ಸಂಜಯ್ ದತ್‌ನಿಂದ ರಣವೀರ್: ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡ ನಟ, ನಟಿಯರಿವರು

Suvarna News   | Asianet News
Published : Aug 25, 2020, 05:46 PM ISTUpdated : Aug 25, 2020, 05:53 PM IST

ಬಾಲಿವುಡ್ ಸ್ಟಾರ್ಸ್‌ ತಮ್ಮ ಪಾತ್ರಕ್ಕನುಗುಣವಾಗಿ ತಮ್ಮ ಸ್ಟೈಲ್ ಬದಲಾಯಿಸಿಕೊಳ್ಳುತ್ತಿರುತ್ತಾರೆ. ಪಾತ್ರಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ ನಟ, ನಟಿಯರು ಸಿನಿಮಾ ರಂಗದಲ್ಲಿದ್ದಾರೆ. ನಟಿ ಭೂಮಿ ಪಡ್ನೇಕರ್ ಧಮ್ ಲಗಾಕೆ ಹೈಷಾ ಸಿನಿಮಾಗಾಗಿ ತೂಕ ಕೆಚ್ಚಿಸಿಕೊಂಡಿದ್ದರು. ಪಾತ್ರವನ್ನು ಇನ್ನಷ್ಟು ಅಪ್ಯಾಯ ಮಾಡುವುದಕ್ಕಾಗಿ ತಮ್ಮ ಕೂದಲು ಕತ್ತರಿಸಿ ಬಾಲ್ಡ್ ಮಾಡಿಕೊಂಡ ನಟರೂ ಹಲವರಿದ್ದಾರೆ. ಹೀಗೆ ಎಲ್ಲ ರೀತಿಯಲ್ಲಿಯೂ ಒಂದು ಪಾತ್ರಕ್ಕೆ ಹೊಂದಿಕೊಳ್ಳುವುದಷ್ಟು ಸುಲಭವಲ್ಲ. ಆದರೆ ಹಲವು ಸೆಲೆಬ್ರಿಟಿಗಳು ತಮ್ಮ ಸಿನಿಮಾಗಾಗಿ ಇಂತಹ ಬೋಲ್ಡ್, ಚಾಂಜೆಂಗ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸಿನಿಮಾಗಾಗಿ ತಲೆ ಬಾಲ್ಡ್ ಮಾಡಿಸಿಕೊಂಡ ನಟ, ನಟಿಯರಿವರು

PREV
110
ಸಂಜಯ್ ದತ್‌ನಿಂದ ರಣವೀರ್: ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡ ನಟ, ನಟಿಯರಿವರು

ಸಲ್ಮಾನ್ ಖಾನ್: ತೇರೇ ನಾಮ್ ಸಿನಿಮಾಗಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ತಲೆ ಬಾಲ್ಡ್ ಮಾಡಿಕೊಂಡಿದ್ದರು. ಮಾನಸಿಕ ಚಿಕಿತ್ಸಾ ಕೇಂದ್ರದ ರೋಗಿಯಂತೆ ಸಲ್ಮಾನ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು.

210

ಶಾಹೀದ್ ಕಪೂರ್: ಹೈದರ್ ಸಿನಿಮಾಗಾಗಿ ಶಾಹೀದ್ ಕಪೂರ್ ಚಾಕಲೆಟ್ ಬಾಯ್ ಪಾತ್ರಕ್ಕಾಗಿ ಕೂದಲು ಬೋಳಿಸಿಕೊಂಡಿದ್ದರು. ಕಾಶ್ಮೀರಿ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಂಪೂರ್ಣ ಬಾಲ್ಡ್ ಮಾಡಿದ್ದರು.

310

ಜೋಯ್ ಕಿಂಗ್: ದ ಡಾರ್ಕ್ ನೈಟ್‌ ರೈಸಸ್ ಸಿನಿಮಾಗಾಗಿ ಜಾಯ್ ಕಿಂಗ್ ತಲೆ ಬೋಳಿಸಿಕೊಂಡಿದ್ದರು. ವಿಶ್ ಐ ವಾಸ್ ಹಿಯರ್ ಸಿನಿಮಾಗಾಗಿ ಎರಡನೇ ಬಾರಿ ತಕೆ ಬೋಳಿಸಿಕೊಂಡಿದ್ದರು. ಗಮನ ಸೆಳೆಯುವುದಕ್ಕಾಗಿ ಕೂದಲು ಬೋಳಿಸಲಾಗಿತ್ತು. 2019ರಲ್ಲಿ ಮೂರನೇ ಬಾರಿ ಸಿರೀಸ್‌ ದ ಆಕ್ಟ್‌ಗಾಗಿ ತಲೆ ಬೋಳಿಸಿಕೊಂಡಿದ್ದರು.

