ಐಶ್ವರ್ಯಾ ಮಾತ್ರವಲ್ಲ ಸುಶ್ಮಿತಾ ಜೊತೆಗೂ ಕೇಳಿಬಂದಿತ್ತು ಅನಿಲ್‌ ಅಂಬಾನಿ ಹೆಸರು!

Suvarna News   | Asianet News
Published : May 09, 2020, 01:51 PM IST

ಅನಿಲ್‌ ಅಂಬಾನಿ ಭಾರತದ ಚಿರಪರಿಚಿತ ಹೆಸರು. ಪ್ರತಿಷ್ಠಿತ ಮನೆತನದ ಅನಿಲ್‌ ಫೇಮಸ್‌ ಉದ್ಯಮಿ. ನಟಿ ಟೀನಾ ಮನಿಮ್‌ ಇವರ ಪತ್ನಿ. ಅನಿಲ್ ಅವ‌ರ ಪರ್ಸನಲ್‌ ಲೈಫ್‌ ಹಲವು ಬಾರಿ ಸುದ್ದಿ ಮಾಡಿತ್ತು. ಅನಿಲ್‌ ಹೆಸರು ಬಾಲಿವುಡ್‌ನ ಹಲವು ನಟಿಯರೊಂದಿಗೆ ಥಳಕು ಹಾಕಿಕೊಂಡಿತ್ತು. ಇತ್ತೀಚೆಗೆ ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆಗಿನ ಇವರ ಲಿಂಕ್‌ನ ರೂಮರ್‌ ಮತ್ತೊಮ್ಮೆ ವೈರಲ್‌ ಆಗಿತ್ತು. ಅದರ ನಂತರ ಇನ್ನೊಬ್ಬ ಸುಂದರಿ ಸುಶ್ಮಿತಾ ಸೇನ್‌ ಜೊತೆ ಅನಿಲ್‌ರ ಹಳೆ ಅಫೇರ್‌ನ ಗಾಸಿಪ್‌ ಮತ್ತೆ ಜೀವ ಪಡೆದುಕೊಂಡು, ಸದ್ದು ಮಾಡುತ್ತಿದೆ.

PREV
110
ಐಶ್ವರ್ಯಾ ಮಾತ್ರವಲ್ಲ ಸುಶ್ಮಿತಾ ಜೊತೆಗೂ ಕೇಳಿಬಂದಿತ್ತು ಅನಿಲ್‌ ಅಂಬಾನಿ ಹೆಸರು!

ಹಮ್‌ ದಿಲ್‌ ದೇ ಚುಕೇ ಸನಮ್‌ ಸಿನಿಮಾದ ಯಶಸ್ಸಿನ ನಂತರ ಐಶ್ವರ್ಯಾಳ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ನಿರ್ಮಾಪಕ ಹಾಗೂ ನೀರ್ದೇಶಕನ ಕನಸಾಗಿತ್ತು. ಆ ಸಮಯದಲ್ಲಿ  ಹಲವು ವಿವಾದಗಳಿಗೆ ಸಹ ಅವರು ಗುರಿಯಾಗಿದ್ದರು. 

210

ಇದ್ದಕ್ಕಿದ್ದಂತೆ ಇದೇ ಟೈಮಲ್ಲಿ ವಿವಾಹಿತ ಉದ್ಯಮಿ ಅನಿಲ್ ಅಂಬಾನಿ ಜೊತೆ ಹೆಸರು ಕೇಳಿ ಬರುತ್ತಿತ್ತು.

310

ರೂಮರ್‌ಗಳು ತೊಂದರೆ ಕೊಡಲು ಪ್ರಾರಂಭಿಸಿದಾಗ, ಅದರ ಬಗ್ಗೆ ಮಾಧ್ಯಮದ ಮುಂದೆ ಅಳಲು ತೋಡಿಕೊಳ್ಳಲು ಮುಂದಾದರು ವಿಶ್ಷ ಸುಂದರಿ.

410

ಆದ್ಯಾಕೋ ನನ್ನೊಂದಿಗೆ ಹಲವರ ಹೆಸರು ಹೆಣೆದುಕೊಳ್ಳುತ್ತದೋ ಗೊತ್ತಿಲ್ಲ. ಇಂಥ ಗಾಸಿಪ್‌ಗಳು ನಮ್ಮನ್ನು ಘಾಸಿಗೊಳಿಸುವುದು ಸುಳ್ಳಲ್ಲ. ನಾನು ಅನಿಲ್ ಅಂಬಾನಿ ಅವರನ್ನು ಕಡೆಯದಾಗಿ ಭೇಟಿಯಾಗಿದ್ದು ಭಾರತ್ ಷಾ ಅವರ ಬರ್ತ್ ಡೇ ಬಾಷ್‌ನಲ್ಲಿ, ನಾವು ಟೀನಾ ಮತ್ತು ಇತರರೊಂದಿಗೆ ಒಂದು ಟೇಬಲ್‌ನಲ್ಲಿ ಕುಳಿತಿದ್ದೆವು, ಎಂದು ಹೇಳಿದ್ದರು.

