ಸೈಫ್ ಜೊತೆ ಮದ್ವೆ ಮಾಡಿಲ್ಲಾಂದ್ರೆ ಓಡಿ ಹೋಗ್ತೀನಿ ಅಂದಿದ್ರು ಕರೀನಾ

Published : Oct 16, 2020, 02:59 PM ISTUpdated : Oct 16, 2020, 06:12 PM IST

ಬಾಲಿವುಡ್ ಸೆಲೆಬ್ರಿಟಿ ಕಪಲ್ ಲವ್‌ಸ್ಟೋರಿ | ಸೈಫ್-ಕರೀನಾ ಪ್ರೇಮ್ ಕಹಾನಿ | ಪೋಷಕರನ್ನೇ ಎದುರು ಹಾಕಿಕೊಂಡಿದ್ದ ಬೇಬೂ

PREV
18
ಸೈಫ್ ಜೊತೆ ಮದ್ವೆ ಮಾಡಿಲ್ಲಾಂದ್ರೆ ಓಡಿ ಹೋಗ್ತೀನಿ ಅಂದಿದ್ರು ಕರೀನಾ

ಸಿನಿಮಾ ಸೆಟ್‌ನಲ್ಲಿ ಭೇಟಿಯಾಗಿ, ಅಲ್ಲೇ ಪ್ರೀತಿಯಾಗಿ, ಮದುವೆಯಾದ ಸೈಫ್ ಮತ್ತು ಕರೀನಾ ಕಪೂರ್ ಲವ್‌ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.

28

ಇಂದು ಕರೀನಾ ಮತ್ತು ಸೈಫ್‌ 8 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

38

2012ರಲ್ಲಿ ಸೈಫ್ ಅಲಿ ಖಾನ್‌ನನ್ನು ಮದುವೆಯಾಗುವದ ಮುನ್ನ ಪೋಷಕರನ್ನು ಹೆದರಿಸಿ ಮದುವೆಯಾಗಿದ್ದರು ಕರೀನಾ.

48

ಸೈಫ್‌ ಅಲಿ ಖಾನ್‌ನನ್ನು ಮದುವೆಯಾಗಲು ಬಿಡದಿದ್ದರೆ ಲಂಡನ್‌ಗೆ ಓಡಿ ಹೋಗುವುದಾಗಿ ಕರೀನಾ ತಂದೆ, ಬಾಲಿವುಡ್‌ ನಟ ರಣದೀರ್ ಕಪೂರ್ ಮತ್ತು ಬಬಿತಾಗೆ ಹೆದರಿಸಿದ್ದರು.

58

ಮದುವೆಗೆ ಒಪ್ಪದಿದ್ದರೆ ಇಬ್ಬರೂ ಓಡಿ ಹೋಗಿ ಲಂಡನ್‌ನಲ್ಲಿ ವಿವಾಹವಾಗುವುದಾಗಿ ಕರೀನಾ ಹೆದರಿಸಿದ್ದರು.

68

2007ರಲ್ಲಿ ತಶಾನ್ ಸಿನಿಮಾ ಶೂಟ್ ಸಂದರ್ಭ ಸೈಫೀನಾ ಡೇಟ್ ಮಾಡಲಾರಂಭಿಸಿದ್ದರು.

78

ಮದುವೆಯಾಗಿ ನಾಲ್ಕು ವರ್ಷದ ನಂತರ ತೈಮೂರ್ ಹುಟ್ಟಿದ. ಇದೀಗ ಈ ಕ್ಯೂಟ್ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

88

ಬೇಬೂ ಫ್ಯಾಮಿಲಿ

ಬೇಬೂ ಫ್ಯಾಮಿಲಿ

click me!

Recommended Stories