ಅಮಲಿನ ಲೋಕ, ಮಾವನಿಗೆ ಮುಜುಗರ ತಂದ ಐಶ್ವರ್ಯಾ, ಪೋಟೋಸ್ ರಿವೀಲ್!

First Published | Mar 12, 2020, 7:34 PM IST

ಇದೊಂದು ಹಳೆಯ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಐಶ್ವರ್ಯಾ ರೈ ಓಡಿಬಂದು ಮಾವನ ಅಪ್ಪಿಕೊಳ್ಳುತ್ತಿರುವುದು. ಇದರಿಂದ ಬಿಗ್ ಬಿ ಅಮಿತಾಬ್ ಮುಜುಗರಕ್ಕೆ ಒಳಗಾಗುವುದು.

ಐಶ್ವರ್ಯಾ ವರ್ತನೆ ಗಮನಿಸಿ.
ಐಶ್ವರ್ಯಾ ರೈ ಮದ್ಯದ ನಶೆಯಲ್ಲಿ ಇದ್ದರಾ?
Tap to resize

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ವೇದಿಕೆ ಕಾಣಿಸಿಕೊಂಡಾಗಿನ ದೃಶ್ಯ ಇದು.
ವೇದಿಕೆ ಮೇಲೆ ಇದ್ದ ಬಿಗ್ ಬಿಯನ್ನು ಸೊಸೆ ಅಪ್ಪುಕೊಳ್ಳುತ್ತಾಳೆ.
ಒಂದರ್ಥದಲ್ಲಿ ಬಿಗ್ ಬಿ ಈ ವರ್ತನೆ ನಿಲ್ಲಿಸಲು ಕೋರಿಕೊಳ್ಳುತ್ತಾರೆ.
ಆರಾಧ್ಯ ರೀತಿ ವರ್ತಿಸುವುದನ್ನು ನಿಲ್ಲಿಸು ಎಂದು ಅಮಿತಾಭ್  ಹೇಳುತ್ತಾರೆ.
ಪ್ರಶಸ್ತಿ ಪಡೆದುಕೊಂಡ ಬಗ್ಗೆ ಇಬ್ಬರು ಮಾತನಾಡುತ್ತಾರೆ.

Latest Videos

click me!