ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರಾ ಅನುಷ್ಕಾ..? ಪುಟ್ಟ ಕಂದಮ್ಮನೆಲ್ಲಿ..?

First Published Jan 21, 2021, 1:19 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜೊತೆ ಹೊರಗೆ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಪುಟ್ಟ ಮಗಳೆಲ್ಲಿದ್ದಾಳೆ..?

ಮೊದಲ ಮಗುವನ್ನು ಸ್ವಾಗತಿಸದ ವಿರುಷ್ಕಾ ಜೋಡಿ ಬಾಂದ್ರಾದಲ್ಲಿ ಕ್ಯಾಮೆರಾ ಮುಂದ ಕಾಣಿಸಿಕೊಂಡಿದ್ದಾರೆ. ಪುಟ್ಟ ಕಂದ ಮಾತ್ರ ಜೊತೆಗಿರಲಿಲ್ಲ.
undefined
ಬ್ಲಾಕ್ ಕಾರಿನ ಮುಂದೆ ಬ್ಲಾಕ್‌ ಡ್ರೆಸ್‌ನಲ್ಲಿದ್ದ ಕೊಹ್ಲಿ ವೈಟ್ ಶೂಸ್ ಧರಿಸಿದ್ದರು.
undefined
ಅನುಷ್ಕಾ ಶರ್ಮಾ ಬ್ಲೂ ಜೀನ್ಸ್‌ಗೆ ವೈಟ್ ಮಾಸ್ಕ್, ಶೂಸ್ ಧರಿಸಿ ಕೂದಲು ಫ್ರೀ ಬಿಟ್ಟಿದ್ದರು.
undefined
ಹೆಣ್ಣು ಮಗುವಿನ ಆಗಮನವನ್ನು ಟ್ವಿಟರ್‌ನಲ್ಲಿ ಎನೌನ್ಸ್ ಮಾಡಿದ ಜೋಡಿ ಮಗುವಿಗೆ ಖಾಸಗಿ ಬದುಕಿಗೆ ಧಕ್ಕೆ ತರಬಾರದೆಂದು ಕೇಳಿಕೊಂಡಿದ್ದಾರೆ.
undefined
ಸ್ಲಿಂಗ್ ಬ್ಯಾಗ್ ಹಾಕಿದ್ದ ಅನುಷ್ಕಾ ಜೋಡಿ ಥಂಬ್ಸ್ ಅಪ್ ಮಾಡಿದ್ದಾರೆ.
undefined
ಮಗುವಿನ ಫೋಟೋ ಕ್ಲಿಕ್ಕಿಸಿ ಮಗುವಿನ ಕುರಿತು ಸುದ್ದಿ ಮಾಡಿ ಮಗುವಿನ ಖಾಸಗಿ ಬದುಕನ್ನು ಕಾಪಾಡಲು ನೆರವಾಗಬೇಕೆಂದು ವಿರುಷ್ಕಾ ಮಾಧ್ಯಮಕ್ಕೆ ಕೇಳಿಕೊಂಡಿದ್ದರು
undefined
click me!