ಪ್ರಪಂಚದ 100 ಟಾಪ್ ಹೋಟೆಲ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಉದಯ್‌ಪುರ್‌ದ ಲೀಲಾ ಪ್ಯಾಲೆಸ್ ಸಖತ್ ಫೇಮಸ್.
ಕಂಗನಾ ರಣಾವತ್ ಈ ಹೋಟೆಲ್ ಅನ್ನು ನವೆಂಬರ್ 14 ರವರೆಗೆ ಬುಕ್ ಮಾಡಿದ್ದಾರೆ.
ಸಂಜೆ ಈ ರಾಯಲ್ ಹೋಟೆಲ್‌ನಲ್ಲಿ ಮದುವೆಯ ರಿಸೆಪ್ಷನ್ ನಡೆಯಲಿದ್ದು, ಇದರ ಮೆನುವಿನಲ್ಲಿ ರಾಜಸ್ತಾನಿ, ಸ್ಥಳೀಯ ಹಾಗೂ ವಿದೇಶಿ ಆಹಾರಗಳಿವೆ.
ಸಹೋದರನ ಮದುವೆಯಲ್ಲಿ ಬಾಲಿವುಡ್ ಕ್ವೀನ್ ಕಂಗನಾರೇ ಸ್ವತಃ ಮದುಮಗಳ ರೀತಿಯಲ್ಲಿ ಮಿಂಚಿದ್ದರು.
ತಮ್ಮ ಅಕ್ಷತ್‌ಗೆ ಬಾಸಿಂಗ ಕಟ್ಟಿದ ನಟಿ.
ಸಪ್ತಪದಿ ನಂತರ ಪೋಟೋಗೆ ಪೋಸ್ ನೀಡಿದ ನವ ದಂಪತಿ.
ರಂಗೋಲಿ ಫ್ಯಾಮಿಲಿ ಫೋಟೋ.
ಸಹೋದರಿ ರಂಗೋಲಿ ಮತ್ತು ತಾಯಿ ಆಶಾ ಜೊತೆ ಕಂಗನಾ.
ಸಹೋದರ ಅಕ್ಷತ್ ಜೊತೆ ರಂಗೋಲಿ ಹಾಗೂ ನಟಿ ಕಂಗನಾ ರಣಾವತ್.
ಹೋಟೆಲ್ ಲೀಲಾ ಪ್ಯಾಲೇಸ್‌ನ ಬ್ಯೂಟಿಫುಲ್ ವ್ಯೂವ್
ಮಂಗಳವಾರ ಹೋಟೆಲ್ ತಲುಪಿದ ನಟಿ ಅಲ್ಲಿನ ಮಾರ್ವಾಡಿ ಆಹಾರವನ್ನು ಹೊಗಳಿದ್ದಾರೆ. ಚುರ್ಮಾ ಹಾಗೂ ದಾಲ್ ಭಾಟಿಯಾವನ್ನು ಇಷ್ಟಪಟ್ಟಿದ್ದಾಗಿ ಹೇಳಿದ್ದಾರೆ ಕಂಗನಾ.
Suvarna News