಎಂಬುದು ಪ್ರಮುಖ ಆರೋಪ
ಸುಮಾರು ಮೂರು ಲಕ್ಷ ಜನ ಕರಣ್ ಜೋಹರ್ ಅವರನ್ನು ಅಲ್ ಫಾಲೋ ಮಾಡಿದ್ದಾರೆ.
ಸುಶಾಂತ್ ಸಿಂಗ್ ಯಾರು ಎಂದು ಕರಣ್ ಜೋಹರ್ ಶೋನಲ್ಲಿ ಕೇಳಿದ್ದ ಆಲಿಯಾ ಭಟ್ ಮತ್ತು ಸೋನಂ ಸಹ ಪರಿಣಾಮ ಎದುರಿಸಬೇಕಾಗಿದೆ.
ಸುಶಾಂತ್ ಸಾವಿಗೆ ಸಂಬಂಧಿಸಿ ಕರಣ್ ಜೋಹರ್ ಮೇಲೆ ಕ್ರಿಮಿನಲ್ ಪ್ರಕರಣವೂ ದಾಖಲಾಗಿದೆ
ಸೋನಂ ಕಪೂರ್ 170 ಕೆ ಫಾಲೋವರ್ಸ್ ಕಳೆದುಕೊಂಡಿದ್ದಾರೆ.
ಆಲಿಯಾ ಭಟ್ 750 ಕೆ ಫಾಲೋವರ್ಸ್ ಕಳೆದುಕೊಂಡಿದ್ದಾರೆ.
.ನಟಿ ಕಂಗನಾ ರಣಾವತ್ ಆರಂಭ ಮಾಡಿದ್ದ 'ನೆಪೋಟಿಸಮ್' ಚರ್ಚೆಗೆ ಸೋಶಿಯಲ್ ಮೀಡಿಯಾ ತನ್ನದೇ ಆದ ಬೆಂಬಲ ನೀಡಿದೆ.

Latest Videos

click me!