TOIಗೆ ನೀಡಿದ ಸಂದರ್ಶನದಲ್ಲಿ, ರಣಬೀರ್ ತನ್ನ ಆಗಿನ ಗೆಳತಿ ಕತ್ರಿನಾ ಕೈಫ್ ಬಗ್ಗೆ ಭಾವನೆಗಳನ್ನು ತೆರೆದಿಟ್ಟರು,'ನಾನು ನನ್ನ ಜೀವನದಲ್ಲಿ ಕೆಲವು ಜನರೊಂದಿಗೆ ಆಟ್ಯಾಚ್ ಆಗಿದ್ದೇನೆ. ಮತ್ತು ನಾನು ಅವರಿಗೆ ನನ್ನ ಜೀವನವನ್ನು ನೀಡಬಲ್ಲೆ. ದೇವರು ನಮಗೆ ಕೆಲವು ಮೆದುಳಿನ ಕೋಶಗಳನ್ನು ನೀಡಿದ್ದಾನೆ, ಎಂದು ನಾನು ನಿಜವಾಗಿಯೂ ನಂಬುತ್ತೇನೆ ಮತ್ತು ನಿಮಗೆ ಸಂತೋಷವನ್ನುಂಟು ಮಾಡುವ ಸರಿಯಾದ ವಿಷಯಗಳಿಗೆ ನೀವು ಅವುಗಳನ್ನು ನಿರ್ದೇಶಿಸಬೇಕು' ಎಂದ ಸಂಜು ಖ್ಯಾತಿಯ ನಟ ರಣಬೀರ್.