510

ಅನಿಲ್ ಅವರೊಟ್ಟಿಗೆ ನಾನು ಕೋಟ್ಯಾಂತರ ರುಪಾಯಿ ವ್ಯವಹಾರ ಹೊಂದಿದ್ದೇನೆಂದು ಕೇಳಿ ಶಾಕ್ ಆಗಿದೆ. ಇದೆಂಥಾ ಸುದ್ದಿ? ಎಂದು ಮೀಡಿಯಾಕ್ಕೆ ಹೇಳಿಕೆ ಕೊಟ್ಟಿದ್ದರು ಕರವಾಳಿ ಬೆಡಗಿ. 

610

ಅನಿಲ್‌ ಅಂಬಾನಿಯ ಹೆಸರು ಇನ್ನೊಬ್ಬ  ಸುಂದರಿ ಜೊತೆ ಕೇಳಿಬರುತ್ತಿದ್ದ ಇದೇ ರೀತಿಯ ಇನ್ನೊಂದು ಕಥೆ ಈಗ ಸುದ್ದಿಯಲ್ಲಿದೆ.

710

IBಟೈಮ್‌ ಪ್ರಕಾರ ಅನಿಲ್‌ರ ಹೆಸರು ಐಶ್ವರ್ಯಾರಿಂದ ಹಿಡಿದು, ಪ್ರೀತಿ ಜಿಂಟಾವರೆಗೆ ಹಲವು ಬಾಲಿವುಡ್‌ ನಟಿಯರ ಜೊತೆ ಕೇಳಿಬಂದಿತ್ತು. 90ರ ದಶಕದ ಸಮಯದಲ್ಲಿ ಸುಶ್ಮೀತಾ ಸೇನ್‌ ಬಹಳ ಚಾಲ್ತಿಯಲ್ಲಿದ್ದ ಹೆಸರು.

810

ಅನಿಲ್‌ ಬಂಗಾಳಿ ಚೆಲುವೆ ಮಾಜಿ ಮಿಸ್‌ ಯೂನಿವರ್ಸ್‌ ಸುಶ್ಮಿತಾಳ ಮೇಲೆ ತುಂಬಾ ಆಸಕ್ತಿ ಹೊಂದಿದ್ದರು ಹಾಗೂ 22 ಕ್ಯಾರೇಟ್  ವಜ್ರದ ಉಂಗುರವನ್ನು ಸಹ ಗಿಫ್ಟ್‌ ಮಾಡಿದ್ದರು ಎಂದು ವರದಿಗಳು ಹೇಳುತ್ತವೆ.

910

ಅಂಬಾನಿ ಪರಿವಾರದ ಕಿರಿಯ ಸೊಸೆಯಾಗಿ ಹಲವು ಅಲ್‌ರೆಡಿ ಹಲವು ತ್ಯಾಗಗಳನ್ನು ಮಾಡಿದ್ದ ಅನಿಲ್‌ ಪತ್ನಿ ಟೀನಾ ಮುನಿಮ್‌ ಗಂಡನನ್ನು ಸುಲಭವಾಗಿ ಬಿಟ್ಟುಕೊಟಲು ರೆಡಿ ಇರಲಿಲ್ಲ ಎಂದು  ಔಟ್‌ಲುಕ್‌ ವರದಿ ಮಾಡಿತ್ತು.

1010

ನಂತರ, ಅನಿಲ್‌ ಮತ್ತು ಮುಖೇಶ್‌ ಬೇರೆಯಾದ ಮೇಲೆ ಟೀನಾ ಹಾಗೂ ಅನಿಲ್‌ ಪರಸ್ಪರ ಹತ್ತಿರವಾದರು. ಆಗ ಈ ಕ್ಷಣಕ್ಕೆ ಅವರು ಟೀನಾ ಅನಿಲ್ ಅಂಬಾನಿ ಹೊರತುಪಡಿಸಿ ಬೇರೆಯವರಾಗಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು ಟೀನಾ. 

click me!

Recommended Stories