410

ರಣವೀರ್ ಸಿಂಗ್: ನಟ ರಣವೀರ್ ಸಿಂಗ್ ತಮ್ಮ ಪಾತ್ರಗಳಲ್ಲಿ ಪ್ರಯೋಗಿಕ ಪ್ರಯತ್ನ ಮಾಡೋದು ನಿಲ್ಲಿಸುವುದೇ ಇಲ್ಲ. ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ಪೇಶ್ವ ಬಾಜಿರಾವ್ ಸಿನಿಮಾಗಾಗಿ ರಣವೀರ್ ಸಿಂಗ್ ತಲೆ ಬಾಲ್ಡ್ ಮಾಡಿಕೊಂಡಿದ್ದರು.

510

ಸಂಜಯ್ ದತ್: ಅಗ್ನೀಪಾತ್ ಸಿನಿಮಾ ರಿಮೇಕ್‌ಗಾಗಿ ಸಂಜಯಗ ದತ್ ತಲೆ ಬಾಲ್ಡ್ ಮಾಡಿಕೊಂಡಿದ್ದರು. 

610

ನತಾಲಿ ಪೋರ್ಟ್‌ಮ್ಯಾನ್: ನತಾಲಿ ಒಂದು ಸಿನಿಮಾದಲ್ಲಿ ಬಹಳಷ್ಟು ಟಾರ್ಚರ್ ಅನುಭವಿಸುವ ಪಾತ್ರವಾಗಿ ಕಂಡು ಬಂದು, ಇದಕ್ಕಾಗಿ ತಲೆಗೂದಲು ಶೇವ್ ಮಾಡಲಾಗಿದೆ.

710

ಅರ್ಜುನ್ ರಂಪಾಲ್:ಅರ್ಜುನ್ ಸಿನಿಮಾದ ಗ್ರೇ ಪಾತ್ರಕ್ಕಾಗಿ ಕೂದು ಬೋಳಿಸಿಕೊಂಡಿದ್ದರು. ಸಿನಿಮಾದಲ್ಲಿ ಬಾಲ್ಡ್ ಇರುವ ಬ್ಯಾಡ್ ಬಾಯ್ ಆಗಿ ಅವರು ಕಾಣಿಸಿಕೊಂಡಿದ್ದಾರೆ.

810

ಮಿಲ್ಲಿ ಬಾಬಿ ಬ್ರೌನ್: ಬ್ರಿಟಿಷ್ ನಟಿ ಮಿಲ್ಲಿ ಬಾಬಿ ಬ್ರೌನ್ ಸ್ಟ್ರೇಂಜರ್ ಥಿಂಗ್ಸ್ ಗಾಗಿ ತಲೆ ಕೂದಲು ತೆಗೆಸಿಕೊಂಡಿದ್ದರು.

910

ಅಮೀರ್ ಖಾನ್: ಗಜನಿ ಸಿನಿಮಾ ಮಾಡಲು ನಟ ಅಮೀರ್ ಖಾನ್ ಕೂದಲು ಬೋಳಿಸಿಕೊಂಡಿದ್ದರು. ತಮಿಳಿನ ಗಜನಿ ಸಿನಿಮಾದ ರಿಮೇಕ್ ಸಿನಿಮಾ ಇದಾಗಿತ್ತು

1010

ಕೇಟ್ ಬ್ಲಾಂಚೆಟ್: ಆಸ್ಟ್ರೇಲಿಯಾದ ನಟಿ ಕೇಟ್ ರಮ್ಯಾಂಟಿಕ್ ಥ್ರಿಲರ್ ಸಿನಿಮಾಗಾಗಿ ಬಾಲ್ಡ್ ಮಾಡಿಸಿಕೊಂಡಿದ್ದರು.

click me!

Recommended Stories