ಸೋನಾಕ್ಷಿ ಸಿನ್ಹಾಗೆ 'ಚೋರ್' ಎಂದ ಹುಮಾ ಖುರೇಷಿ! ಕಾರಣವೇನು?
First Published | Jan 18, 2021, 5:24 PM ISTಬಾಲಿವುಡ್ ಅಥವಾ ಇತರೆ ಯಾವುದೇ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರ ನಡುವೆ ಫನ್ನಿ ಮಾತುಕತೆ ಅಥವಾ ಕ್ಯಾಟ್ ಫೈಟ್ ಸಾಮಾನ್ಯ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲೇ ಒಬ್ಬರ ಮೇಲೆ ಒಬ್ಬರು ವಾಗ್ದಾಳಿ ಮಾಡಿಕೊಳ್ಳುವುದು ನೋಡಿದ್ದೇವೆ. ಇನ್ನು ಕೆಲವು ಬಾರಿ ಫನ್ನಿ ಫೈಟ್ ಸಹ ಕಾಣಬಹದು. ಇದೇ ರೀತಿ ಒಮ್ಮೆ ನಟಿ ಹುಮಾ ಖುರೇಷಿ ಸೋನಾಕ್ಷಿ ಸಿನ್ಹಾಗೆ ಚೋರ್ ಎಂದು ಕರೆದಿದ್ದಾರೆ. ಕಾರಣ ಏನು ಇಲ್ಲಿದೆ ನೋಡಿ.