ಹೆಣ್ಣು ಮಗು ಹೊಂದಲು ಬಯಸುತ್ತಾರಂತೆ ಕರೀನಾ!

Suvarna News   | Asianet News
Published : Nov 12, 2020, 05:52 PM IST

ಕರೀನಾ ಕಪೂರ್ ಎರಡನೇ ಮಗುವಿನ ತಾಯಿಯಾಗಲಿದ್ದಾರೆ. ಇತ್ತೀಚೆಗೆ ಅವರು ದೀಪಾವಳಿಯ ಪ್ರಿ ಸೆಲೆಬ್ರೆಷನ್‌ನಲ್ಲಿ ಬೇಬಿ ಬಂಪ್‌, ಪ್ರೆಗ್ನೆಂಸಿ ಗ್ಲೋ ಹೊಂದಿರುವ ಕರೀನಾರ ಪೋಟೋಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಈಗ ನಟಿಯ ಹಳೆಯ ಸಂದರ್ಶನ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ತಮ್ಮ ಮನೆಯಲ್ಲಿ ಮಗಳು ಜನಿಸಬೇಕೆಂದು ಬಯಸಿದ್ದಾರೆ ಎಂದು ಹೇಳಿದರು.   

PREV
18
ಹೆಣ್ಣು ಮಗು ಹೊಂದಲು ಬಯಸುತ್ತಾರಂತೆ ಕರೀನಾ!

2016 ರಲ್ಲಿ ಕರೀನಾ ಮೊದಲ ಬಾರಿಗೆ ಗರ್ಭಿಣಿಯಾದ ಸಮಯದಲ್ಲಿ ಅವರು ತಮ್ಮ ಮನೆಯಲ್ಲಿ ಮಗಳು ಜನಿಸಬೇಕೆಂದು ಬಯಸುತ್ತಾರಂತೆ.

28

ಕರೀನಾ ಎಲ್ಲಿಗೆ ಹೋದರೂ ಮಗ ಅಥವಾ ಮಗಳು ಬೇಕಾ ನಿಮಗೆ ಎಂದು ಕೇಳಲಾಗುತ್ತಿದೆ ಎಂದು ಹೇಳಿದ್ದರು  ಎಂದು ವರದಿಯಾಗಿದೆ.

38

ಮಗ ಅಥವಾ ಮಗಳು? ಈ ಪ್ರಶ್ನೆಗೆ ಉತ್ತರಿಸುವಾಗ, ಕರೀನಾ ಇದು ಯಾವ ವ್ಯತ್ಯಾಸವನ್ನು ಮಾಡುತ್ತದೆ. ನಾನು ಹೆಣ್ಣು ಮತ್ತು ಹೆಣ್ಣು ಮಗು ಬೇಕೆಂದು ಬಯಸುತ್ತೇನೆ. ತನ್ನ ಹೆತ್ತವರಿಗಾಗಿ ಒಬ್ಬ ಮಗನಿಗಿಂತ ಹೆಚ್ಚಿನದನ್ನು ಮಾಡಿದ್ದೇನೆ ಎಂದು ಹೇಳಿದರು ಬಾಲಿವುಡ್‌ ದಿವಾ ಕರೀನಾ ಕಪೂರ್‌.

48

'ಹೆಣ್ಣು ಮಕ್ಕಳಿಗೆ ಸಮಾನ ಸ್ಥಾನಮಾನವನ್ನು ನೀಡದವರು, ಮಹಿಳೆ ಒಂದು ಜೀವಿ. ಅವಳು  ಮತ್ತೊಂದು ಜೀವಿಗೆ  ಜೀವ ನೀಡುವ ಹಕ್ಕನ್ನು ಹೊಂದಿರುವ ಜೀವಿ ಎಂದು ತಿಳಿದುಕೊಳ್ಳಬೇಕು' ಎಂದು ಬೇಬೊ ಗರ್ಲ್ ಚೈಲ್ಡ್ ಅನ್ನು ಬೆಂಬಲಿಸುವ ಮೂಲಕ ಸ್ಟ್ರಾಂಗ್‌ ಮೆಸೇಜ್‌ ನೀಡಿದರು. 

58

ತನ್ನ ಎರಡನೇಯ ಪ್ರೆಗ್ನಿಂಸಿ ಬಗ್ಗೆ ಸೈಫ್ ಅಲಿ ಖಾನ್‌ಗೆ ಹೇಳಿದಾಗ ಪ್ರತಿಕ್ರಿಯೆ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ ಕುಟುಂಬದಿಂದ ಯಾವುದೇ ಫಿಲ್ಮಿ ರಿಯಾಕ್ಷನ್‌ ಬಂದಿಲ್ಲ. ಸೈಫ್ ಪ್ರತಿಕ್ರಿಯೆ ಕೂಡ ನಾರ್ಮಲ್‌ ಆಗಿತ್ತು ಎಂದು ಕರೀನಾ ಹೇಳಿದ್ದಾರೆ.

68

'ತನ್ನ ಮನೆಯಲ್ಲಿ ಫಿಲ್ಮಿಂ ಏನೂ ಇಲ್ಲ. ಸೈಫ್ ತುಂಬಾ ನಾರ್ಮಲ್‌ ಹಾಗೂ ರಿಲ್ಯಾಕ್ಸ್‌ ಆಗಿದ್ದಾರೆ. ಹೌದು, ವಿಷಯ ತಿಳಿದಾಗ ಅವರು ತುಂಬಾ ಸಂತೋಷಪಟ್ಟರು. ಇದೆಲ್ಲವೂ ಒಂದು ಪ್ಲ್ಯಾನ್‌ ಆಗಿರಿಲ್ಲ. ಸೈಫ್‌ ಹೇಳಿದಂತೆ, ಆದರೆ ಇದು ಅವರು ನಿಜವಾಗಿಯೂ ಸೆಲೆಬ್ರೆಟ್‌ ಮಾಡಲು ಬಯಸಿದ ವಿಷಯ ಹಾಗೂ ಅದನ್ನು ಒಟ್ಟಿಗೆ ಎಂಜಾಯ್‌ ಮಾಡುತ್ತಿದ್ದೇವೆ' ಎಂದು ಹೇಳಿದ ನಟಿ.

78

ಕಪೂರ್ ತಮ್ಮ ಪ್ರೆಗ್ನೆಂಸಿಯ ಏಳನೇ ತಿಂಗಳಿನಲ್ಲಿದ್ದು ಮುಂದಿನ ವರ್ಷ ಫೆಬ್ರವರಿ - ಮಾರ್ಚ್‌ನಲ್ಲಿ ಹೊಸ ಅತಿಥಿಯ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ ಕಪಲ್‌.  

88

ಅದೇ ಸಮಯದಲ್ಲಿ, ಇತ್ತೀಚೆಗೆ 'ಲಾಲ್ ಸಿಂಗ್ ಚಾಧಾ' ಚಿತ್ರದ ಶೂಟಿಂಗ್ ಮುಗಿಸಿದ್ದು ಈ ಚಿತ್ರದಲ್ಲಿ ಕರೀನಾ ಜೊತೆ ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!

Recommended Stories