'ಅವಸರದಲ್ಲಿ ಅಂಡರ್ ವೇರ್ ಧರಿಸೋದೇ ಮರೆತ್ರಾ' ನಟಿ ದಿವ್ಯಾ ಖೋಸ್ಲಾ ಕುಮಾರ್ ಟ್ರೋಲ್‌!

First Published | Oct 14, 2023, 4:16 PM IST

ನಟಿ ದಿವ್ಯಾ ಖೋಸ್ಲಾ ಕುಮಾರ್ (Divya Khosla Kumar) ಎಲ್ಲೆ ಅವಾರ್ಡ್ಸ್‌ನಲ್ಲಿ ರಿಸ್ಕ್ ಸ್ಲಿಟ್ ಮತ್ತು ಡೀಪ್ ನೆಕ್‌ಲೈನ್ ಗೌನ್‌ನಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದರು. ನಟಿ ಆತ್ಮವಿಶ್ವಾಸ ಮತ್ತು ಸ್ಟೈಲಿನಿಂದ ಉಡುಪನ್ನು ಕ್ಯಾರಿ ಮಾಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅವರನ್ನು ಕ್ರೂರವಾಗಿ ಟ್ರೋಲ್ ಮಾಡಿದ್ದಾರೆ.

ಕಳೆದ ರಾತ್ರಿ ನಡೆದ ಎಲ್ಲೆ ಬ್ಯೂಟಿ ಅವಾರ್ಡ್ಸ್ 2023 ರಲ್ಲಿ ದಿವ್ಯಾ ಖೋಸ್ಲಾ ಕುಮಾರ್ ಅವರು ಸಖತ್‌ ಸ್ಟನ್ನಿಂಗ್‌ ಆಗಿ ಕಾಣಿಸಿಕೊಂಡರು. ಅವರು ಮಿನುಗುವ ಕೆಂಪು ಗೌನ್‌ನಲ್ಲಿ  ಲ್ಲರ ಗಮನ ಸೆಳೆದರು

ದಿವ್ಯಾ ರಿಸ್ಕ್ ಸ್ಲಿಟ್ ಮತ್ತು ಡೀಪ್ ನೆಕ್‌ಲೈನ್ ಗೌನ್‌ನಲ್ಲಿ ತನ್ನ ಪರ್ಫೇಕ್ಟ್ ಫಿಗರ್‌ ಪ್ರದರ್ಶಿಸಿದರು. ಅವರು ಬೆರಗುಗೊಳಿಸುವ ಸ್ಮೈಲ್ ಜೊತೆಗೆ ಬೋಲ್ಡ್‌ ಶೈಲಿಯೊಂದಿಗೆ, ರಾತ್ರಿಯಿಡೀ ಎಲ್ಲಾ ಕಣ್ಣುಗಳು ಅವರ ಮೇಲೆ ಇರುವಂತೆ ನೋಡಿ ಕೊಂಡರು 

Tap to resize

ದಿವ್ಯಾ ಖೋಸ್ಲಾ ಕುಮಾರ್  ಅವರ ಫೋಟೋಗಳು ಮತ್ತು ವೀಡಿಯೊಗಳ ಮೇಲೆ ನಕಾರಾತ್ಮಕ ಕಾಮೆಂಟ್‌ಗಳು ಹರಿದಾಡುತ್ತಿವೆ. 'ಗುಲ್ಶನ್ ಕುಮಾರ್ ಅವಳನ್ನು ಈ ರೀತಿ ನೋಡಿದರೆ ಮತ್ತೆ ಸಾಯುತ್ತಿದ್ದರು' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. 

'ಅವಳು ಅವಸರದಲ್ಲಿ ತನ್ನ ಒಳ ಉಡುಪುಗಳನ್ನು ಧರಿಸಲು ಮರೆತಿದ್ದಾಳೆ?' ಎಂದು ಇನ್ನೊಬ್ಬ ಬಳಕೆದಾರ ಕೇಳಿದರು. 'ವೃದ್ಧಾಪ್ಯವನ್ನು ಮರೆಮಾಚಲು ಹೊಸ ಮಾರ್ಗ' ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.  'ಈ ಉಡುಪಿಗೆ ಒಳ ಉಡುಪುಗಳನ್ನು  ಧರಿಸುವುದು ಅಗತ್ಯವಿಲ್ಲವಾ?' ಎಂದು ಮತ್ತೊಬ್ಬರು ಕೇಳಿದರು.

'ಅವಳು ಖ್ಯಾತಿಗಾಗಿ ಏನು ಬೇಕಾದರೂ ಮಾಡುತ್ತಾಳೆ', 'ಅಸಭ್ಯತೆ'  'ಮಧ್ಯವಯಸ್ಸಿನ ಮಹಿಳೆ ಏಕೆ ಇಂದಿನ ನಾಯಕಿಯರಂತೆ ಇರಬೇಕೆಂದು ಬಯಸುತ್ತಾರೆ ಏಕೆ ಧರಿಸಬೇಕು' ಹೀಗೆ ಹಲವು ನೆಗಟಿವ್‌ ಕಾಮೆಂಟ್‌ಗಳಿಂದ ದಿವ್ಯಾ ಅವರನ್ನು ಟ್ರೋಲ್‌ ಮಾಡಲಾಗಿದೆ.

ನಟಿಯಾಗಿ ಯಶಸ್ವಿ ವೃತ್ತಿಜೀವನದ ನಂತರ, ದಿವ್ಯಾ ಖೋಸ್ಲಾ ಹಲವಾರು ಹಿಂದಿ ಚಲನಚಿತ್ರಗಳಿಗೆ ನಿರ್ದೇಶಕಿ-ನಿರ್ಮಾಪಕರಾಗಿದ್ದಾರೆ. ಅವರು ಹಲವು ಮ್ಯೂಸಿಕ್‌ ವೀಡಿಯೋಗಳಲ್ಲಿ ಕೆಲಸ ಮಾಡಿರುವ ದಿವ್ಯಾ ಟೀ ಸೀರಿಸ್‌ ಎಮ್‌ಡಿ ಭೂಷಣ್ ಕುಮಾರ್ ಅವರ ಪತ್ನಿ.

Latest Videos

click me!