ಆ ಹುಡುಗಿಗೆ ಪ್ರೀತಿ ಹೇಳಿದ್ದರೆ ಈಗ ನಾನು ಅಜ್ಜನಾಗಿರುತ್ತಿದ್ದೆ: ಸಲ್ಮಾನ್‌ ಖಾನ್‌

Suvarna News   | Asianet News
Published : Jan 18, 2021, 05:07 PM ISTUpdated : Jan 18, 2021, 07:12 PM IST

ಸಲ್ಮಾನ್ ಖಾನ್‌ಗೆ 55 ವರ್ಷವಾದರೂ  ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್‌ ಬ್ಯಾಚುಲರ್ ಪಟ್ಟಿಯಲ್ಲಿದ್ದಾರೆ. ಈ ವಯಸ್ಸಿನಲ್ಲಿಯೂ ಲಕ್ಷಾಂತರ ಲೇಡಿ ಫ್ಯಾನ್ಸ್‌ ಹೊಂದಿದ್ದಾರೆ ನಟ. ಅವರು ತಮ್ಮ ಮದುವೆ ಬಗ್ಗೆ ಯೋಚಿಸಿದ ಅನೇಕ ಸಂದರ್ಭಗಳಿವೆ.  ಟೀನೇಜ್‌ನಲ್ಲಿಯೇ ಇಷ್ಟ ಪಟ್ಟ ಹುಡುಗಿಯನ್ನೂ ಮದುವೆಯಾಗಿದ್ದರೆ ಸಲ್ಮಾನ್‌ ಈಗ ಅಜ್ಜ ಆಗಿರುತ್ತಿದ್ದರು. ಹಾಗಂಥ ಖುದ್ದು ಬಾಲಿವುಡ್ ಬ್ಯಾಡ್ ಬಾಯ್ ಹೇಳಿ ಕೊಂಡಿದ್ದಾರೆ. 

PREV
17
ಆ ಹುಡುಗಿಗೆ ಪ್ರೀತಿ ಹೇಳಿದ್ದರೆ ಈಗ ನಾನು ಅಜ್ಜನಾಗಿರುತ್ತಿದ್ದೆ: ಸಲ್ಮಾನ್‌ ಖಾನ್‌

ಬಿಗ್ ಬಾಸ್‌ನ 13ನೇ ಸಿಸನ್‌ನಲ್ಲಿ ಅಜಯ್ ದೇವ್‌ಗನ್ ಮತ್ತು ಕಾಜೋಲ್ ತಮ್ಮ 'ತನ್ಹಾಜಿ' ಚಿತ್ರದ ಪ್ರಚಾರಕ್ಕಾಗಿ ಬಂದಾಗ, ಸಲ್ಮಾನ್ ಬಾಲ್ಯದಲ್ಲಿ ತಾನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ ಮತ್ತು ಅವಳನ್ನು ಮದುವೆಯಾಗಿದ್ದರೆ, ಈಗ ಅಜ್ಜನಾಗಬಹುದಿತ್ತು ಎಂದು ಹೇಳಿದ್ದರು. 

27

ಆ ಹುಡುಗಿಯ ನಾಯಿ ನನಗೆ  ಕಚ್ಚಿತ್ತು. ಆಗಲೇ ಹುಡುಗಿಯನ್ನು ತನ್ನದಾಗಿಸಿಕೊಳ್ಳುವ ಬಗ್ಗೆ ಯೋಚಿಸಿದ್ದರಂತೆ. ಸಲ್ಮಾನ್ ನಿಜವಾಗಿಯೂ ಅವರನ್ನು ಇಷ್ಟಪಟ್ಟಿದ್ದರು. ಆದರೆ ನಿರಾಕರಣೆ ಭಯದಿಂದ ಎಂದಿಗೂ ಏನನ್ನೂ ಹೇಳಲಾಗಲಿಲ್ಲ ಎಂದು ಖುದ್ದು ಸಲ್ಮಾನ್‌ ಹೇಳಿದ್ದರು. 

37

ಅಷ್ಟೇ ಅಲ್ಲ, ಸಲ್ಮಾನ್‌ನ ಮೂವರು ಸ್ನೇಹಿತರ ಜೊತೆ ಆ ಹುಡುಗಿಯ ಆಫೇರ್‌ ಇತ್ತು. ಆ ಹುಡುಗಿ ಕೂಡ ಅವನನ್ನು ತುಂಬಾ ಇಷ್ಟಪಟ್ಟಿದ್ದಳು, ಎಂದು ನಂತರ ಅವರಿಗೆ ತಿಳಿಯಿತು ಎಂದು ಹೇಳಿದ್ದರು ಸಲ್ಮಾನ್‌. 

47

ಕೆಲವು ವರ್ಷಗಳ ನಂತರ ಮತ್ತೆ ಹುಡುಗಿಯನ್ನು ಭೇಟಿಯಾದಾಗ ಅವಳು ಅಜ್ಜಿಯಾಗಿದ್ದಳು. ಅವಳ ಮೊಮ್ಮಗಳು ತಮ್ಮ ಅಭಿಮಾನಿ ಮತ್ತು ನನ್ನ ಸಿನಿಮಾಗಳನ್ನು ಇಷ್ಟಪಡುತ್ತಾಳೆಂದು ಆಕೆ ಹೇಳಿದಳಂತೆ. 

57

'ಆ ಹುಡುಗಿಗೆ ತನ್ನ  ಪ್ರೀತಿ ಹೇಳದಿರುವುದು ಒಳ್ಳೆಯದಾಯಿತು. ಇಲ್ಲವಾದರೆ ಈಗ ನಾನು ಅಜ್ಜನಾಗಿರುತ್ತಿದ್ದೆ' ಎಂದು ಹೇಳಿದ್ದರೂ ಸಲ್ಮಾನ್ ಖಾನ್.  

67

ಸಂಗೀತಾ ಬಿಜ್ಲಾನಿಯೊಂದಿಗೆ ಅವರ ವಿವಾಹದ ಕಾರ್ಡ್‌ಗಳು ಸಹ ಪ್ರಿಂಟ್‌ ಆಗಿದ್ದವಂತೆ.

77

 ಇದಲ್ಲದೆ ಸಲ್ಮಾನ್ ಖಾನ್  ಐಶ್ವರ್ಯದೊಂದಿಗೆ ಅಫೇರ್ ಹೊಂದಿದ್ದರು. ನಂತರ ಕತ್ರಿನಾ ಕೈಫ್ ಮತ್ತು ಲೂಲಿಯಾ ವಂಟೂರ್ ಜೊತೆ ಅವರ ಹೆಸರು ಕೇಳಿಬಂದಿದೆ. ಆದರೆ ಸಲ್ಮಾನ್ ಇನ್ನೂ ಮದುವೆಯಾಗಿಲ್ಲ.

click me!

Recommended Stories