'ನಾನು ಮನೆಯ ಹೊರಗಡೆ ಮೆಟ್ಟಿಲಿನಿಂದ ಜಾರಿ ಕೆಳಗೆ ಬಿದ್ದೆ. ಆದರೆ ನಾನು ದೇವರಿಗೆ ಮತ್ತು ನನ್ನ ಹೆತ್ತವರಿಗೆ ಧನ್ಯವಾದ ಹೇಳುತ್ತೇನೆ, ನನಗೆ ದೊಡ್ಡ ಅಪಘಾತ ಸಂಭವಿಸಿಲ್ಲ, ಮೂಳೆಗಳು ಮುರಿದಿಲ್ಲ. ನೀನು ಈ ರೂಪದಲ್ಲಿ ಹೋಗುತ್ತಿಯಾ? ಅಂದರೆ ಈ ರೀತಿ ಫಂಕ್ಷನ್‌ಗೆ ನೀನು ಏಕೆ ಹೋಗಲು ಬಯಸುತ್ತೀಯಾ ಎಂದು ಜನರು ಕೇಳಿದರು. ಏಕೆಂದರೆ ನಾನು ಇಲ್ಲಿ ವೇದಿಕೆಯಲ್ಲಿರಲು ಮತ್ತು ಈ ಪ್ರಶಸ್ತಿ ಪಡೆಯುಲು ಕಾರಣರಾದ ನನ್ನ ಪ್ರೇಕ್ಷಕರಿಗೆ ಮತ್ತು ಈ ಉದ್ಯಮಕ್ಕೆ ಧನ್ಯವಾದ ಹೇಳಲು ಇದು ಒಂದು ಅವಕಾಶ ಎಂದು ನಾನು ಭಾವಿಸುತ್ತೇನೆ. ಈ ಅವಕಾಶವನ್ನು ನಾನು ಬಿಡುವುದಿಲ್ಲ. ಆದ್ದರಿಂದ, ತುಂಬಾ ಧನ್ಯವಾದಗಳು, ಇದು ಹೃದಯದ ಭಾವನೆ. ಈ ಪ್ರಶಸ್ತಿ ಕಲೆಗಾಗಿ, ನೀವು ನೋಡುವುದಕ್ಕಿಂತ ಮೀರಿದ ಪ್ರತಿಭೆಗಾಗಿ. ಅದನ್ನೇ ನಾನು ಅಂಗೀಕರಿಸಲು ಬಂದಿದ್ದೇನೆ' ಎಂದಿದ್ದಾರೆ ಬಾಲಿವುಡ್ ಬ್ಯೂಟಿ ಕ್ವೀನ್.