ತಮನ್ನಾ ಜೊತೆ ಡೇಟಿಂಗ್‌ ಮಾಡ್ತಾ ಇದ್ರಾ ವಿರಾಟ್‌ ಕೊಹ್ಲಿ?

Suvarna News   | Asianet News
Published : May 09, 2020, 06:07 PM ISTUpdated : Jun 15, 2020, 10:42 AM IST

ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಆಟದಿಂದ ಇಡೀ ವಿಶ್ವದಲ್ಲೇ ಫೇಮಸ್‌. ವಿರಾಟ್‌ ಕೊಹ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರು ಲವಿಂಗ್‌ ಹಾಗೂ ಫೇವರೇಟ್‌ ಸೆಲೆಬ್ರೆಟಿ ಜೋಡಿಗಳ ಪಟ್ಟಿಯಲ್ಲಿ ಒಬ್ಬರg. ವಿರಾಟ್‌ ಅನುಷ್ಕಾ ಜೋಡಿಯಾಗುವ ಮೊದಲು ಸೌತ್‌ ಬ್ಯೂಟಿ ತಮನ್ನಾ ಜೊತೆ ಡೇಟಿಂಗ್‌ ಮಾಡುತ್ತಿದ್ದ ರೂಮರ್‌ ಕೇಳಿ ಬರುತ್ತಿತ್ತು. ಈಗ ಲಾಕ್‌ಡೌನ್‌ ಸಮಯದಲ ್ಲಿ ಮತ್ತೆ ಅವರ ಹಳೆ ಪೋಟೋಗಳು ಶೇರ್‌ ಆಗುತ್ತಿವೆ.

PREV
111
ತಮನ್ನಾ ಜೊತೆ ಡೇಟಿಂಗ್‌ ಮಾಡ್ತಾ ಇದ್ರಾ ವಿರಾಟ್‌ ಕೊಹ್ಲಿ?

ದಕ್ಷಿಣ ಭಾರತದ ಫೇಮಸ್‌ ನಟಿ ತಮನ್ನಾ ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹೆಸರು ಕೇಳಿ ಬರುತ್ತಿತ್ತು.

211

ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆಂದೇ ಹೇಳಲಾಗುತ್ತಿತ್ತು. 

311

ವಿರಾಟ್‌ ಮತ್ತು ಮಿಲ್ಕಿ ಬ್ಯೂಟಿಯ ಲಿಂಕ್‌ ಅಪ್‌ ಆಗಿದ್ದು ಒಂದು ಜಾಹೀರಾತಿನಿಂದ.

411

ಕೊಹ್ಲಿ ತಮನ್ನಾ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರದ ಸ್ನೇಹ ರೂಮರ್‌ಗೆ ದಾರಿ ಮಾಡಿತ್ತು. 

511

ಈ ಸಂಬಂಧದ ಬಗ್ಗೆ ಮೊದಲು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು ಮಿಲ್ಕಿ ಬ್ಯೂಟಿ ತಮನ್ನಾ. 

611

ನಂತರದ ದಿನಗಳಲ್ಲಿ ಸಂದರ್ಶನವೊಂದರಲ್ಲಿ 'ಶೂಟಿಂಗ್‌ ವೇಳೆಯಲ್ಲಿ ನಾವು ಕೇವಲ ನಾಲ್ಕು ಪದಗಳನ್ನು ಮಾತಾನಾಡಿದ್ದೇವೆ. ಆ ನಂತರ ನಾನು ಅವರನ್ನೂ ಭೇಟಿಯಾಗಿಲ್ಲ ಮಾತಾನಾಡಿಸಿಯೂ ಇಲ್ಲ ಆದರೆ ನಾನು ಕೆಲಸ ಮಾಡಿದ ಅನೇಕ ಕಲಾವಿದರಿಗಿಂತ ಅವರು ಉತ್ತಮ ಎಂದಿದ್ದರು ತಮನ್ನಾ.

711

ವಿರಾಟ್‌ ಅನುಷ್ಕಾರ ಪ್ರೀತಿಯಲ್ಲಿ ಬಿದ್ದರೆ, ತಮನ್ನಾ ಫಾರಿನ್‌ ಹುಡುಗನನ್ನು ಮಾದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದಿಗೆ ಇಬ್ಬರ ಡೇಟಿಂಗ್‌ ವದಂತಿ 2 ವರ್ಷದಲ್ಲಿ ತಣ್ಣಗಾಯಿತು.

811

ಬಾಲಿವುಡ್‌ ನಟಿ ಅನುಷ್ಕಾರನ್ನು ಸಹ ವಿರಾಟ್‌ ಭೇಟಿಯಾಗಿದ್ದು ಜಾಹೀರಾತಿನ ಶೂಟಿಂಗ್‌ನಿಂದಲೇ.

911

4 ವರ್ಷಗಳಿಂದ ಪ್ರೀತಿಸುತ್ತಿದ್ದ ವಿರಾಟ್‌ ಮತ್ತು ನಟಿ ಅನುಷ್ಕಾ 2017ರಲ್ಲಿ ಅದ್ದೂರಿಯಾಗಿ ಇಟಲಿಯಲ್ಲಿ ಮದುವೆಯಾಗಿ ದಾಂಪತ್ಯ ಶುರು ಮಾಡಿದರು.

1011

ಇನ್ನೂ ತಮನ್ನಾ ಪಾಕಿಸ್ತಾನಿ ಕ್ರಿಕೆಟರ್‌ ಅಬ್ದುಲ್‌ ರಜಾಕ್‌ ಜೊತೆಯಿರುವ ಪೋಟೋ ಒಂದು ಇತ್ತೀಚೆಗೆ ವೈರಲ್‌ ಆಗಿ  ಮದುವೆಯಾಗಲಿದ್ದಾರೆ ಎಂದು ಸುದ್ದಿ ಹರಡಿತ್ತು. 

1111

ಆದರೆ ಅಸಲಿಗೆ ತಮನ್ನಾ ಮತ್ತು ರಜಾಕ್‌ರ ಆ ಫೋಟೋ ಚಿನ್ನದ ಅಂಗಡಿಯೊಂದರ ಓಪನಿಂಗ್‌ಗೆ ಹೋದಾಗ ತೆಗೆದ ಫೋಟೋ ಆಗಿತ್ತು.

click me!

Recommended Stories