ಕರೀನಾಳ ಈ ಬ್ಯಾಗ್‌ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ!

Suvarna News   | Asianet News
Published : May 09, 2020, 05:19 PM IST

ಸಿನಿಮಾ ತಾರೆಯರು ಧರಿಸುವ ಬಟ್ಟೆ, ತೊಡುವ ಚಪ್ಪಲಿಗಳಿಂದ ಹಿಡಿದು ಹಿಡಿಯುವ ಹ್ಯಾಂಡ್‌ ಬ್ಯಾಗ್‌ಗಳವರೆಗೆ ಎಲ್ಲವೂ ಫ್ಯಾನ್ಸ್ ಕಣ್ಸೆಳೆಯುವುದು ಕಾಮನ್‌. ಸೆಲೆಬ್ರೆಟಿಗಳು ಉಪಯೋಗಿಸುವ ವಸ್ತುಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಅದರ ಜೊತೆಗೆ ಅವರ ಬ್ರಾಡೆಂಡ್‌ ಡ್ರೆಸ್‌, ಚಪ್ಪಲಿ, ಕನ್ನಡಕ, ಹ್ಯಾಂಡ್‌ ಬ್ಯಾಗ್‌ಗಳು ಜನಸಾಮಾನ್ಯರ ಕೈಗೆ ಎಟುಕುವ ಬೆಲೆಯಲ್ಲೂ ಇರುವುದಿಲ್ಲ ಬಿಡಿ. ಅವಗಳ ರೇಟ್‌ ಕೇಳಿದರೆ ಸಾಕು ಶ್ರೀಸಾಮಾನ್ಯರು ದಂಗಾಗುವುದು ಗ್ಯಾರಂಟಿ. ಬಾಲಿವುಡ್‌ನ ದಿವಾ ಕರೀನಾ ಕಪೂರ್‌ಳ ಬ್ಯಾಗ್‌ ಬೆಲೆ ಎಷ್ಷು ಗೊತ್ತಾ? ಒಬ್ಬ ಸಾಮಾನ್ಯ ವ್ಯಕ್ತಿಯ ಇಡೀ ವರ್ಷದ ಸಂಪಾದನೆಗೆಗಿಂತ ಹೆಚ್ಚು. ಹೌದು ನಿಜ. ಕರೀನಾಳ  ಹರ್ಮ್ಸ್ ಬಿರ್ಕಿನ್ ಬ್ಯಾಗ್‌ನ ಬೆಲೆ ತಿಳಿದರೆ ಹೌಹಾರುತ್ತೀರಿ. 

PREV
19
ಕರೀನಾಳ ಈ ಬ್ಯಾಗ್‌ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ!

ಬೇಬೊ ಹಿಡಿದಿದ್ದ ಬ್ರೌನ್‌ ಬ್ರಾಂಡೆಡ್‌ ಬ್ಯಾಗ್‌ನ ರೇಟು ಕೇಳಿದ್ರೆ ಹೌಹಾರೋದು ಗ್ಯಾರಂಟಿ.

29

ಹರ್ಮ್ಸ್ ಬಿರ್ಕಿನ್ ಬ್ಯಾಗ್‌ನ ಬೆಲೆ ಮಿಡ್‌ ಕ್ಲಾಸ್‌ ಕೆಲಸಗಾರರ ವಾರ್ಷಿಕ ಸಂಬಳಕ್ಕಿಂತ ಹೆಚ್ಚು.

39

ಪಟೌಡಿ ಕುಟುಂಬ ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್ ಮತ್ತು ತೈಮೂರ್ ಅಲಿ ಖಾನ್ ಅವರು ಗ್ಸ್ಟಾಡ್‌ನಲ್ಲಿ ಹೊಸ ವರ್ಷವನ್ನು ಆಚರಿಸಿ ಮುಂಬೈಗೆ ಬಂದಾಗ ಸೆರೆಹಿಡಿದ ಪೋಟೋ ಇದು, ನಂತರ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಬಿದ್ದವು.

49

ಮುಂಬೈ ಏರ್‌ಪೋರ್ಟ್‌ನ ಲೈಮ್‌ಲೈಟ್‌ ಆದ ಬಾಲಿವುಡ್ ನಟಿ ಕರೀನಾ ಕಪೂರ್‌ರ ಕಂದು ಬಣ್ಣದ  ಹರ್ಮ್ಸ್ ಬಿರ್ಕಿನ್ ಬ್ಯಾಗ್.  
 
59

ಕರೀನಾ ಅವರ ಸೂಪರ್‌ ಕಾಸ್ಟ್ಲಿ ಬ್ಯಾಗ್‌ ನೆಟ್ಟಿಗರ ಗಮನ ಸೆಳೆಯಿತು.

69

ಬಾಲಿವುಡ್‌ ದಿವಾಳ ಬಿರ್ಕಿನ್ ಬ್ಯಾಗ್ ವಿಶ್ವದ ಅತ್ಯಂತ ದುಬಾರಿ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಒಂದಾಗಿದೆ.

79

ಟೈಮ್ಸ್ ನೌ ವರದಿಯ ಪ್ರಕಾರ, ಇದರ ಬೆಲೆ $ 18,237 ಆಗಿದೆ ಅಂದರೆ ಸರಿಸುಮಾರು 12,94,626 ರೂಪಾಯಿಗಳು.

89

ಸನ್‌ಗ್ಲಾಸ್ ಮತ್ತು ಬೇಜ್‌ ವೆಲ್ವೆಟ್ ಬೂಟುಗಳೊಂದಿಗೆ ಕಪ್ಪು ಕೋ-ಆರ್ಡ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರೆ.ಸೈಫ್ ಕಪ್ಪು ಪ್ಯಾಂಟ್ ಮತ್ತು ನೇವಿ ಬ್ಲ್ಯೂ ಅರ್ಧ ತೋಳಿನ ಜಾಕೆಟ್  ಧರಿಸಿದ್ದು ಕಂಡುಬಂತು. 

99

ಮಗ ತೈಮೂರ್ ಅಲಿ ಖಾನ್ ಅಕಾ ಟಿಮ್ ಟಿಮ್ ಬಿಳಿ ಬೂಟುಗಳೊಂದಿಗೆ ನೀಲಿ ಟೀ ಶರ್ಟ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿದ್ದರು.

click me!

Recommended Stories