2014 ರಲ್ಲಿ ಬಿಡುಗಡೆಯಾದ ಹೃತಿಕ್ ರೋಷನ್‌ರ ಬ್ಯಾಂಗ್ ಬ್ಯಾಂಗ್ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರ. ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕತ್ರಿನಾ ಕೈಫ್, ಜಾವೇದ್ ಜಾಫ್ರಿ, ಡ್ಯಾನಿ ಡೆನ್ಜೊಂಗ್ಪಾ, ಕನ್ವಲ್‌ಜೀತ್ ಸಿಂಗ್, ದೀಪ್ತಿ ನವಲ್, ವಿಕ್ರಮ್ ಗೋಖಲೆ ಈ ಚಿತ್ರದಲ್ಲಿದ್ದಾರೆ. 140 ಕೋಟಿ ಬಜೆಟ್‌ನ ಈ ಚಿತ್ರ 332.43 ಕೋಟಿ ಗಳಿಸಿತ್ತು.