ಅನಿಯಂತ್ರಿತವಾಗಿ ಕಿರುಚುತ್ತಾ ರೇಖಾರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ವಿನೋದ್ ತಾಯಿ. ಅವರು ರೇಖಾಳನ್ನು ಹೊಡೆಯಲು ತನ್ನ ಚಪ್ಪಲಿಯನ್ನು ಎತ್ತುತ್ತಾರೆ. ರೇಖಾ ತನ್ನ ಅತ್ತೆಯ ಆಶಿರ್ವಾದ ಪಡೆಯಲು ಕಾಲು ಮುಟ್ಟಲು ಬಾಗಿದಾಗ, ತಕ್ಷಣ ಹಿಂದೆ ಸರಿದು ಅವಳನ್ನು ಎಂದಿಗೂ ಮನೆಗೆ ಪ್ರವೇಶಿಸದಂತೆ ಎಚ್ಚರಿಸುತ್ತಾರೆ.