2017ರಲ್ಲಿ ರಿಲೀಸ್ ಆದ ತೆಲುಗು ಸಿನಿಮಾ ಅರ್ಜುನ್ ರೆಡ್ಡಿ ಮೂರು ವರ್ಷ ಪೋರೈಸಿದೆ.

29
ವಿಜಯ್ ದೇವರಕೊಂಡ ಹಾಗೂ ಶಾಲಿನಿ ಪಾಂಡೆ ಅಭಿನಿಯದ ಸಿನಿಮಾ ಹೆಸರಿನಲ್ಲಿ ಪುರುಷ ಪ್ರಧಾನ ಸಿನಿಮಾವಾಗಿ ಕಂಡರೂ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಯೂತ್ ಮಧ್ಯೆ ಈಗಲೂ ಟ್ರೆಂಡಿಂಗ್‌ನಲ್ಲಿದೆ.

39
ಸಿನಿಮಾಗೆ 3 ವರ್ಷ ಆದ ಹಿನ್ನೆಲೆಯಲ್ಲಿ ಫ್ಯಾನ್ಸ್ #3YearsOfArjunReddyManiaವನ್ನು ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ್ದಾರೆ.

49
ಕೆಲವರು ಈ ಸಿನಿಮಾ ತೆಲುಗು ಫಿಲ್ಮ್ ಇಂಡಸ್ಟ್ರಿಯ ಗೇಮ್ ಚೇಂಜರ್ ಸಿನಿಮಾ ಎಂದು ಹೊಗಳಿದ್ದಾರೆ.

59
ಇನ್ನೂ ಕೆಲವರು ಬೆಸ್ಟ್ ರೊಮ್ಯಾನ್ಸ್ ಸಿನಿಮಾ ಎಂದು ಮೆಚ್ಚಿದ್ದಾರೆ.

69
ತೆಲುಗು ಸಿನಿಮಾದಲ್ಲಿಯೇ ದೊಡ್ಡ ಸಂಭವವಿದು. ಕಳೆದ ದಶಕದ ಬೆಸ್ಟ್ ಲವ್ ಮೂವಿ ಎಂದು ಹೊಗಳಿದ್ದಾರೆ.

79
ಅರ್ಜುನ್ ರೆಡ್ಡಿ ಸಿನಿಮಾ ಅಲ್ಲ, ಅದೊಂದು ಬ್ರ್ಯಾಂಡ್ ಎಂದು ಹೊಗಳಿದ್ದಾರೆ ಫ್ಯಾನ್ಸ್.

89
ಈ ಸಿನಿಮಾ ಹಿಂದಿಯಲ್ಲಿ ಕಬೀರ್ ಸಿಂಗ್ ಎಂದು ರಿಮೇಕ್ ಆಗಿದೆ. ಹಿಂದಿಯಲ್ಲಿ ಶಾಹಿದ್ ಕಪೂರ್ ಮತ್ತು ಕೈರಾ ಅಡ್ವಾಣಿ ನಟಿಸಿದ್ದಾರೆ.

99
ಅರ್ಜುನ್ ರೆಡ್ಡಿ ನಂತರ ವಿಜಯ್ ದೇವರಕೊಂಡ ಹೆಚ್ಚಿನ ಆಫರ್ ಪಡೆದಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.