ಮುಂಬೈ ( ಜ. 20) ಸೋಶಿಯಲ್ ಮೀಡಿಯಾ ಮುಖೇನ ಒಂದಿಲ್ಲೊಂದು ವಿವಾದ ಸೃಷ್ಟಿ ಮಾಡಿಕೊಳ್ಳುವ ಬಾಲಿವುಡ್ ನಟಿ ಇದೀಗ ತಮ್ಮ ಟ್ವಿಟರ್ ಖಾತೆಯನ್ನು ದೇಶವಿರೋಧಿಗಳು ಬಂದ್ ಮಾಡಲು ಮುಂದಾಗಿದ್ದಾರೆ ಎಂದಿದ್ದಾರೆ.
ಆಲ್ಷೇಪಾರ್ಹ ಪದ ಬಳಸಿ ಟ್ವಿಟ್ ಮಾಡಿದ್ದ ಕಂಗನಾಗೆ ಬಿಸಿ ತಾಗಿತ್ತು.

27
#SuspendKanganaRanaut ಟ್ರೆಂಡ್ ಆಗಿದ್ದು ಅನೇಕರು ಅಭಿಪ್ರಾಯ ದಾಖಲಿಸಿದ್ದರು.

37
ಕಂಗನಾ ಖಾತೆಯನ್ನು ರೀಡ್ ಓನ್ಲಿ ಮೂಡ್ ಗೆ ಹಾಕಲಾಗಿದೆ.

47
ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಿದರೆ ಸೋಶಿಯಲ್ ಮೀಡಿಯಾದಿಂದ ಹೊರಬಂದು ನಿಜವಾದ ಕಂಗನಾ ರಣಾವತ್ ಯಾರು ಎಂಬುದನ್ನು ತೋರಿಸುತ್ತೇನೆ ಎಂದು ಸವಾಲು ಎಸೆದಿದ್ದಾರೆ.,

57
ಎಳೆ ಬಿಸಿಲಿಗೆ ಎದುರಾಗಿ ಮುಖ ಒಡ್ಡಿದ ಫೋಟೋ ಶೇರ್ ಮಾಡಿದ್ದಾರೆ ನಟಿ

67
ತಾಂಡವ್ ವೆಬ್ ಸೀರಿಸ್ ಒಂದನ್ನು ಟೀಕೆ ಮಾಡುವಾಗ ಕಂಗನಾ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು.

77
ಮಹಾರಾಷ್ಟ್ರ ಸರ್ಕಾರದ ವಿರುದ್ಧವೂ ಗುಡುಗಿದ್ದ ಕಂಗನಾ ಮುಂಬೈಗೆ ಬರುತ್ತೇನೆ ಏನು ಮಾಡ್ತೀರಿ ನೋಡೋಣ ಎಂದು ಸವಾಲು ಹಾಕಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.