ವಿಷು ಆಚರಿಸಿದ ನಯನತಾರಾ..! ಮಲ್ಲುಕುಟ್ಟಿ ಲುಕ್ ವೈರಲ್

Suvarna News   | Asianet News
Published : Apr 16, 2021, 05:35 PM ISTUpdated : Apr 16, 2021, 05:37 PM IST

ಸಮೃದ್ಧಿಯ ವಿಷು ಹಬ್ಬ ಆಚರಿಸಿದ ನಯನತಾರಾ | ಕಸವು ಸೀರೆಯಲ್ಲಿ ಮಿಂಚಿದ ಲೇಡಿ ಸೂಪರ್‌ಸ್ಟಾರ್

PREV
16
ವಿಷು ಆಚರಿಸಿದ ನಯನತಾರಾ..! ಮಲ್ಲುಕುಟ್ಟಿ ಲುಕ್ ವೈರಲ್

ಕೊರೋನಾ ಸಾಂಕ್ರಾಮಿಕದ ಮಧ್ಯೆಯೂ ಕೇರಳವು ಕೊರೋನಾ ಪ್ರೋಟೋಕಾಲ್ ಅನ್ನು ಅನುಸರಿಸುವುದರ ಜೊತೆ ವಿಷು ಹಬ್ಬ ಆಚರಿಸಿತು.

26

ಸಮೃದ್ಧಿಯನ್ನು ಸೂಚಿಸುವ ಉತ್ಸವವನ್ನು ಆಚರಿಸುತ್ತಾ, ಹಲವಾರು ಮಾಲಿವುಡ್ ತಾರೆಗಳು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದ್ದಾರೆ.

36

ಖ್ಯಾತನಾಮರ ವಿಶು ಆಚರಣೆಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ರೌಂಡ್ಸ್ ಮಾಡುತ್ತಿದ್ದರೆ, ಎಲ್ಲರ ದೃಷ್ಟಿ ನೆಟ್ಟಿದ್ದು ಲೇಡಿ ಸೂಪರ್‌ಸ್ಟಾರ್ ನಟಿ ನಯನತಾರಾ ಕಡೆ.

46

ನಟಿಯ ವಿಷು ದಿನ ಲುಕ್

ನಟಿಯ ವಿಷು ದಿನ ಲುಕ್

56

ನಟಿ ಬಾಯ್‌ಫ್ರೆಂಡ್ ವಿಘ್ನೇಶ್ ಜೊತೆ ಓಣಂ ಕೂಡಾ ಆಚರಿಸಿದ್ದರು

66

ಕೇರಳದಲ್ಲಿ ಅಮ್ಮನ ಮನೆಗೆ ಹೋದ ನಟಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದರು

click me!

Recommended Stories