ನಟಿ ಪ್ರಿಯಾಂಕ ಚೋಪ್ರಾ ಕ್ವಾರೆಂಟೈನ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ಕೊರೋನಾ ಸಮಯ ಹೇಗೆ ಕಳೆದರು ಎನ್ನುವುದನ್ನು ಶೇರ್ ಮಾಡಿಕೊಂಡಿದ್ದಾರೆ.

27
ಕೊರೋನಾ ಟೈಂನಲ್ಲಿ ನಾನು ಮತ್ತು ನಿಕ್ ಎಲ್ಲಾ ಮುಂಜಾಗೃತೆಗಳನ್ನೂ ತೆಗೆದುಕೊಂಡಿದ್ದೆವು ಎಂದಿದ್ದಾರೆ ನಟಿ.

37
ನಿಕ್‌ಗೆ ಡಯಾಬಿಟಿಕ್ ಇದ್ದು ನನಗೆ ಅಸ್ತಮಾ ಇದೆ. ಹಾಗಾಗಿ ನಮ್ಮ ಬಗ್ಗೆ ನಾವು ಹೆಚ್ಚೇ ಕಾಳಜಿ ವಹಿಸಿದ್ದೆವು ಎಂದಿದ್ದಾರೆ.

47
ಯಾರ ಜೊತೆ ಮಾತನಾಡಿದರೂ, ಭೇಟಿಯಾದರೂ ಹೆಚ್ಚು ಮುಂಜಾಗೃತೆ ತೆಗೆದುಕೊಳ್ಳುತ್ತಿದ್ದೆವು ಎಂದಿದ್ದಾರೆ.

57
ಲಾಕ್‌ಡೌನ್‌ನಲ್ಲಿ ನಿಜಕ್ಕೂ ಕೆಲಸದಿಂದ ಬ್ರೇಕ್ ತೆಗೆದುಕೊಂಡಿರಲಿಲ್ಲ. ಒಂದಷ್ಟು ಕೆಲಸಗಳನ್ನು ಪ್ರೊಡ್ಯೂಸ್ ಮಾಡ್ತಿದ್ದೆ ಎಂದಿದ್ದಾರೆ.

67
ನನಗೂ, ನಿಕ್‌ಗೂ ಕ್ವಾರೆಂಟೈನ್ ಸಮಯ ಪ್ರೊಡಕ್ಟಿವ್ ಆಗಿತ್ತು ಎಂದಿದ್ದಾರೆ.

77
ಟ್ರಾಫಿಕ್ ಮತ್ತು ಮೀಟಿಂಗ್‌ಗಳಿಗೆ ಹೋಗುವುದನ್ನು ನಾನು ಖಂಡಿತವಾಗಿಯೂ ಲಾಕ್‌ಡೌನ್ ಸಮಯದಲ್ಲಿ ಮಿಸ್ ಮಾಡ್ಕೊಂಡಿಲ್ಲ ಎಂದಿದ್ದಾರೆ ನಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.